ETV Bharat / state

ಇಬ್ಬರನ್ನು ಕೊಂದ ಹುಲಿ ದಾಳಿಗೆ ಮಾಳಿಗಮ್ಮ ಕಾರಣವಂತೆ.. ಯಾರೀಕೆ? - chamarajanagara latest news

ಗುಂಡ್ಲುಪೇಟೆ ತಾಲೂಕಿನ‌ ಹಸಗೂಲಿ ಮಾರಮ್ಮ, ಹುಲಿಯಮ್ಮ, ಕಾಳಮ್ಮ, ಗುರುಜಮ್ಮ, ಮಂಗಳದ ಮಾರಮ್ಮ, ಕೆಬ್ಬೇಪುರದ ಮಾರಮ್ಮ ಮತ್ತು ಮಾಳಿಗಮ್ಮ ಸಹೋದರಿಯರಾಗಿದ್ದು, ಮಾಳಿಗಮ್ಮನ ಜಾತ್ರೆ ಬಿಟ್ಟು ಉಳಿದೆಲ್ಲಾ ಜಾತ್ರೆಗಳನ್ನು ಮಾಡಲಾಗುತ್ತಿತ್ತು. ಈ ಕಾರಣಕ್ಕಾಗಿ ಮುನಿಸಿಕೊಂಡ ಮಾಳಿಗಮ್ಮ ಈ ರೀತಿ ಹುಲಿ ದಾಳಿಗೆ ಕಾರಣವಾಗಿದ್ದಾಳೆ ಎಂದು ಗ್ರಾಮಸ್ಥರು ಹೇಳುತ್ತಿದ್ದಾರೆ.

ಇಬ್ಬರನ್ನು ಕೊಂದ ಹುಲಿ ದಾಳಿಗೆ ಮಾಳಿಗಮ್ಮ ಕಾರಣವಂತೆ
author img

By

Published : Oct 14, 2019, 10:26 PM IST

ಚಾಮರಾಜನಗರ: ನಗರದಲ್ಲಿ ಇಬ್ಬರನ್ನು ಬಲಿ ಪಡೆದ ಹುಲಿಯೇನೋ ಸೆರೆಯಾಯ್ತು. ಆದರೆ, ಇದಕ್ಕೆ ಕಾರಣ ಮಾಳಿಗಮ್ಮನಂತೆ.

ನರಭಕ್ಷಕ ವ್ಯಾಘ್ರನ ಸೆರೆಗೆ ಸಪ್ತದೇವತೆಗಳಲ್ಲಿ ಒಂದಾದ ಮಾಳಿಗಮ್ಮ ಕಾರಣ ಎಂಬುದು ಗುಂಡ್ಲುಪೇಟೆ ತಾಲೂಕಿನ ಚೌಡಹಳ್ಳಿ ಗ್ರಾಮಸ್ಥರ ನಂಬಿಕೆ. ಸಣ್ಣ ಮನಸ್ತಾಪದಿಂದ ಕಳೆದ 4 ವರ್ಷಗಳಿಂದ ಮಾಳಿಗಮ್ಮ ದೇವರ ಜಾತ್ರೆ ಮಾಡದಿದ್ದಕ್ಕೆ ಹುಲಿ ದಾಳಿಗಳಾಗುತ್ತಿವೆ ಎಂದು ಗ್ರಾಮಸ್ಥರು ನಂಬಿದ್ದಾರೆ.

ಇಬ್ಬರನ್ನು ಕೊಂದ ಹುಲಿ ದಾಳಿಗೆ ಮಾಳಿಗಮ್ಮ ಕಾರಣವಂತೆ..

ಗುಂಡ್ಲುಪೇಟೆ ತಾಲೂಕಿನ‌ ಹಸಗೂಲಿ ಮಾರಮ್ಮ, ಹುಲಿಯಮ್ಮ, ಕಾಳಮ್ಮ, ಗುರುಜಮ್ಮ, ಮಂಗಳದ ಮಾರಮ್ಮ, ಕೆಬ್ಬೇಪುರದ ಮಾರಮ್ಮ ಮತ್ತು ಮಾಳಿಗಮ್ಮ ಸಹೋದರಿಯರಾಗಿದ್ದು, ಮಾಳಿಗಮ್ಮನ ಜಾತ್ರೆ ಬಿಟ್ಟು ಉಳಿದೆಲ್ಲಾ ಜಾತ್ರೆಗಳನ್ನು ಮಾಡಲಾಗುತ್ತಿತ್ತು. ಈ ಕಾರಣಕ್ಕಾಗಿ ಮುನಿಸಿಕೊಂಡ ಮಾಳಿಗಮ್ಮ ಈ ರೀತಿ ಹುಲಿ ದಾಳಿಗೆ ಕಾರಣವಾಗಿದ್ದಾಳೆ ಎಂದು ಗ್ರಾಮಸ್ಥರು ಹೇಳುತ್ತಿದ್ದಾರೆ.

ಸಿಎಫ್ಒ ಭಾಗಿ:
ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಸಿಎಫ್ಒ ಬಾಲಚಂದ್ರ, ಈಟಿವಿ ಭಾರತಕ್ಕೆ ದೂರವಾಣಿ ಮೂಲಕ ಮಾತನಾಡಿ, ನಾನು ಕೂಡ ಅವರ ಪೂಜೆಯಲ್ಲಿ ಓರ್ವ ಗ್ರಾಮಸ್ಥನಾಗಿ ಭಾಗಿಯಾಗುತ್ತೇನೆ, ಅವರ ನಂಬಿಕೆ ಗೌರವಿಸುತ್ತೇನೆ ಎಂದು ಪ್ರತಿಕ್ರಿಯಿಸಿದ್ದಾರೆ.

