ETV Bharat / state

ಚಿಕ್ಕಬಳ್ಳಾಪುರ: 59 ಜನರಿಗೆ ಸೋಂಕು ದೃಢ...94 ಮಂದಿ ಗುಣಮುಖ - Chickballapura latest news

ಜಿಲ್ಲೆಯಲ್ಲಿಂದು 59 ಕೋವಿಡ್ ಪಾಸಿಟಿವ್ ಪ್ರಕರಣಗಳು ವರದಿಯಾಗಿದೆ. ಮತ್ತು 94 ಮಂದಿ ಸಂಪೂರ್ಣ ಗುಣಮುಖರಾಗಿ ಮನೆಗೆ ತೆರಳಿದ್ದಾರೆ.

Chickballapura corona cases
Chickballapura corona cases
author img

By

Published : Aug 21, 2020, 10:30 PM IST

ಚಿಕ್ಕಬಳ್ಳಾಪುರ: ಜಿಲ್ಲೆಯಲ್ಲಿಂದು 59 ಮಂದಿಗೆ ಸೋಂಕು ತಗುಲಿರುವುದು ದೃಢಪಡುವ ಮೂಲಕ ಸೊಂಕಿತರ ಸಂಖ್ಯೆ 3239ಕ್ಕೆ ಏರಿಕೆಯಾಗಿದೆ.

ಚಿಕ್ಕಬಳ್ಳಾಪುರ 7, ಚಿಂತಾಮಣಿ 20, ಗೌರಿಬಿದನೂರು 11, ಬಾಗೇಪಲ್ಲಿ 9, ಗುಡಿಬಂಡೆಯಲ್ಲಿ 6, ಶಿಡ್ಲಘಟ್ಟ 6 ಸೋಂಕು ಪ್ರಕರಣಗಳು ವರದಿಯಾಗಿದೆ. ಇದರಲ್ಲಿ 10 ಸೊಂಕಿತರಿಗೆ ಐಎಲ್ಐ ಸಂಪರ್ಕ, 11 ಜನರಿಗೆ ಡೊಮೆಸ್ಟಿಕ್ ಟ್ರಾವೆಲ್ ಹಿಸ್ಟರಿ ಇದ್ದರೆ, ಉಳಿದ 59 ಜನರಿಗೆ ಸೋಂಕಿತರ ಸಂಪರ್ಕದಿಂದ ಕೊರೊನಾ ತಗುಲಿರುವುದು ಧೃಡಪಟ್ಟಿದೆ.

ಇನ್ನೂ ಚಿಂತಾಮಣಿಯ 17, ಚಿಕ್ಕಬಳ್ಳಾಪುರ 32, ಬಾಗೇಪಲ್ಲಿ 39, ಶಿಡ್ಲಘಟ್ಟ 1, ಗೌರಿಬಿದನೂರು‌ 4 ಹಾಗೂ ಗುಡಿಬಂಡೆ‌ ವ್ಯಾಪ್ತಿಯಲ್ಲಿ 1 ಸೋಂಕಿತರು ಸೇರಿದಂತೆ 94 ಮಂದಿ ಸಂಪೂರ್ಣ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಗೊಂಡಿದ್ದಾರೆ.

ಸದ್ಯ 491 ಸಕ್ರಿಯ ಪ್ರಕರಣಗಳಿಗೆ ಜಿಲ್ಲೆಯ ಐಸೋಲೇಷನ್ ಸೇರಿದಂತೆ, ತಾಲೂಕಿನ ಕೋವಿಡ್ ಕೇರ್ ಸೆಂಟರ್‌, ಹೋಂ ಐಸೋಲೇಷನ್ ಗಳಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.