ETV Bharat / state

ಕೊಳ್ಳೇಗಾಲದಲ್ಲಿ ಅಂಗಡಿ - ಮುಂಗಟ್ಟುಗಳನ್ನು ಬಂದ್ ಮಾಡಿಸಿದ ಅಪ್ಪು ಅಭಿಮಾನಿಗಳು

author img

By

Published : Oct 29, 2021, 5:47 PM IST

ಅಚ್ಚುಮೆಚ್ಚಿನ ನಟ ಇನ್ನಿಲ್ಲ ಎಂದು ವಿಚಾರ ತಿಳಿಯುತ್ತಿದಂತೆ ಸ್ವಯಂ ಪ್ರೇರಿತವಾಗಿ ಕೆಲವು ಅಂಗಡಿಗಳ ಮಾಲೀಕರು ಬಂದ್ ಮಾಡಿ ತೆರಳಿದರು. ನಟ ಪುನೀತ್ ರಾಜ್ ಕುಮಾರ್ ಅವರಿಗೆ ಶ್ರದ್ಧಾಂಜಲಿ, ಸಂತಾಪ ಕೋರಿ ಬ್ಯಾನರ್​ಗಳನ್ನು ಸಹ ಹಾಕಲಾಗಿದೆ.

ಕೊಳ್ಳೇಗಾಲದಲ್ಲಿ ಅಂಗಡಿ-ಮುಂಗಟ್ಟುಗಳನ್ನು ಬಂದ್ ಮಾಡಿಸಿದ ಅಪ್ಪು ಅಭಿಮಾನಿಗಳು

ಕೊಳ್ಳೇಗಾಲ: ನಟ ಪುನೀತ್ ರಾಜ್ ಕುಮಾರ್ ನಿಧನದ ಹಿನ್ನೆಲೆ ಕೊಳ್ಳೇಗಾಲ ಪಟ್ಟಣದ ಅಪ್ಪು ಅಭಿಮಾನಿಗಳು ಅಂಗಡಿ - ಮುಂಗಟ್ಟುಗಳನ್ನು‌ ಬಂದ್ ಮಾಡಿಸಿದರು. ನಗರದ ಡಾ.ರಾಜ್ ಕುಮಾರ್ ರಸ್ತೆ , ಡಾ.ಬಿ.ಆರ್ ಅಂಬೇಡ್ಕರ್ ರಸ್ತೆ ಸೇರಿದಂತೆ ಪ್ರಮುಖ ರಸ್ತೆಗಳಲ್ಲಿ ಸಾಗಿದ ಅಪ್ಪು ಅಭಿಮಾನಿಗಳು ವ್ಯಾಪಾರದಲ್ಲಿ ತೊಡಗಿದ್ದ ಅಂಗಡಿ‌ - ಮುಂಗಟ್ಟುಗಳನ್ನು‌ ಬಂದ್ ಮಾಡಿಸಿದರು.

ಕೊಳ್ಳೇಗಾಲದಲ್ಲಿ ಅಂಗಡಿ - ಮುಂಗಟ್ಟುಗಳನ್ನು ಬಂದ್ ಮಾಡಿಸಿದ ಅಪ್ಪು ಅಭಿಮಾನಿಗಳು

ಅಚ್ಚು ಮೆಚ್ಚಿನ ನಟ ಇನ್ನಿಲ್ಲ ಎಂದು ವಿಚಾರ ತಿಳಿಯುತ್ತಿದಂತೆ ಸ್ವಯಂ ಪ್ರೇರಿತವಾಗಿ ಕೆಲವು ಅಂಗಡಿಗಳ ಮಾಲೀಕರು ಬಂದ್ ಮಾಡಿ ತೆರಳಿದರು. ನಟ ಪುನೀತ್ ರಾಜ್ ಕುಮಾರ್ ಅವರಿಗೆ ಶ್ರದ್ಧಾಂಜಲಿ, ಸಂತಾಪ ಕೋರಿ ಬ್ಯಾನರ್​ಗಳನ್ನು ಸಹ ಹಾಕಲಾಗಿದೆ. ಕೆಲವರು ಬೈಕ್​ಗಳಲ್ಲಿ ಪಟ್ಟಣದಾದ್ಯಂತ ಸಾಗಿ ತೆರೆದಿದ್ದ ಅಂಗಡಿಗಳನ್ನು‌ ಮುಚ್ಚಿಸಿದರು. ಬಳಿಕ ಪಟ್ಟಣ ಪೊಲೀಸರು ಗುಂಪುಗಳನ್ನು ಚದುರಿಸಿ ಪರಿಸ್ಥಿತಿಯನ್ನು ತಿಳಿಗೊಳಿಸಿದರು.

ಓದಿ: ನಮ್ಮ ಆಸ್ಪತ್ರೆಗೆ ಬಂದಾಗ ರೆಸ್ಪಾನ್ಸ್​ ಇರಲಿಲ್ಲ, ಹಾರ್ಟ್​ ಲೈನ್​ ಕಂಪ್ಲೀಟ್​ ಸ್ಟ್ರೈಟ್​ ಆಗಿತ್ತು: ವಿಕ್ರಂ ಆಸ್ಪತ್ರೆ ವೈದ್ಯರು

For All Latest Updates

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.