ETV Bharat / state

ಭದ್ರಾ ನದಿಯಲ್ಲಿ ಗುಂಡ್ಲುಪೇಟೆ ಯಾತ್ರಾರ್ಥಿ ಸಾವು - ಗುಂಡ್ಲುಪೇಟೆ ಯಾತ್ರಾರ್ಥಿ ಸಾವು

ತೀರ್ಥಯಾತ್ರೆಗೆ ತೆರಳಿದ ಗುಂಡ್ಲುಪೇಟೆ ಯುವಕನೋರ್ವ‌‌ ನೀರುಪಾಲಾಗಿರುವ ಘಟನೆ ಕಳಸ ಸಮೀಪದ ಭದ್ರಾ ನದಿಯಲ್ಲಿ ನಡೆದಿದೆ.

Gundlupeta pilgrim Death  in Bhadra river
ಮೃತ ಶಿವಪ್ರಸಾದ್
author img

By

Published : Jan 15, 2020, 11:23 PM IST

ಚಾಮರಾಜನಗರ: ತೀರ್ಥಯಾತ್ರೆಗೆ ತೆರಳಿದ ಜಿಲ್ಲೆಯ ಯುವಕನೋರ್ವ‌‌ ನೀರುಪಾಲಾಗಿರುವ ಘಟನೆ ಕಳಸ ಸಮೀಪದ ಭದ್ರಾ ನದಿಯಲ್ಲಿ ನಡೆದಿದೆ.

ಗುಂಡ್ಲುಪೇಟೆ ತಾಲೂಕಿನ‌ ಕೊಡಸೋಗೆ ಗ್ರಾಮದ ಶಿವಪ್ರಸಾದ್(35) ಮೃತ. 27 ಜನರ ತಂಡ ಶಬರಿ ಮಲೆಯ ಅಯ್ಯಪ್ಪಸ್ವಾಮಿ ದರ್ಶನಕ್ಕೆ ಮಿನಿ ಬಸ್ ನಲ್ಲಿ ತೆರಳಿ ವಾಪಾಸ್ ಬರುವಾಗ ಕಳಸದ ಭದ್ರಾ ನದಿಯಲ್ಲಿ ಸ್ನಾನಕ್ಕಿಳಿದಾಗ ಈ ಅವಘಡ ನಡೆದಿದೆ‌ ಎನ್ನಲಾಗಿದೆ.

ನದಿಯಲ್ಲಿ ಮೃತ ದೇಹ ಪತ್ತೆಯಾಗಿದ್ದು, ಕಳಸ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Intro:ಭದ್ರಾ ನದಿಯಲ್ಲಿ ಗುಂಡ್ಲುಪೇಟೆ ಯಾತ್ರಾರ್ಥಿ ಸಾವು

ಚಾಮರಾಜನಗರ: ತೀರ್ಥಯಾತ್ರೆಗೆ ತೆರಳಿದ ಜಿಲ್ಲೆಯ ಯುವಕನೋರ್ವ‌‌ ನೀರುಪಾಲಾಗಿರುವ ಘಟನೆ ಕಳಸ ಸಮೀಪದ ಭದ್ರಾ ನದಿಯಲ್ಲಿ ನಡೆದಿದೆ.

Body:ಗುಂಡ್ಲುಪೇಟೆ ತಾಲೂಕಿನ‌ ಕೊಡಸೋಗೆ ಗ್ರಾಮದ ಶಿವಪ್ರಸಾದ್(೩೫) ಮೃತ ದುರ್ದೈವಿ. ೨೭ ಜನರ ತಂಡ ಶಬರಿ ಮಲೆಯ ಅಯ್ಯಪ್ಪಸ್ವಾಮಿ ದರ್ಶನಕ್ಕೆ ಮಿನಿ ಬಸ್ ನಲ್ಲಿ ತೆರಳಿ ವಾಪಾಸ್ ಬರುವಾಗ ಕಳಸದ ಭದ್ರಾ ನದಿಯಲ್ಲಿ ಸ್ನಾನಕ್ಕಿಳಿದಾಗ ಈ ಅವಘಡ ನಡೆದಿದೆ‌.

Conclusion:ಸಂಕ್ರಾಂತಿ ಹಬ್ಬದ ದಿನ ಹೊರನಾಡು ಯಾತ್ರೆಗೆ ತೆರಳಿ ಕಳಸಕ್ಕೆ ಯಾತ್ರಾರ್ಥಿಗಳು ಬಂದಿದ್ದರು ಎನ್ನಲಾಗಿದೆ. ನದಿಯಲ್ಲಿ ಮೃತ ದೇಹ ಪತ್ತೆಯಾಗಿದೆ ಎಂದು ತಿಳಿದುಬಂದಿದ್ದು ಕಳಸ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ETV Bharat Logo

Copyright © 2024 Ushodaya Enterprises Pvt. Ltd., All Rights Reserved.