ETV Bharat / state

ಗೌರಿಬಿದನೂರಿನಲ್ಲಿ 40 ಲಕ್ಷ ರೂ. ವಶಕ್ಕೆ ಪಡೆದ ಅಧಿಕಾರಿಗಳು - ಗೌರಿಬಿದನೂರು, ಬೀರಮಂಗಲದ ಚೆಕ್ ಪೋಸ್ಟ್

ಶಿಫ್ಟ್ ಡಿಸೈರ್ ಕಾರಿನಲ್ಲಿ ಸಾಗಿಸುತ್ತಿದ್ದ ಸುಮಾರು 40 ಲಕ್ಷ ರೂ. ಗಳನ್ನು ಚುನಾವಣಾ ಅಧಿಕಾರಿಗಳು ವಶಕ್ಕೆ ಪಡೆದುಕೊಂಡಿದ್ದಾರೆ.

40 ಲಕ್ಷ ರೂ. ವಶಕ್ಕೆ ಪಡೆದ ಆದಾಯ ತೆರಿಗೆ ಅಧಿಕಾರಿಗಳು

author img

By

Published : Dec 1, 2019, 6:29 PM IST

Updated : Dec 1, 2019, 6:49 PM IST

ಚಿಕ್ಕಬಳ್ಳಾಪುರ: ಲೋಟಸ್ ಕಂಪನಿಗೆ ಸೇರಿದ ಸುಮಾರು 40 ಲಕ್ಷ ರೂ. ಗಳನ್ನು ಆದಾಯ ತೆರಿಗೆ ಅಧಿಕಾರಿಗಳು ವಶಕ್ಕೆ ಪಡೆದುಕೊಂಡಿದ್ದಾರೆ.

ಗೌರಿಬಿದನೂರು ಹತ್ತಿರದ ಬೀರಮಂಗಲದ ಚೆಕ್ ಪೋಸ್ಟ್​ನಲ್ಲಿ ಪಿ.ಡಿ.ಒ ವೀರಭದ್ರ ನೇತೃತ್ವದ ತಂಡ ಈ ಕಾರ್ಯಾಚರಣೆ ನಡೆಸುತ್ತಿದ್ದಾಗ ಮಾರುತಿ ಸ್ವಿಫ್ಟ್​ ಡಿಸೈರ್ ಕಾರಿನಲ್ಲಿ 40 ಲಕ್ಷ ಹಣ ಸಾಗಿಸುತ್ತಿದ್ದಿದ್ದು ಪತ್ತೆಯಾಗಿದೆ.

KA 50 N 6499 ಎಂಬ ಸಂಖ್ಯೆಯ ಮಾರುತಿ ಸ್ವಿಫ್ಟ್​ ಡಿಸೈರ್ ಕಾರಿನಲ್ಲಿ ಹಣ ಸಾಗಿಸಲಾಗುತ್ತಿತ್ತು. ಸದ್ಯ ವಶಕ್ಕೆ ಪಡೆದಿರುವ ಹಣವನ್ನು ಜಿಲ್ಲಾ ಖಜಾನೆ ಭದ್ರತಾ ಕೊಠಡಿಯಲ್ಲಿ ಇಡಲಾಗುವುದು ಎಂದು ಚುನಾವಣಾ ಪರಿಹಾರ ನಗದು ಮುಟ್ಟುಗೋಲು ಪರಿಹಾರ ಸಮಿತಿ ಸದಸ್ಯರಾದ ಮುನಿರಡ್ಡಿ ತಿಳಿಸಿದ್ದಾರೆ.

Intro:Body:

ckb money

Conclusion:
Last Updated : Dec 1, 2019, 6:49 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.