ಚಾಮರಾಜನಗರ: ಡಿಸ್ಕವರಿ ಚಾನೆಲ್ನಲ್ಲಿ ಮೂಡಿ ಬರುತ್ತಿರುವ ಮ್ಯಾನ್ ವರ್ಸಸ್ ವೈಲ್ಡ್ ಕಾರ್ಯಕ್ರಮದ ವಿಶೇಷ ಸಂಚಿಕೆಯಲ್ಲಿ ಪಾಲ್ಗೊಂಡಿದ್ದ ಸೂಪರ್ಸ್ಟಾರ್ ರಜಿನಿಕಾಂತ್ ಅವರ ಎರಡನೇ ಪ್ರೋಮೊ ಬಿಡುಗಡೆಯಾಗಿದೆ.
-
Superstar @Rajinikanth’s relentless positivity and never giving up spirit was so visible in the wild as he embraced every challenge thrown at him. Respect! Watch Into The Wild with @BearGrylls on March 23 at 8:00 pm. @DiscoveryIN #ThalaivaOnDiscovery pic.twitter.com/s9PodYGv05
— Bear Grylls (@BearGrylls) March 9, 2020 " class="align-text-top noRightClick twitterSection" data="
">Superstar @Rajinikanth’s relentless positivity and never giving up spirit was so visible in the wild as he embraced every challenge thrown at him. Respect! Watch Into The Wild with @BearGrylls on March 23 at 8:00 pm. @DiscoveryIN #ThalaivaOnDiscovery pic.twitter.com/s9PodYGv05
— Bear Grylls (@BearGrylls) March 9, 2020Superstar @Rajinikanth’s relentless positivity and never giving up spirit was so visible in the wild as he embraced every challenge thrown at him. Respect! Watch Into The Wild with @BearGrylls on March 23 at 8:00 pm. @DiscoveryIN #ThalaivaOnDiscovery pic.twitter.com/s9PodYGv05
— Bear Grylls (@BearGrylls) March 9, 2020
ಬೇಸ್ ಬಾಲ್ ಕ್ಯಾಪ್, ಜಾಕೆಟ್ ತೊಟ್ಟಿರುವ ರಜಿನಿಕಾಂತ್ ಅವರಿಗೆ ಹುಲಿ, ಆನೆ, ಜಿಂಕೆಗಳು ಎದುರಾದ ದೃಶ್ಯಗಳು ಪ್ರೋಮೊದಲ್ಲಿದ್ದು, ಗುಡ್ಡವೊಂದನ್ನು ಹತ್ತುವ ದೃಶ್ಯ ಕೂಡ ಇದೆ. ಜೀಪು, ನಡೆದಾಟ, ಬ್ರಿಡ್ಜ್ ಬಳಿಕ ಕೆರೆಯೊಂದನ್ನು ದಾಟುವ ದೃಶ್ಯವಿದೆ. ಸ್ಟೈಲಾಗಿ ಕೂಲಿಂಗ್ ಗ್ಲಾಸನ್ನು ರಜಿನಿ ಏರಿಸಿಕೊಳ್ಳುವುದು ಗಮನ ಸೆಳೆಯುತ್ತಿದೆ.
ಜನವರಿ 28 ರಂದು ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಮೂಲೆಹೊಳೆ ಅರಣ್ಯ ವಲಯದಲ್ಲಿ ನಡೆದ ಚಿತ್ರೀಕರಣದಲ್ಲಿ ರಜನಿ ಪಾಲ್ಗೊಂಡಿದ್ದರು. ಇದೇ ಮಾ.23 ರ ರಾತ್ರಿ 8ಕ್ಕೆ ಈ ವಿಶೇಷ ಸಂಚಿಕೆ ಪ್ರಸಾರಗೊಳ್ಳುತ್ತಿದೆ.