ETV Bharat / state

ಚಾಮರಾಜನಗರ: ಹೈಕೋರ್ಟ್​ ನ್ಯಾಯಾಧೀಶರಿಗೆ ನ್ಯಾಯಾಂಗ ಮೇರು ಬಿರುದು ಪ್ರದಾನ - ಈಟಿವಿ ಭಾರತ ಕನ್ನಡ

ಕರ್ನಾಟಕ ಉಚ್ಛ ನ್ಯಾಯಾಲಯದ ನ್ಯಾಯಧೀಶರಾದ ಜಿ.ಬಸವರಾಜು​ ಅವರಿಗೆ ನ್ಯಾಯಾಂಗ ಮೇರು ಬಿರುದು ಕೊಟ್ಟು ಸನ್ಮಾನಿಸಲಾಯಿತು.

Kn_cnr_02
ಹೈಕೋರ್ಟ್​ ನ್ಯಾಯಾಧೀಶರಿಗೆ ಬಿರುದು ಪ್ರದಾನ
author img

By

Published : Oct 4, 2022, 7:41 PM IST

ಚಾಮರಾಜನಗರ: ಕರ್ನಾಟಕ ಉಚ್ಛ ನ್ಯಾಯಾಲಯದ ನ್ಯಾ.ಜಿ‌.ಬಸವರಾಜು ಅವರಿಗೆ ಚಾಮರಾಜನಗರದ ಹರಳುಕೋಟೆ ಜನಾರ್ದನ ದೇವಾಲಯದಲ್ಲಿ ಜನಾರ್ದನ ಪ್ರತಿಷ್ಠಾನದ ವತಿಯಿಂದ ನ್ಯಾಯಾಂಗ ಮೇರು ಬಿರುದು ಕೊಟ್ಟು ಸನ್ಮಾನಿಸಲಾಯಿತು. ನ್ಯಾ.ಜಿ.ಬಸವರಾಜು ಅವರು ಈ ಹಿಂದೆ ಚಾಮರಾಜನಗರ ಪ್ರದಾನ ನ್ಯಾಯಾಧೀಶರಾಗಿ ಕರ್ತವ್ಯ ನಿರ್ವಹಿಸಿದ್ದರು.‌

ಹೈಕೋರ್ಟ್​ ನ್ಯಾಯಾಧೀಶರಿಗೆ ನ್ಯಾಯಾಂಗ ಮೇರು ಬಿರುದು ಪ್ರದಾನ

ಅರ್ಚಕ ಅನಂತ ಪ್ರಸಾದ್, ಸಾಹಿತಿ ಲಕ್ಷ್ಮಿ ನರಸಿಂಹ, ವಕೀಲರ ಸಂಘದ ಅಧ್ಯಕ್ಷ ಇಂದೂಶೇಖರ್ ಇನ್ನಿತರರು ಈ ವೇಳೆ ಹಾಜರಿದ್ದರು‌. ಇದಾದ ಬಳಿಕ ನ್ಯಾಯಾಧೀಶರು ಚಾಮರಾಜನಗರದ ವಿವಿಧ ದೇಗುಲಗಳಿಗೆ ಕುಟುಂಬಸ್ಥರೊಂದಿಗೆ ತೆರಳಿ‌ ಪೂಜೆ ಸಲ್ಲಿಸಿದರು.

ಇದನ್ನೂ ಓದಿ: ರಾಜೇಶ್ ಅವರಿಗೆ 'ಕಲಾತಪಸ್ವಿ' ಬಿರುದು ಬಂದಿದ್ದು ಹೇಗೆ?

ETV Bharat Logo

Copyright © 2025 Ushodaya Enterprises Pvt. Ltd., All Rights Reserved.