ETV Bharat / state

ಗುಡಿಸಲಿನೊಂದಿಗೆ ತಾಯಿ-ಮಗಳು ಸಜೀವ ದಹನ: ಕಾರಣ ನಿಗೂಢ!

ಗುಡಿಸಲಿಗೆ ಬೆಂಕಿ ಬಿದ್ದು ಭಾರಿ ಅನಾಹುತವೊಂದು ಸಂಭವಿಸಿರುವ ಘಟನೆ ತಮಿಳುನಾಡಿನ ಗಡಿಭಾಗದಲ್ಲಿ ನಡೆದಿದೆ. ಗುಡಿಸಲಿನಲ್ಲಿದ್ದ ತಾಯಿ-ಮಗಳು ಸುಟ್ಟು ಭಸ್ಮವಾಗಿದ್ದಾರೆ.

ಗುಡಿಸಲಿನೊಂದಿಗೆ ತಾಯಿ ಮತ್ತು ಮಗಳು ಭಸ್ಮ
author img

By

Published : Jul 4, 2019, 2:28 PM IST

ಚಾಮರಾಜನಗರ: ಗುಡಿಸಲಿನೊಂದಿಗೆ ತಾಯಿ-ಮಗಳು ಭಸ್ಮವಾಗಿರುವ ಘಟನೆ ಗಡಿಭಾಗವಾದ ತಮಿಳುನಾಡಿಗೆ ಒಳಪಡುವ ಮಲ್ಲನಗುಳಿಯಲ್ಲಿ ನಡೆದಿದೆ.

ರಾಜಮ್ಮ (34) ಹಾಗೂ ಗೀತಾ (19) ಮೃತ ದುರ್ದೈವಿಗಳು. ಗುಡಿಸಲು ಕೂಡ ಸಂಪೂರ್ಣ ಭಸ್ಮವಾಗಿದ್ದು ತಾಯಿ ಮಗಳು ಸುಟ್ಟು ಬೂದಿಯಾಗಿದ್ದಾರೆ. ಕಳೆದ 10 ವರ್ಷಗಳ ಹಿಂದೆ ರಾಜಮ್ಮಳ ಪತಿಯೂ ತೀರಿಕೊಂಡಿದ್ದು ಮಗ ಕಳೆದ ತಿಂಗಳ ಹಿಂದೆಯಷ್ಟೆ ಕೇರಳಕ್ಕೆ ಗುಳೆ ಹೋಗಿದ್ದ ಎಂದು ತಿಳಿದುಬಂದಿದೆ.

ಗುಡಿಸಲಿನೊಂದಿಗೆ ತಾಯಿ ಮತ್ತು ಮಗಳು ಭಸ್ಮ

ಘಟನೆಗೆ ನಿಖರವಾದ ಕಾರಣ ಏನು ಅನ್ನೋದು ತಿಳಿದು ಬಂದಿಲ್ಲ. ಮರಣೋತ್ತರ ಪರೀಕ್ಷೆ ನಡೆಸದಷ್ಟರ ರೀತಿ ದೇಹ ಬೂದಿಯಾಗಿದೆ ಎನ್ನಲಾಗಿದೆ.

ನೆರೆಹೊರೆಯವರು ಬೆಂಕಿ ನಂದಿಸುವಷ್ಟರಲ್ಲಿ ಗುಡಿಸಲು ಬೆಂಕಿಗಾಹುತಿಯಾಗಿದೆ ತಾಳವಾಡಿ ಪೊಲೀಸ್ ಠಾಣೆಯಲ್ಲಿ ಈ ಬಗ್ಗೆ ಪ್ರಕರಣ ದಾಖಲಾಗಿದೆ‌

Intro:ಗುಡಿಸಲಿನೊಂದಿಗೆ ತಾಯಿ-ಮಗಳು ಭಸ್ಮ: ಘಟನೆಗೆ ಕಾರಣ ನಿಗೂಢ

ಚಾಮರಾಜನಗರ: ಗುಡಿಸಲಿನೊಂದಿಗೆ ತಾಯಿ-ಮಗಳು ಭಸ್ಮವಾಗಿರುವ ಘಟನೆ ಗಡಿಭಾಗವಾದ ತಮಿಳುನಾಡಿಗೆ ಒಳಪಡುವ ಮಲ್ಲನಗುಳಿಯಲ್ಲಿ ನಡೆದಿದೆ.

Body:ರಾಜಮ್ಮ(೩೪) ಹಾಗೂ ಗೀತಾ(೧೯) ಮೃತ ದುರ್ದೈವಿಗಳು. ಗುಡಿಸಲು ಕೂಡ ಸಂಪೂರ್ಣ ಭಸ್ಮವಾಗಿದ್ದು ತಾಯಿ ಮಗಳು ಕೂಡ ಸುಟ್ಟು ಬೂದಿಯಾಗಿದ್ದಾರೆ. ಕಳೆದ ೧೦ ವರ್ಷಗಳ ಹಿಂದೆ ಮೃತ ರಾಜಮ್ಮನ ಪತಿಯೂ ತೀರಿಕೊಂಡಿದ್ದು ಮಗ ಕಳೆದ ತಿಂಗಳ ಹಿಂದೆಯಷ್ಟೆ ಕೇರಳಕ್ಕೆ ಗುಳೆ ಹೋಗಿದ್ದ ಎಂದು ತಿಳಿದುಬಂದಿದೆ.

ಮನೆಯಲ್ಲಿ ಬಳಸುವ ಕಟ್ಟಿಗೆ ಒಲೆಯಿಂದ ಅಗ್ನಿ ಆಕಸ್ಮಿಕವಾಯಿತೋ ಇಲ್ಲಾ ಬೆಂಕಿ ಹಚ್ಚಿಕೊಂಡ ಬಳಿಕ ಗುಡಿಸಲು ಬೆಂಕಿಗಾಹುತಿಯಾಯಿತೋ ಎಂಬುದು ನಿಗೂಢವಾಗಿದ್ದು ಮರಣೋತ್ತರ ಪರೀಕ್ಷೆಯೂ ನಡೆಸದಷ್ಟರ ರೀತಿ ದೇಹ ಬೂದಿಯಾಗಿದೆ ಎನ್ನಲಾಗಿದೆ.

Conclusion:ನೆರೆಹೊರೆಯವರು ಬೆಂಕಿ ನಂದಿಸುವಷ್ಟರಲ್ಲಿ ಗುಡಿಸಲು ಬೆಂಕಿಗಾಹುತಿಯಾಗಿದೆ. ಸದ್ಯ, ತಾಳವಾಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ‌
ETV Bharat Logo

Copyright © 2024 Ushodaya Enterprises Pvt. Ltd., All Rights Reserved.