ETV Bharat / state

ಮಲೆಮಹದೇಶ್ವರ ಬೆಟ್ಟದಲ್ಲಿ ಯಾತ್ರಿಕರ ಕಾರಿಗೆ ಸಿಲುಕಿ 4 ವರ್ಷದ ಬಾಲಕ ಸಾವು - Etv bharat kannada

ಚಾಮರಾಜನಗರದ ಹನೂರು ತಾಲೂಕಿನ ಮಲೆಮಹದೇಶ್ವರ ಬೆಟ್ಟದಲ್ಲಿ ಕಾರಿಗೆ ಸಿಲುಕಿ, ನಾಲ್ಕು ವರ್ಷದ ಬಾಲಕ ಮೃತಪಟ್ಟಿದ್ದಾನೆ.

Today's News of Malemahadeshwar Hill
ಮಲೆಮಹದೇಶ್ವರ ಬೆಟ್ಟ
author img

By

Published : Jul 24, 2022, 7:22 PM IST

ಚಾಮರಾಜನಗರ: ಅಜ್ಜಿ ಜೊತೆ ದೇವರ ದರ್ಶನಕ್ಕೆ ಬಂದಿದ್ದ 4 ವರ್ಷದ ಬಾಲಕನೋರ್ವ ಕಾರಿಗೆ ಸಿಲುಕಿ ಮೃತಪಟ್ಟಿರುವ ಘಟನೆ ಹನೂರು ತಾಲೂಕಿನ ಮಲೆಮಹದೇಶ್ವರ ಬೆಟ್ಟದಲ್ಲಿ ನಡೆದಿದೆ. ನೆಲಮಂಗಲ ಮೂಲದ ಧೃವನಂದನ್(4) ಮೃತ ಬಾಲಕ.

4 ವರ್ಷದ ಬಾಲಕ ಸಾವು
4 ವರ್ಷದ ಬಾಲಕ ಸಾವು

ಅಜ್ಜಿ ಜೊತೆ ದೇವರ ದರ್ಶನಕ್ಕೆಂದು ಬಂದಿದ್ದ ಬಾಲಕ ಬೆಟ್ಟದ ಜಡೆಕಲ್ಲು ಸಮೀಪ ದಿಢೀರನೇ ಅಜ್ಜಿ ಕೈ ಬಿಟ್ಟು ಓಡಿದ್ದಾನೆ. ಈ ವೇಳೆ ಯಾತ್ರಿಕರೊಬ್ಬರ ಕಾರಿನ ಹಿಂಬದಿ ಚಕ್ರಕ್ಕೆ ಬಾಲಕ ಸಿಲುಕಿದ್ದಾನೆ. ಕೂಡಲೇ ಆತನನ್ನು ಆಸ್ಪತ್ರೆಗೆ ದಾಖಲಿಸಿಲಾಯಿತಾದರೂ ಚಿಕಿತ್ಸೆ ಫಲಕಾರಿಯಾಗದೇ ಅಸುನೀಗಿದ್ದಾನೆ‌.

ಕಾರು ಚಾಲಕನನ್ನು ಮಲೆಮಹದೇಶ್ವರ ಬೆಟ್ಟ ಠಾಣೆ ಪೊಲೀಸರು ವಶಕ್ಕೆ ಪಡೆದಿದ್ದಾರೆ‌.

ಇದನ್ನೂ ಓದಿ: ವಾರದಲ್ಲಿ 6 ದಿನ ಟೈಲರ್, ಒಂದಿನ‌ ಆ್ಯಕ್ಟರ್.. ಚಾಮರಾಜನಗರದಲ್ಲೋರ್ವ ರೀಲ್ಸ್ ಸ್ಟಾರ್!!

ETV Bharat Logo

Copyright © 2025 Ushodaya Enterprises Pvt. Ltd., All Rights Reserved.