ETV Bharat / state

ಮಾದಪ್ಪನ ಬೆಟ್ಟದಲ್ಲಿ ಚಿನ್ನದ ರಥ ಎಳೆದ ಪೊಲೀಸರು - kannadanews

ಮಲೆ ಮಹದೇಶ್ವರ ಬೆಟ್ಟ ಪೊಲೀಸರು ಸಾಮೂಹಿಕವಾಗಿ ವಿಶೇಷ ಮಾದಪ್ಪನಿಗೆ ಪೂಜೆ ಸಲ್ಲಿಸಿದ್ದಾರೆ.

ಮಾದಪ್ಪನ ಬೆಟ್ಟದಲ್ಲಿ ಚಿನ್ನದ ರಥ ಎಳೆದ ಪೊಲೀಸರು
author img

By

Published : Jul 8, 2019, 10:33 PM IST

Updated : Jul 8, 2019, 10:47 PM IST

ಚಾಮರಾಜನಗರ: ಮಲೆಮಹದೇಶ್ವರ ಬೆಟ್ಟದಲ್ಲಿ ಪೊಲೀಸರು ಸಾಮೂಹಿಕವಾಗಿ ವಿಶೇಷ ಪೂಜೆ ಸಲ್ಲಿಸಿ ಚಿನ್ನದ ರಥ ಎಳೆದ ವಿಶಿಷ್ಟ ಘಟನೆ ನಡೆದಿದೆ .

ಮಲೆಮಹದೇಶ್ವರ ಬೆಟ್ಟದ ಪೊಲೀಸ್ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುವ ಪಿಐ, ಪಿಎಸ್ಐ ಹಾಗೂ ಸಿಬ್ಬಂದಿ ಮಲೆ ಮಹದೇಶ್ವರ ಸ್ವಾಮಿಗೆ ಸಾಮೂಹಿಕವಾಗಿ ವಿಶೇಷ ಪೂಜೆ ಸಲ್ಲಿಸಿ ಬೆಳ್ಳಿ ದಂಡ ಹಿಡಿದು ಚಿನ್ನದ ರಥವನ್ನು ಎಳೆದು ದೇವರ ಕೃಪೆಗೆ ಪಾತ್ರರಾದರು.

police
ಮಾದಪ್ಪನ ಬೆಟ್ಟದಲ್ಲಿ ಚಿನ್ನದ ರಥ ಎಳೆದ ಪೊಲೀಸರು

ಸದಾ ಮಾದಪ್ಪನ ಭಕ್ತರು ಹಾಗೂ ಇನ್ನಿತರ ಗ್ರಾಮಗಳ ಜನತೆಯ ರಕ್ಷಣೆಗೆ ಖಾಕಿ ಸಮವಸ್ತ್ರದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರು. ಇಂದು ಬೆಟ್ಟದ ಪೊಲೀಸರು ದೇವರಿಗೆ ವಿಶೇಷ ಪೂಜೆಯನ್ನು ಸಲ್ಲಿಸುವ ಪ್ರಯುಕ್ತ ಖಾಕಿ ಸಮವಸ್ತ್ರದ ಬದಲು ಬಿಳಿ ಪಂಚೆ ಮತ್ತು ಶರ್ಟ್ ತೊಟ್ಟು ಇಳಿ ಸಂಜೆ ಮಾದಪ್ಪನ ಸನ್ನಿಧಿಯಲ್ಲಿ ಮಿಂಚಿದ್ರು.

Intro:ಮಾದಪ್ಪನ ಚಿನ್ನದ ರಥ ಎಳೆದ ಬೆಟ್ಟದ ಪೊಲೀಸರು: ಲಾಠಿ ಹಿಡಿವ ಕೈಗೆ ಬಂತು ಬೆಳ್ಳಿ ದಂಡ!

ಚಾಮರಾಜನಗರ:
ಮಲೆಮಹದೇಶ್ವರ ಬೆಟ್ಟ ಪೊಲೀಸರು ಸಾಮೂಹಿಕವಾಗಿ ವಿಶೇಷ ಪೂಜೆ ಸಲ್ಲಿಸಿ ಚಿನ್ನದ ರಥ ಎಳೆದ ವಿಶಿಷ್ಟ ಘಟನೆ ಭಾನುವಾರ ನಡೆದಿದೆ.

Body:ಮಲೆಮಹದೇಶ್ವರ ಬೆಟ್ಟ ಪೊಲೀಸ್ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುವ ಪಿಐ, ಪಿಎಸ್ಐ ಹಾಗೂ ಸಿಬ್ಬಂದಿ ಮಲೆಮಹದೇಶ್ವರ ಸ್ವಾಮಿಗೆ ಸಾಮೂಹಿಕವಾಗಿ ವಿಶೇಷ ಪೂಜೆ ಸಲ್ಲಿಸಿ ಬೆಳ್ಳಿ ದಂಡ ಹಿಡಿದು ಚಿನ್ನದ ರಥವನ್ನು ಎಳೆದು ದೇವರ ಕೃಪೆಗೆ ಪಾತ್ರರಾದರು.

Conclusion:ಸದಾ ಮಾದಪ್ಪನ ಭಕ್ತರು ಹಾಗೂ ಇನ್ನಿತರೆ ಗ್ರಾಮಗಳ ಜನತೆಯ ರಕ್ಷಣೆಗೆ ಖಾಕಿ ಸಮವಸ್ತ್ರದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಬೆಟ್ಟಷ ಪೊಲೀಸರು ದೇವರಿಗೆ ವಿಶೇಷ ಪೂಜೆಯನ್ನು ಸಲ್ಲಿಸುವ ಪ್ರಯುಕ್ತ ಪೊಲೀಸ್ ಸಮವಸ್ತ್ರದ ಬದಲು ಬಿಳಿ ಪಂಚೆ ಮತ್ತು ಶರ್ಟ್ ಉಡುಗೆಯನ್ನು ತೊಟ್ಟು ಇಳಿ ಸಂಜೆ ಮಾದಪ್ಪನ ಸನ್ನಿಧಿಯಲ್ಲಿ ಮಿರ ಮಿರ ಮಿಂಚುತ್ತಿದ್ದರು.
Last Updated : Jul 8, 2019, 10:47 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.