ETV Bharat / state

ರಸ್ತೆ ಗುಂಡಿ‌ ತಪ್ಪಿಸಲು ಹೋಗಿ ಬೈಕ್​ ಮೇಲಿಂದ ಬಿದ್ದು ಶಿಕ್ಷಕ ಸಾವು - Chamarajanagar News

ಹನೂರು ಮಾದರಿ ಹಿರಿಯ ಪ್ರಾಥಮಿಕ‌ ಶಾಲೆಯ ಮುಖ್ಯ ಶಿಕ್ಷಕ ಅಪಘಾತದಲ್ಲಿ ಮೃತಪಟ್ಟಿದ್ದಾರೆ.

ಶಿಕ್ಷಕ ಸಾವು
ಶಿಕ್ಷಕ ಸಾವು
author img

By

Published : Sep 21, 2020, 3:26 PM IST

ಚಾಮರಾಜನಗರ: ರಸ್ತೆ ಗುಂಡಿ ತಪ್ಪಿಸಲು ಹೋಗಿ ಆಯ ತಪ್ಪಿ ಬಿದ್ದು ಶಿಕ್ಷಕ ಮೃತಪಟ್ಟಿರುವ ಘಟನೆ ಕೊಳ್ಳೇಗಾಲದ ಸಿದ್ದಯ್ಯನಪುರ ಮುಖ್ಯ ರಸ್ತೆಯಲ್ಲಿ ನಡೆದಿದೆ.

ಕೊಳ್ಳೇಗಾಲ ತಾಲೂಕಿನ ಮಧುವನಹಳ್ಳಿ ಗ್ರಾಮದ ಮಹದೇವ ಶೆಟ್ಟಿ ಮೃತ ದುರ್ದೈವಿ. ‌ಇವರು ಹನೂರು ಮಾದರಿ ಹಿರಿಯ ಪ್ರಾಥಮಿಕ‌ ಶಾಲೆಯಲ್ಲಿ ಮುಖ್ಯ ಶಿಕ್ಷಕರಾಗಿ ಕಾರ್ಯನಿರ್ವಹಿಸುತ್ತಿದ್ದರು. ಬೈಕ್​ನಲ್ಲಿ ಶಾಲೆಗೆ ತೆರಳುವ ವೇಳೆ ರಸ್ತೆ ಗುಂಡಿ ತಪ್ಪಿಸಲು ಹೋಗಿ ಆಯ ತಪ್ಪಿ ಬಿದ್ದು ಅಸುನೀಗಿದ್ದಾರೆ ಎನ್ನಲಾಗಿದೆ.

ಚಾಮರಾಜನಗರದಲ್ಲಿ ಶಿಕ್ಷಕ ಸಾವು
ಚಾಮರಾಜನಗರದಲ್ಲಿ ಶಿಕ್ಷಕ ಸಾವು

ಹೆಲ್ಮೆಟ್ ಧರಿಸದಿರುವುದು ಪ್ರಾಣಕ್ಕೆ ಮುಳುವಾಗಿದೆ. ಕೊಳ್ಳೇಗಾಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.