ETV Bharat / state

ಕೊಳ್ಳೇಗಾಲ: ಪುನೀತ್ ರಾಜ್​ಕುಮಾರ್ ರಸ್ತೆ ನಾಮಫಲಕ‌ ಅನಾವರಣ - kollegala puneeth rajkumar road

ಶಾಸಕ ಎನ್. ಮಹೇಶ್ ನೇತೃತ್ವದಲ್ಲಿ ಕೊಳ್ಳೇಗಾಲ ಪಟ್ಟಣದ ಅಚ್ಗಾಳ ಸರ್ಕಲ್​ನಿಂದ ತಾಲೂಕು ಪಂಚಾಯತ್ ವೃತ್ತದವರೆಗಿರುವ ರಸ್ತೆಗೆ 'ರಾಜರತ್ನ ಪುನೀತ್ ರಾಜ್​ಕುಮಾರ್' ರಸ್ತೆ ಎಂದು ನಾಮಕರಣ ಮಾಡಲಾಯಿತು.

Puneet Rajkumar Road Nameplate
ನಟ ಪುನೀತ್ ರಾಜ್​ಕುಮಾರ್ ರಸ್ತೆ ನಾಮಫಲಕ‌
author img

By

Published : Nov 9, 2021, 8:35 PM IST

ಕೊಳ್ಳೇಗಾಲ: ರಾಜ್ಯಾದ್ಯಂತ ಪುನೀತ್ ಅಭಿಮಾನ ಮೆರೆಯಲಾಗುತ್ತಿದೆ. ಅದರಂತೆ ಜಿಲ್ಲೆಯ ಕೊಳ್ಳೇಗಾಲದ ರಸ್ತೆಯೊಂದಕ್ಕೆ ಪುನೀತ್​ ರಾಜ್​ಕುಮಾರ್ ಎಂದು ನಾಮಕರಣ ಮಾಡಲಾಗಿದೆ.

ಸ್ಥಳೀಯ ಶಾಸಕ ಎನ್. ಮಹೇಶ್ ನೇತೃತ್ವದಲ್ಲಿ ಅಭಿಮಾನಿಗಳು ಪಟ್ಟಣದ ಅಚ್ಗಾಳ ಸರ್ಕಲ್​ನಿಂದ ತಾಲೂಕು ಪಂಚಾಯತ್ ವೃತ್ತದವರೆಗಿರುವ ರಸ್ತೆಗೆ 'ರಾಜರತ್ನ ಪುನೀತ್ ರಾಜ್​ಕುಮಾರ್' ರಸ್ತೆ ಎಂದು ನಾಮಕರಣ ಮಾಡಿದರು. ಅಲ್ಲದೇ, ನಾಮಫಲಕದ ಬೋಡ್೯ಗೆ ಪೂಜೆ ಸಲ್ಲಿಸಿ ಅನಾವರಣ ಮಾಡಿದರು.

ಈ ವೇಳೆ ಶಾಸಕ ಎನ್. ಮಹೇಶ್ ಮಾತನಾಡಿ, ಡಾ. ರಾಜ್ ಕುಟುಂಬದವರು ದೇಶ ಹಾಗೂ ರಾಜ್ಯಕ್ಕೆ ಸಾಂಸ್ಕೃತಿಕ ಹಾಗೂ ಸಾಮಾಜಿಕ ರಾಯಭಾರಿಗಳಾಗಿ ಬಹುದೊಡ್ಡ ಕೊಡುಗೆ ನೀಡಿದ್ದಾರೆ.‌ ಇಂತಹ ಕುಟುಂಬದ ಋಣ ತೀರಿಸಲು ಸಾಧ್ಯವಿಲ್ಲ ಎಂದರು.

ಇದನ್ನೂ ಓದಿ: ನಾಯಿ ಬಾಲಕ್ಕೆ ಪಟಾಕಿ ಕಟ್ಟಿ ಪುಂಡರ ವಿಕೃತಿ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.