ETV Bharat / state

ಬಂಡೀಪುರದಲ್ಲಿ ಯಂಗ್​ ಟೈಗರ್​.. ಕಾಡಲ್ಲಿ ಪತ್ನಿ ಜೊತೆ ಜೂ.ಎನ್​ಟಿಆರ್ ಫೋಟೋಶೂಟ್ - ಬಂಡೀಪುರದಲ್ಲಿ ಯಂಗ್​ ಟೈಗರ್

ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶ ವ್ಯಾಪ್ತಿಯ ಕುಂದಕೆರೆ ವಲಯ ವ್ಯಾಪ್ತಿಗೆ ಒಳಪಡುವ ಖಾಸಗಿ ರೆಸಾರ್ಟ್​ನಲ್ಲಿ ಜೂ. ಎನ್​ಟಿಆರ್​ ವಾಸ್ತವ್ಯ ಇದ್ದಾರೆ.

ಬಂಡೀಪುರ ಕಾಡಲ್ಲಿ ಜೂ.ಎನ್​ಟಿಆರ್ ಸುತ್ತಾಟ; ಪತ್ನಿ ಜೊತೆ ಫೋಟೋ ಶೂಟ್!

author img

By

Published : Aug 3, 2022, 7:37 PM IST

ಚಾಮರಾಜನಗರ: ಟಾಲಿವುಡ್​ ಸೇರಿದಂತೆ ದಕ್ಷಿಣ ಭಾರತದ ಜನಪ್ರಿಯ ನಟರಾದ, ಟಾಲಿವುಡ್​ ಯಂಗ್​ ಟೈಗರ್​ ಜೂ.ಎನ್​​ಟಿಆರ್ ಕಳೆದ ಎರಡು ದಿನಗಳಿಂದ ಬಂಡೀಪುರ ಕಾಡಲ್ಲಿ ಸುತ್ತಾಡುತ್ತಿದ್ದು, ರಿಲ್ಯಾಕ್ಸ್ ಮೂಡ್​ನಲ್ಲಿದ್ದಾರೆ.

ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶ ವ್ಯಾಪ್ತಿಯ ಕುಂದಕೆರೆ ವಲಯ ವ್ಯಾಪ್ತಿಗೆ ಒಳಪಡುವ ಖಾಸಗಿ ರೆಸಾರ್ಟ್​​ನಲ್ಲಿ ಬೀಡು ಬಿಟ್ಟಿರುವ ತಾರಕ್, ನಿತ್ಯ ಸಫಾರಿ ನಡೆಸಿ ಕಾಡಿನ ಚೆಲುವನ್ನು ಕಣ್ತುಂಬಿಕೊಳ್ಳುತ್ತಿದ್ದಾರೆ.

ಬಂಡೀಪುರ ಕಾಡಲ್ಲಿ ಜೂ.ಎನ್​ಟಿಆರ್ ಸುತ್ತಾಟ
ಬಂಡೀಪುರ ಕಾಡಲ್ಲಿ ಜೂ.ಎನ್​ಟಿಆರ್ ಸುತ್ತಾಟ

ಪತ್ನಿ ಲಕ್ಷ್ಮೀ ಅವರೊಟ್ಟಿಗೆ ಜೂ. ಎನ್​​​ಟಿಆರ್ ಫ್ಯಾಮಿಲಿ ಸಮಯ ಕಳೆಯುತ್ತಿದ್ದು, ದಂಪತಿಯ ಲವ್ಲೀ ಕ್ಷಣವನ್ನು ಕ್ಲಿಕ್ಕಿಸಿ ಸಾಮಾಜಿಕ ಜಾಲತಾಣಕ್ಕೆ ಅಪ್​​ಲೋಡ್ ಮಾಡಿದ್ದಾರೆ.

ಇದನ್ನೂ ಓದಿ: ಪುನೀತ್ ರಾಜ್‌ಕುಮಾರ್ '2nd ಲೈಫ್' ಚಿತ್ರ ನಿರ್ಮಾಣ ಮಾಡಬೇಕಿತ್ತು: ಆದರ್ಶ್ ಗುಂಡುರಾಜ್

ETV Bharat Logo

Copyright © 2025 Ushodaya Enterprises Pvt. Ltd., All Rights Reserved.