Intro:ನರಹಂತಕ ಹುಲಿ ದಾಳಿಗೆ ಮತ್ತು ಸೆರೆಗೆ ಈ ದೇವರೇ ಕಾರಣವೇ: ಹೌದು ಅಂತಾರೆ ಗ್ರಾಮಸ್ಥರು!

ಚಾಮರಾಜನಗರ: ಇಬ್ಬರನ್ನು ಹುಲಿರಾಯ ಪಡೆದಿದ್ದು ಮತ್ತು ನರಹಂತಕ ವ್ಯಾಘ್ರನ ಸೆರೆಗೆ ಕಾರಣ ಸಪ್ತದೇವತೆಗಳಲ್ಲಿ ಒಂದಾದ ಮಾಳಿಗಮ್ಮ ಕಾರಣ ಎಂಬುದು ಗುಂಡ್ಲುಪೇಟೆ ತಾಲೂಕಿನ ಚೌಡಹಳ್ಳಿ ಗ್ರಾಮಸ್ಥರ ನಂಬಿಕೆಯಾಗಿದೆ.

Body:ಹೌದು, ಸಣ್ಣ ಮನಸ್ತಾಪದಿಂದ ಕಳೆದ ೪ ವರ್ಷಗಳಿಂದ ಮಾಳಿಗಮ್ಮ ದೇವರ ಜಾತ್ರೆ ಮಾಡದಿದ್ದಕ್ಕೆ ಹುಲಿ ದಾಳಿಗಳಾಗುತ್ತಿವೆ ಎಂದು ಗ್ರಾಮಸ್ಥರ ಮನದಲ್ಲಿ ಮನವೂರಿ ಅದರಂತೆ ಹುಲಿ ಸೆರೆ ಹಿಡಿದ ಬಳಿಕ ದೇವರಿಗೆ ಪೂಜೆ ಸಲ್ಲಿಸಬೇಕೆಂದು ನಿರ್ಣಯ ತೆಗೆದುಕೊಂಡ ಬಳಿಕ ವ್ಯಾಘ್ರ ಸೆರೆಯಾದದ್ದರಿಂದ ಬುಧವಾರ ಚೌಡಹಳ್ಳಿ ಗ್ರಾಮಸ್ಥರು ಮಾಳಿಗಮ್ಮ‌ ದೇಗುಲದಲ್ಲಿ ಪೂಜೆ ಸಲ್ಲಿಸಲು ತೀರ್ಮಾನಿಸಿದ್ದಾರೆ.

ಗುಂಡ್ಲುಪೇಟೆ ತಾಲೂಕಿನ‌ ಹಸಗೂಲಿ ಮಾರಮ್ಮ, ಹುಲಿಯಮ್ಮ, ಕಾಳಮ್ಮ, ಗುರುಜಮ್ಮ, ಮಂಗಳದ ಮಾರಮ್ಮ, ಕೆಬ್ಬೇಪುರದ ಮಾರಮ್ಮ ಮತ್ತು ಮಾಳಿಗಮ್ಮ ಸಹೋದರಿಯರಾಗಿದ್ದು ಮಾಳಿಗಮ್ಮನ ಜಾತ್ರೆ ಬಿಟ್ಟು ಉಳಿದೆಲ್ಲಾ ಜಾತ್ರೆಗಳಾಗುತ್ತಿರುವ ಹುಲಿ ದಾಳಿಗೆ ಮಾಳಿಗಮ್ಮನ ಮುನಿಸೇ ಕಾರಣ ಎಂಬುದು ಗ್ರಾಮಸ್ಥರ ನಂಬಿಕೆಯಾಗಿದೆ ಅದರಂತೆ ಚೌಡಹಳ್ಳಿ ಗ್ರಾಮಸ್ಥರು ನಾಳೆ ಮಾಳಿಗಮ್ಮನಿಗೆ ಪೂಜೆ ಸಲ್ಲಿಸಿ, ಪ್ರಾರ್ಥಿಸಲಿದ್ದಾರೆ.

ಸಿಎಫ್ಒ ಭಾಗಿ: ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಸಿಎಫ್ಒ ಬಾಲಚಂದ್ರ ಈಟಿವಿ ಭಾರತಕ್ಕೆ ದೂರವಾಣಿ ಮೂಲಕ
ಮಾತನಾಡಿ, ನಾನು ಕೂಡ ಅವರ ಪೂಜೆಯಲ್ಲಿ ಓರ್ವ ಗ್ರಾಮಸ್ಥನಾಗಿ ಭಾಗಿಯಾಗುತ್ತೇನೆ, ಅವರ ನಂಬಿಕೆ ಗೌರವಿಸುತ್ತೇನೆ ಎಂದು ಪ್ರತಿಕ್ರಿಯಿಸಿದರು.

Conclusion:ಈ ಹಿಂದೆ ಕೆಬ್ಬೇಪುರ, ಬೆಳವಾಡಿ, ಹುಂಡಿಪುರ
ಶೆಟ್ಟಹಳ್ಳಿ ಸೇರಿದಂತೆ ೭ ಗ್ರಾಮಗಳ ಜನರು ಸೇರಿ ಜಾತ್ರೆ ನಡೆಸುತ್ತಿದ್ದರು. ದೇಗುಲ ನವೀಕರಣ ವಿಚಾರದಲ್ಲಿ ಮನಸ್ತಾಪ ಬಂದಿದ್ದರಿಂದ ೪ ವರ್ಷಗಳಿಂದ ಜಾತ್ರೆ ನಿಂತಿತ್ತು.
ETV Bharat Logo

Copyright © 2025 Ushodaya Enterprises Pvt. Ltd., All Rights Reserved.