ETV Bharat / state

ಗ್ರಿಲ್ಸ್​​ ಜೊತೆ ತಲೈವಾ... ಮ್ಯಾನ್​​​ ವರ್ಸಸ್​​​ ವೈಲ್ಡ್​​​​ ಮೊದಲ ಪೋಸ್ಟರ್​​ ರಿಲೀಸ್​​ - ಡಿಸ್ಕವರಿ ಚಾನೆಲ್​ನಲ್ಲಿನ ಜನಪ್ರಿಯ ಟಿವಿ ಶೋ ಮ್ಯಾನ್ ವರ್ಸಸ್ ವೈಲ್ಡ್

ಸಾಹಸಿಗ ಬೇರ್ ಗ್ರಿಲ್ಸ್ ತಮ್ಮ ಟ್ವಿಟರ್ ಖಾತೆಯಲ್ಲಿ 15 ಸೆಕೆಂಡ್​ಗಳ ವಿಡಿಯೋವೊಂದನ್ನು ಹಂಚಿಕೊಂಡಿದ್ದು, ತಮಿಳು ಸೂಪರ್ ಸ್ಟಾರ್ ಬೇಸ್ ಬಾಲ್ ಕ್ಯಾಪ್ ತೊಟ್ಟು ರಗಡ್ ಲುಕ್​​ನಲ್ಲಿ ಜೀಪಿನ ಮುಂದೆ ಗ್ರಿಲ್ಸ್ ಅವರೊಂದಿಗೆ ಪೋಸ್ ಕೊಟ್ಟಿರುವುದು ಎಲ್ಲರನ್ನೂ ಸೆಳೆಯುತ್ತಿದೆ.

Man V / S Wild's first poster release
ವೈಲ್ಡ್ ಮೊದಲ ಪೋಸ್ಟರ್ ರಿಲೀಸ್
author img

By

Published : Feb 19, 2020, 7:30 PM IST

ಚಾಮರಾಜನಗರ: ಡಿಸ್ಕವರಿ ಚಾನೆಲ್​ನಲ್ಲಿ ಪ್ರಸಾರವಾಗುವ ಜನಪ್ರಿಯ ಟಿವಿ ಶೋ ಮ್ಯಾನ್ ವರ್ಸಸ್ ವೈಲ್ಡ್​ನ ವಿಶೇಷ ಸಂಚಿಕೆಯಲ್ಲಿ ಭಾಗಿಯಾಗಿದ್ದ ತಲೈವಾ ರಜಿನಿಕಾಂತ್​ರ ಮೊದಲ ಪೋಸ್ಟರ್​ನ್ನು ಸಾಹಸಿಗ ಬೇರ್ ಗ್ರಿಲ್ಸ್ ಬಿಡುಗಡೆ ಮಾಡಿದ್ದಾರೆ.

ತಮ್ಮ ಟ್ವಿಟರ್ ಖಾತೆಯಲ್ಲಿ 15 ಸೆಕೆಂಡ್​ಗಳ ವಿಡಿಯೋವೊಂದನ್ನು ಗ್ರಿಲ್ಸ್ ಹಂಚಿಕೊಂಡಿದ್ದು, ತಮಿಳು ಸೂಪರ್ ಸ್ಟಾರ್ ಬೇಸ್ ಬಾಲ್ ಕ್ಯಾಪ್ ತೊಟ್ಟು ರಗಡ್ ಲುಕ್​​ನಲ್ಲಿ ಜೀಪಿನ ಮುಂದೆ ಗ್ರಿಲ್ಸ್ ಅವರೊಂದಿಗೆ ಪೋಸ್ ಕೊಟ್ಟಿರುವುದು ಎಲ್ಲರನ್ನೂ ಸೆಳೆಯುತ್ತಿದೆ.

ಬೆಂಕಿ, ಗಾಜಿನ ಚೂರುಗಳು ಸಿಡಿಯುತ್ತಿರುವ ಎಫೆಕ್ಟ್ ಇದ್ದು, ಸೂಪರ್‌ ಸ್ಟಾರ್ ಸಂಚಿಕೆ ಶೀಘ್ರವೇ ಪ್ರಸಾರವಾಗಲಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.