ETV Bharat / state

ಠಾಣೆ ಮುಂದೆಯೇ ತ್ರಿಬಲ್​​ ಡ್ರೈವಿಂಗ್​​, ವ್ಹೀಲಿಂಗ್​​​​​​​: ಹೆಚ್ಚಿನ ದಂಡಕ್ಕೂ ಹೆದರ್ತಾ ಇಲ್ವಾ ಗಡಿ ಜಿಲ್ಲೆ ಜನ!? - ಚಾಮರಾಜನಗರ

ಗುರುವಾರದಿಂದ ಚಾಮರಾಜನಗರದಲ್ಲಿ ಸಂಚಾರಿ ಪರಿಷ್ಕೃತ ದಂಡ ಜಾರಿಯಾಗಿದ್ದರೂ ಜನರು ಸಂಚಾರಿ ನಿಯಮ ಪಾಲಿಸುತ್ತಿಲ್ಲ.‌ ಸಂಚಾರಿ ಠಾಣೆ ಮತ್ತು ಪಟ್ಟಣ ಠಾಣೆ ಮುಂಭಾಗವೇ ಹೆಲ್ಮೆಟ್ ಇಲ್ಲದೇ ಸಂಚಾರ ಸಾಮಾನ್ಯವಾಗಿದೆ.

ಠಾಣೆ ಮುಂದೆಯೇ ತ್ರಿಬ್ಬಲ್ ಡ್ರೈವಿಂಗ್, ವೀಲಿಂಗ್: ಹೆಚ್ಚಿನ ದಂಡಕ್ಕೂ ಹೆದರ್ತಾ ಇಲ್ವಾ ಗಡಿಜಿಲ್ಲೆ ಜನ!?
author img

By

Published : Sep 7, 2019, 11:22 PM IST

ಚಾಮರಾಜನಗರ: ದೀಪದ ಕೆಳಗೆ ಕತ್ತಲು ಎಂಬಂತೆ ಸಂಚಾರಿ ನಿಯಮಗಳು ನಗರದ ಕೆಲವು ಭಾಗಕ್ಕಷ್ಟೇ ಸೀಮಿತವಾಗಿದ್ದು, ಪಟ್ಟಣ ಠಾಣೆ ಮುಂದೆಯೇ ಹೆಲ್ಮೆಟ್ ರಹಿತ ಚಾಲನೆ, ತ್ರಿಬಲ್ ರೈಡಿಂಗ್ ಸಾಮಾನ್ಯವಾಗಿದೆ. ಕೆಲ ಪುಂಡರು ವ್ಹೀಲಿಂಗ್​​ ಮಾಡಿದ್ದೂ ಆಗಿದೆ.

ಠಾಣೆ ಮುಂದೆಯೇ ತ್ರಿಬಲ್ ಡ್ರೈವಿಂಗ್, ವ್ಹೀಲಿಂಗ್​​: ಹೆಚ್ಚಿನ ದಂಡಕ್ಕೂ ಹೆದರ್ತಾ ಇಲ್ವಾ ಗಡಿ ಜಿಲ್ಲೆ ಜನ!?

ಗುರುವಾರದಿಂದ ಚಾಮರಾಜನಗರದಲ್ಲಿ ಸಂಚಾರಿ ಪರಿಷ್ಕೃತ ದಂಡ ಜಾರಿಯಾಗಿದ್ದರೂ ಜನರು ಸಂಚಾರಿ ನಿಯಮ ಪಾಲಿಸುತ್ತಿಲ್ಲ.‌ ಸಂಚಾರಿ ಠಾಣೆ ಮತ್ತು ಪಟ್ಟಣ ಠಾಣೆ ಮುಂಭಾಗವೇ ಹೆಲ್ಮೆಟ್ ಇಲ್ಲದೇ ಸಂಚಾರ ಸಾಮಾನ್ಯವಾಗಿದೆ.

ಪಚ್ಚಪ್ಪ ವೃತ್ತ, ಕೋರ್ಟ್ ರಸ್ತೆ, ಅಂಗಡಿ ಬೀದಿಯಲ್ಲಷ್ಟೇ ಪೊಲೀಸರು ದಂಡ ವಿಧಿಸುತ್ತಿದ್ದು, ಸತ್ತಿ ರಸ್ತೆ, ಗುಂಡ್ಲುಪೇಟೆ ವೃತ್ತ, ಬಸ್ ನಿಲ್ದಾಣದ ರಸ್ತೆ, ಎಲ್​ಐಸಿ ವೃತ್ತ, ಕರಿನಂಜನಪುರ ರಸ್ತೆಯ ಭಾಗದಲ್ಲಿ ಸಂಚಾರಿ ನಿಯಮ ಪಾಲನೆ ಅಷ್ಟಕ್ಕಷ್ಟೆ ಎನ್ನುವಂತಾಗಿದೆ.

