ETV Bharat / state

ನೆರೆ ಸಂತ್ರಸ್ತರ ಸಂಕಷ್ಟಕ್ಕೆ ಮಿಡಿದ ಲೈಂಗಿಕ ಅಲ್ಪಸಂಖ್ಯಾತರ ಹೃದಯ! - ಉತ್ತರ ಕರ್ನಾಟಕ

ಚಾಮರಾಜನಗರ: ವರುಣನ ಆರ್ಭಟಕ್ಕೆ ತತ್ತರಿಸಿ ಹೋಗಿದ್ದ ಉತ್ತರ ಕರ್ನಾಟಕದ ಸಂತ್ರಸ್ತರಿಗೆ ನಗರದ ಸಮತಾ ಸೊಸೈಟಿ ಸಂಘದ ಲೈಂಗಿಕ ಅಲ್ಪಸಂಖ್ಯಾತರು ನೆರವಿನ ಹಸ್ತ ಚಾಚಿದ್ದಾರೆ.

ಲೈಂಗಿಕ ಅಲ್ಪಸಂಖ್ಯಾತರು
author img

By

Published : Aug 15, 2019, 7:32 PM IST

ಚಾಮರಾಜನಗರ: ವರುಣನ ಆರ್ಭಟಕ್ಕೆ ತತ್ತರಿಸಿ ಹೋಗಿದ್ದ ಉತ್ತರ ಕರ್ನಾಟಕದ ನೆರೆ ಸಂತ್ರಸ್ತರಿಗೆ ನಗರದ ಸಮತಾ ಸೊಸೈಟಿ ಸಂಘದ ಲೈಂಗಿಕ ಅಲ್ಪಸಂಖ್ಯಾತರು ನೆರವಿನ ಹಸ್ತ ಚಾಚಿದ್ದಾರೆ.

ನೆರೆಪೀಡಿತರ ನೆರವಿಗೆ ಮುಂದಾದ ಲೈಂಗಿಕ ಅಲ್ಪಸಂಖ್ಯಾತರು

ಚಾಮರಾಜನಗರ: ವರುಣನ ಆರ್ಭಟಕ್ಕೆ ತತ್ತರಿಸಿ ಹೋಗಿದ್ದ ಉತ್ತರ ಕರ್ನಾಟಕದ ನೆರೆ ಸಂತ್ರಸ್ತರಿಗೆ ನಗರದ ಸಮತಾ ಸೊಸೈಟಿ ಸಂಘದ ಲೈಂಗಿಕ ಅಲ್ಪಸಂಖ್ಯಾತರು ನೆರವಿನ ಹಸ್ತ ಚಾಚಿದ್ದಾರೆ.

ನೆರೆಪೀಡಿತರ ನೆರವಿಗೆ ಮುಂದಾದ ಲೈಂಗಿಕ ಅಲ್ಪಸಂಖ್ಯಾತರು
Intro:ನೆರವು ಸಂತ್ರಸ್ತರಿಗೆ ಭಿಕ್ಷಾಟನೆ ಹಣ:
ಪ್ರವಾಹ ಸಂತ್ರಸ್ತರಿಗೆ ನೆರವಾದ ಲೈಂಗಿಕ ಅಲ್ಪಂಖ್ಯಾತರು


ಚಾಮರಾಜನಗರ: ವರುಣನ ಆರ್ಭಟಕ್ಕೆ ತತ್ತರಿಸಿ ಹೋಗಿದ್ದ ಉತ್ತರ ಕರ್ನಾಟಕದ ಸಂತ್ರಸ್ತರಿಗೆ ನಗರದ ಸಮತಾ ಸೊಸೈಟಿ ಸಂಘದ ಲೈಂಗಿಕ ಅಲ್ಪಸಂಖ್ಯಾತರು ನೆರವಿನ ಹಸ್ತ ಚಾಚಿದರು.

Body:ಭಿಕ್ಷಾಟನೆ ಮಾಡಿ ಜೀವನ ದೂಡುವ ಲೈಂಗಿಕ ಅಲ್ಪಸಂಖ್ಯಾತರು ಇಂದು ಸಂಗ್ರಹವಾಗುವ ಹಣ ಮತ್ತು ಅಗತ್ಯ ವಸ್ತುಗಳನ್ನು ಜಿಲ್ಲಾಧಿಕಾರಿ ಮೂಲಕ ನೆರೆ ಪೀಡಿತರಿಗೆ ನೀಡಲಿದ್ದು ವೈಯಕ್ತಿಕವಾಗಿಯೂ ಕೈಲಾದಷ್ಟು ಸಹಾಯವನ್ನು ಹಣವನ್ನು ನೀಡಲಿದ್ದಾರೆ.

ನಮ್ಮ ಜೀವನದಲ್ಲಿ ಭಿಕ್ಷಾಟನೆ ಒಂದು ಭಾಗವಾಗಿದ್ದು ಇವತ್ತು ಸಂಗ್ರಹವಾಗುವ ಹಣವನ್ನು ಸಂತ್ರಸ್ತರಿಗೆ ನೀಡಲಿದ್ದೇವೆ. ನಗರದ ದೊಡ್ಡಂಗಡಿ ಬೀದಿ, ವಿವಿಧ ವೃತ್ತಗಳಲ್ಲಿ, ವರ್ತಕರಲ್ಲಿ ದೇಣಿಗೆ ಎತ್ತಲಿದ್ದೇವೆ. ಹಣಕ್ಕಿಂತ ಔಷಧಿಗಳು, ಬಟ್ಟೆಗಳು, ಕೆಡದ ಆಹಾರಗಳನ್ನು ಸಂಗ್ರಹಿಸುತ್ತೇವೆ, ವೈಯಕ್ತಿಕವಾಗಿ ಜ್ಯೂಸ್ ಬಾಟೆಲ್ ಗಳನ್ನು ಕೊಂಡು ಸಂತ್ರಸ್ತರಿಗೆ ಅಧಿಕಾರಿಗಳ ಮೂಲಕ ನೀಡುತ್ತೇವೆ ಎಂದು ಸಮತಾ ಸೊಸೈಟಿಯ ದೀಪು ಹೇಳಿದರು.

((((ಬೈಟ್)))) ದೀಪು, ಸಮತಾ ಸೊಸೈಟಿ...

Conclusion:ಜಿಲ್ಲಾದ್ಯಂತ ಹಲವು ಸಂಘಟನೆಗಳು, ಗ್ರಾಮಗಳು, ಚಿತ್ರನಟರ ಅಭಿಮಾನಿಗಳು ಪ್ರವಾಹ ಸಂತ್ರಸ್ತರಿಗೆ ಮಿಡಿದಿದ್ದರು. ಕಷ್ಟದ ಜೀವನ ದೂಡುವ ಲೈಂಗಿಕ ಅಲ್ಪಸಂಖ್ಯಾತರು ಕೂಡ ನೆರವಿಗೆ ಧಾವಿಸಿದ್ದು ಒಂದು ವಿಶೇಷವೇ ಸರಿ.
ETV Bharat Logo

Copyright © 2025 Ushodaya Enterprises Pvt. Ltd., All Rights Reserved.