ETV Bharat / state

ಮನೆಯ ಹಿತ್ತಲಿನಲ್ಲಿ ಗಾಂಜಾ ಬೆಳೆದವನ ಬಂಧನ: 6.5 ಕೆಜಿ ಗಾಂಜಾ ವಶ - Chamarajanagara crime latest news

ಮನೆ ಹಿತ್ತಲಿನಲ್ಲಿ ಅಕ್ತಮವಾಗಿ ಗಾಂಜಾ ಬೆಳೆದಿದ್ದ ಆರೋಪಿಯನ್ನು ಅರಣ್ಯ ಇಲಾಖೆ ಅಧಿಕಾರಿಗಳು ಪತ್ತೆ ಹಚ್ಚಿ ಪೊಲೀಸರಿಗೊಪ್ಪಿಸಿದ್ದಾರೆ.

Chamarajanagara
Chamarajanagara
author img

By

Published : Sep 18, 2020, 8:32 PM IST

ಚಾಮರಾಜನಗರ: ಮನೆಯ ಹಿತ್ತಲಿನಲ್ಲಿ ಗಾಂಜಾ ಬೆಳೆದಿದ್ದವನನ್ನು ಅರಣ್ಯ ಇಲಾಖೆ ಪತ್ತೆ ಹಚ್ಚಿ, ಪೊಲೀಸರಿಗೆ ಒಪ್ಪಿಸಿರುವ ಘಟನೆ ತಾಲೂಕಿನ ಬೇಡಗುಳಿ ಸಮೀಪದ ಮೊಣಕೈಪೋಡಿನಲ್ಲಿ ನಡೆದಿದೆ.

ಗಿರಿಜನ ವ್ಯಕ್ತಿಯಾದ ಬಿ‌.ಮಹಾದೇವ(62) ಬಂಧಿತ ಆರೋಪಿ. ಈತ ಮನೆಯ ಹಿತ್ತಲಿನಲ್ಲಿರುವ ಕಾಫಿ ಬೆಳೆ ನಡುವೆ ಗಾಂಜಾ ಗಿಡಗಳನ್ನು ಬೆಳೆಸಿದ್ದನು. ಈ ಕುರಿತು ಖಚಿತ ಮಾಹಿತಿ ಪಡೆದ ಪುಣಜನೂರು ಆರ್ ಎಫ್ ಒ ಕಾಂತರಾಜು ನೇತೃತ್ವದ ತಂಡ ದಾಳಿ ನಡೆಸಿ ಗಾಂಜಾ ಗಿಡಗಳನ್ನು ಪತ್ತೆ ಹಚ್ಚಿ, ಚಾಮರಾಜನಗರ ಪೂರ್ವ ಠಾಣೆ ಪೊಲೀಸರಿಗೆ ಹಸ್ತಾಂತರಿಸಿದ್ದಾರೆ.

ಬಂಧಿತನಿಂದ 6.5 ಕೆಜಿಯ ಸುಮಾರು 17 ಗಾಂಜಾ ಗಿಡಗಳನ್ನು ವಶಪಡಿಕೊಂಡು ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.