ಠಾಣೆಗಳ ಮುಂಭಾಗವೇ ಜನರು ಸಂಚಾರಿ ನಿಯಮ ಗಾಳಿಗೆ ತೂರಿದ್ದು, ಇನ್ನಾದರೂ ಪೊಲೀಸ್ ಇಲಾಖೆ ಕಟ್ಟುನಿಟ್ಟಿನ ಸಂಚಾರಿ ನಿಯಮ ಜಾರಿಗೆ ಒತ್ತು ನೀಡುತ್ತಾ ಕಾದು ನೋಡಬೇಕಿದೆ.

Intro:ಠಾಣೆ ಮುಂದೆಯೇ ತ್ರಿಬ್ಬಲ್ ಡ್ರೈವಿಂಗ್, ವೀಲಿಂಗ್: ಹೆಚ್ಚಿನ ದಂಡಕ್ಕೂ ಹೆದರ್ತಾ ಇಲ್ವಾ ಗಡಿಜಿಲ್ಲೆ ಜನ!?

ಚಾಮರಾಜನಗರ: ದೀಪದ ಕೆಳಗೆ ಕತ್ತಲು ಎಂಬಂತೆ ಸಂಚಾರಿ ನಿಯಮಗಳು ನಗರದ ಕೆಲವು ಭಾಗಕಷ್ಟೇ ಸೀಮಿತವಾಗಿದ್ದು ಪಟ್ಟಣ ಠಾಣೆ ಮುಂದೆಯೇ ಹೆಲ್ಮೆಟ್ ರಹಿತ ಚಾಲನೆ, ತ್ರಿಬಲ್ ರೈಡಿಂಗ್ ಸಾಮಾನ್ಯವಾಗಿದ್ದು ಕೆಲ ಪುಂಡರು ವೀಲಿಂಗ್ ಮಾಡಿದ್ದೂ ಆಗಿದೆ.

Body:ಗುರುವಾರದಿಂದ ಚಾಮರಾಜನಗರದಲ್ಲಿ ಸಂಚಾರಿ ಪರಿಷ್ಕೃತ ದಂಡ ಜಾರಿಯಾಗಿದ್ದರೂ ಜನರು ಸಂಚಾರಿ ನಿಯಮ ಪಾಲಿಸದಂತಿಲ್ಲ.‌ ಸಂಚಾರಿ ಠಾಣೆ ಮತ್ತು ಪಟ್ಟಣ ಠಾಣೆ ಮುಂಭಾಗವೇ ಹೆಲ್ಮೆಟ್ ಇಲ್ಲದೇ ಸಂಚಾರ ಸಾಮಾನ್ಯವಾಗಿದೆ.

ಪಚ್ಚಪ್ಪ ವೃತ್ತ, ಕೋರ್ಟ್ ರಸ್ತೆ, ಅಂಗಡಿ ಬೀದಿಯಲ್ಲಷ್ಟೇ ಪೊಲೀಸರು ದಂಡ ವಿಧಿಸುತ್ತಿದ್ದು ಸತ್ತಿ ರಸ್ತೆ, ಗುಂಡ್ಲುಪೇಟೆ ವೃತ್ತ, ಬಸ್ ನಿಲ್ದಾಣದ ರಸ್ತೆ, ಎಲ್ ಐಸಿ ವೃತ್ತ, ಕರಿನಂಜನಪುರ ರಸ್ತೆಯ ಭಾಗದಲ್ಲಿ ಸಂಚಾರಿ ನಿಯಮ ಪಾಲನೆ ಅಷ್ಟಕಷ್ಟೆಯಾಗಿದೆ.

Conclusion:ಠಾಣೆಗಳ ಮುಂಭಾಗವೇ ಜನರು ಸಂಚಾರಿ ನಿಯಮ ಗಾಳಿಗೆ ತೂರಿದ್ದು ಇನ್ನಾದರೂ ಪೊಲೀಸ್ ವರಿಷ್ಠಾಧಿಕಾರಿ ಕಟ್ಟುನಿಟ್ಟಿನ ಸಂಚಾರಿ ನಿಯಮ ಜಾರಿಗೆ ಒತ್ತು ನೀಡಬೇಕಿದೆ.
ETV Bharat Logo

Copyright © 2024 Ushodaya Enterprises Pvt. Ltd., All Rights Reserved.