ETV Bharat / state

ಚಾಮರಾಜನಗರದಲ್ಲಿ ಅದ್ದೂರಿ ಮಾರಿಹಬ್ಬ... ಕೊರೊನಾ ಭೀತಿಯಿಲ್ಲ: ನಿರ್ಬಂಧ ಲೆಕ್ಕಕ್ಕಿಲ್ಲ! - ಚಾಮರಾಜನಗರದಲ್ಲಿ ಅದ್ದೂರಿ ಮಾರಿಹಬ್

ಮಹಾಮಾರಿ ಕೊರೊನಾ ಭೀತಿಯ ನಡುವೆಯು ನಗರದಲ್ಲಿ ಸಾವಿರಅರು ಜನರ ಸಮ್ಮುಖದಲ್ಲಿ ಮಾರಮ್ಮ ದೇವಿ ಜಾತ್ರ ಮಹೋತ್ಸವ ಜರುಗಿತು.

Marihabba news
ಚಾಮರಾಜನಗರದಲ್ಲಿ ಅದ್ದೂರಿ ಮಾರಿಹಬ್ಬ
author img

By

Published : Mar 17, 2020, 11:31 AM IST

ಚಾಮರಾಜನಗರ: ಜಿಲ್ಲಾಡಳಿತ ನಿರ್ಬಂಧವನ್ನು ಲೆಕ್ಕಿಸದೆ ಕೊರೊನಾ ವೈರಸ್​ಗೆ ಹೆದರದೇ ನಗರದಲ್ಲಿ ಅದ್ಧೂರಿಯಾಗಿ ಮಾರಮ್ಮನ ಹಬ್ಬ ಆಚರಿಸಲಾಯಿತು.

ಚಾಮರಾಜನಗರದಲ್ಲಿ ಅದ್ದೂರಿ ಮಾರಿಹಬ್ಬ

ನಗರ ಮಾರಮ್ಮ ಎಂದೇ ಹೆಸರಾದ ಮಾರಮ್ಮ ದೇಗುಲದಲ್ಲಿ ಸಹಸ್ರಾರು ಮಂದಿ ಭಕ್ತರು ಪೂಜೆ ಸಲ್ಲಿಸಿ, ತಂಬಿಟ್ಟಿನ ಆರತಿ ಎತ್ತಿ ಭಕ್ತಿ ಮೆರೆದರು.

ದೇಗುಲ, ಆವರಣವಂತೂ ವಿವಿಧ ಹೂವು, ವಿದ್ಯುತ್ ದೀಪಗಳಿಂದ ನವ ವಧುವಿನಿಂತೆ ಸಿಂಗರಿಸಲಾಗಿತ್ತು. ಜೊತೆಗೆ, ನಗರದ ಚೆನ್ನಿಪುರಮೋಳೆಯಲ್ಲಿ ಯಾವುದೇ ಆತಂಕವಿಲ್ಲದೇ ಕೊಂಡೋತ್ಸವ ನಡೆಯಿತು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.