ETV Bharat / state

ಕಾನ್ಸ್‌ಟೇಬಲ್​ಗೆ ಕೊರೊನಾ: ಕೊಳ್ಳೇಗಾಲದ ವೃತ್ತ ನಿರೀಕ್ಷಕರ ಕಚೇರಿ ಸೀಲ್ ಡೌನ್ - ಕೊಳ್ಳೇಗಾಲದ ವೃತ್ತ ನಿರೀಕ್ಷಕರ ಕಚೇರಿ ಸೀಲ್ ಡೌನ್

ಪೊಲೀಸ್ ಕಾನ್ಸ್‌ಟೇಬಲ್ ಓರ್ವರಿಗೆ ಕೊರೊನಾ ಸೋಂಕು ದೃಢಪಟ್ಟ ಹಿನ್ನೆಲೆ ಕೊಳ್ಳೇಗಾಲದ ವೃತ್ತ ನಿರೀಕ್ಷಕರ ಕಚೇರಿಯನ್ನು 3 ದಿನಗಳ ಕಾಲ ಸೀಲ್ ಡೌನ್ ಮಾಡಲಾಗಿದೆ.

kollegal Circle inspector office  Seal-down
ಕಾನ್ಸ್‌ಟೇಬಲ್​ಗೆ ಕೊರೊನಾ: ಕೊಳ್ಳೇಗಾಲದ ವೃತ್ತ ನಿರೀಕ್ಷಕರ ಕಚೇರಿ ಸೀಲ್ ಡೌನ್
author img

By

Published : Aug 11, 2020, 3:34 PM IST

ಕೊಳ್ಳೇಗಾಲ: ಪಟ್ಟಣದ ವೃತ್ತ ನಿರೀಕ್ಷಕರ ಕಚೇರಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಕಾನ್ಸ್‌ಟೇಬಲ್ ಓರ್ವರಿಗೆ ಶನಿವಾರ ಕೊರೊನಾ ತಪಾಸಣೆ ಮಾಡಲಾಗಿತ್ತು. ಇಂದು ಪರೀಕ್ಷಾ ವರದಿ ಬಂದಿದ್ದು, ಕೊರೊನಾ ಪಾಸಿಟಿವ್ ಇರುವುದಾಗಿ ತಿಳಿದು ಬಂದಿದೆ.

ಈ ಹಿನ್ನೆಲೆ ಮುನ್ನೆಚ್ಚರಿಕಾ ಕ್ರಮವಾಗಿ ವೃತ್ತ ನೀರಿಕ್ಷಕರ ಕಚೇರಿಯನ್ನು 3 ದಿನಗಳ ಕಾಲ ಸೀಲ್ ಡೌನ್ ಮಾಡಲಾಗಿದೆ. ಅಲ್ಲದೇ ಸೋಂಕಿತ ಕಾನ್ಸ್‌ಟೇಬಲ್ ಇದ್ದ ಪೊಲೀಸ್ ಕ್ವಾಟ್ರಸ್ ಕೂಡ ಸೀಲ್ ಮಾಡಲಾಗಿದೆ.

ಅಗತ್ಯವಿದ್ದರೆ ಜೊತೆಯಲ್ಲಿ ಕಾರ್ಯನಿರ್ವಹಿಸಿದ್ದ ಸಹದ್ಯೋಗಿಗಳಿಗೂ ಕೊರೊನಾ ಟೆಸ್ಟ್ ಮಾಡಲಾಗುವುದು ಎಂದು ತಿಳಿದು ಬಂದಿದೆ. ಸ್ವತಃ ಸಿಪಿಐ ಶ್ರೀಕಾಂತ್ ಹೋಂ ಕ್ವಾರಂಟೈನ್ ಆಗಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.