ETV Bharat / state

ಶಿವಮ್ಮ ರಾಜೀನಾಮೆ ಅಂಗೀಕಾರ: ಯಾರಾಗುವರು ಚಾಮರಾಜನಗರ ಜಿಪಂ ನೂತನ ಅಧ್ಯಕ್ಷರು?

ಚಾಮರಾಜನಗರ ಜಿಪಂ ಅಧ್ಯಕ್ಷೆ ಸ್ಥಾನಕ್ಕೆ ಶಿವಮ್ಮ ಕೃಷ್ಣ ನೀಡಿದ್ದ ರಾಜೀನಾಮೆ ಅಂಗೀಕಾರವಾಗಿದ್ದು, ತೆರಕಣಾಂಬಿ ಕ್ಷೇತ್ರದ ಬೊಮ್ಮಲಾಪುರ ಅಶ್ವಿನಿ ಮುಂದಿನ ಅಧ್ಯಕ್ಷರಾಗಿ ಶೀಘ್ರವೇ ಆಯ್ಕೆಯಾಗಲಿದ್ದಾರೆಂದು ಕಾಂಗ್ರೆಸ್ ಮೂಲಗಳು ತಿಳಿಸಿವೆ.

Acceptance of Shivamma's resignation
ಪಂ ಅಧ್ಯಕ್ಷೆ ಸ್ಥಾನಕ್ಕೆ ಶಿವಮ್ಮ ಕೃಷ್ಣ ರಾಜೀನಾಮೆ
author img

By

Published : Mar 17, 2020, 9:32 PM IST

ಚಾಮರಾಜನಗರ: ಜಿಪಂ ಅಧ್ಯಕ್ಷೆ ಸ್ಥಾನಕ್ಕೆ ಶಿವಮ್ಮ ಕೃಷ್ಣ ನೀಡಿದ ರಾಜೀನಾಮೆ ಇಂದು ಅಂಗೀಕಾರವಾಗಿದೆ.

Acceptance of Shivamma's resignation
ಜಿಪಂ ಅಧ್ಯಕ್ಷೆ ಸ್ಥಾನಕ್ಕೆ ಶಿವಮ್ಮ ಕೃಷ್ಣ ನೀಡಿದ ರಾಜೀನಾಮೆ ಅಂಗೀಕಾರ
ಜಿಲ್ಲಾ ಪಂಚಾಯತ್​ನ ತೆರಕಣಾಂಬಿ ಕ್ಷೇತ್ರದ ಬೊಮ್ಮಲಾಪುರ ಅಶ್ವಿನಿ ಮುಂದಿನ ಅಧ್ಯಕ್ಷರಾಗಿ ಶೀಘ್ರವೇ ಆಯ್ಕೆಯಾಗಲಿದ್ದಾರೆಂದು ಕಾಂಗ್ರೆಸ್ ಮೂಲಗಳು ತಿಳಿಸಿವೆ. ಪಕ್ಷದ ಆಂತರಿಕ ಒಪ್ಪಂದದಂತೆ ಪ.ವರ್ಗದ ಪ್ರತಿನಿಧಿಗಳು ಜಿಪಂ ಅಧ್ಯಕ್ಷ ಸ್ಥಾನ ಅಲಂಕರಿಸಬೇಕಿದ್ದು, ಮೂವರಿಗೆ ತಲಾ 20 ತಿಂಗಳು ನಿಗದಿಯಾಗಿತ್ತು. ಆದರೆ, ಶಿವಮ್ಮ ಕೃಷ್ಣ ಅವಧಿ ಮುಗಿದರೂ ರಾಜೀನಾಮೆ ನೀಡದೇ ಸ್ವಪಕ್ಷೀಯರ ಕೆಂಗಣ್ಣಿಗೆ ಗುರಿಯಾಗಿದ್ದರು. ಸಾಮಾನ್ಯ ಸಭೆಯಲ್ಲಿ ರಾಜೀನಾಮೆಗೆ ಒತ್ತಾಯಿಸಿದ ಬಳಿಕ ಕಳೆದ ಮಾ. 2ರಂದು ರಾಜೀನಾಮೆ ನೀಡಿದ್ದರು. ಇಂದು ಅವರ ರಾಜೀನಾಮೆಯನ್ನು ಸರ್ಕಾರದ ಅಧೀನ ಕಾರ್ಯದರ್ಶಿ ಅಂಗೀಕರಿಸಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.