ETV Bharat / state

ಗುಲ್ ಮೊಹರ್ ರಂಗ್ ಮೋಡಿ.. ಮೇ ಫ್ಲವರ್ ಸೌಂದರ್ಯಕ್ಕೆ ಪ್ರಯಾಣಿಕ ಪುಲ್ ಫಿದಾ - kannada news

ಗಡಿಜಿಲ್ಲೆಯ ರಸ್ತೆಗಳ ಉದ್ದಗಲಕ್ಕೂ ಮೇ ಫ್ಲವರ್ ಬೆಳೆದು ಪ್ರಯಾಣಿಕರನ್ನ ಆಕರ್ಷಿಸುತ್ತಿದ್ದು ಪ್ರಕೃತಿ ಸೌಂದರ್ಯಕ್ಕೆ ದಾರಿಹೋಕರು ಮಾರು ಹೋಗಿದ್ದಾರೆ.

ಮೇ ಫ್ಲವರ್ ಸೌಂದರ್ಯಕ್ಕೆ ಪ್ರಯಾಣಿಕ ಪುಲ್ ಫಿದಾ
author img

By

Published : Apr 28, 2019, 7:16 PM IST

ಚಾಮರಾಜನಗರ : ಮೇ ಫ್ಲವರ್ ಎಂದೇ ಕರೆಯುವ ಗುಲ್ ಮೊಹರ್‌ನ ರಂಗಿಗೆ ಗಡಿಜಿಲ್ಲೆ ಕಲರ್ ಕಲರ್ ಆಗಿದ್ದು, ರಸ್ತೆಯ ಇಕ್ಕೆಲಗಳಲ್ಲಿ ಕೆಂಬಣ್ಣದ ಡೆಕೋರೇಷನ್ ತರ ಗಿಡಗಳು ಹೂ ಬಿಟ್ಟಿದೆ.

ಮೇ ಫ್ಲವರ್ ಸೌಂದರ್ಯಕ್ಕೆ ಪ್ರಯಾಣಿಕ ಪುಲ್ ಫಿದಾ

ಜಿಲ್ಲೆಯ ಸಂತೇಮರಹಳ್ಳಿ, ಮಾದಾಪುರ, ಗುಂಡ್ಲುಪೇಟೆ, ಬೇಗೂರು, ಮೇಲುಕಾಮನಹಳ್ಳಿ, ಹಂಗಳದ ರಸ್ತೆಗಳ ಉದ್ದಕ್ಕೂ ಗುಲ್ ಮೊಹರ್ ಬೆಡಗು-ಸೊಬಗಿಗೆ ದಾರಿ ಹೋಕರು ನಿಂತು ವಿಶ್ರಾಂತಿ ಪಡೆದು ತೆರಳುತ್ತಿದ್ದಾರೆ. ಕೆಂಪು ಚಪ್ಪರದಂತೆ‌ ಭಾಸವಾಗುವ ಗುಲ್ ಮೋಹರ್ ಯುವಜನತೆಯ ಸೆಲ್ಫಿ ಸ್ಪಾಟಾಗಿ ಕೂಡ ಪರಿಣಮಿಸಿದೆ. ಕ್ಯಾಮರಾ ಕಣ್ಣಲ್ಲಿ ಹೂವಿನ ಅಂದ ಮತ್ತಷ್ಟು ಹೆಚ್ಚಾಗಿ ಕಾಣಿಸುತ್ತದೆ.

Intro:ಗಡಿಜಿಲ್ಲೆಯಲ್ಲಿ ಗುಲ್ ಮೊಹರ್ ರಂಗು: ಏಪ್ರಿಲ್ ಬಿಸಿಲಲ್ಲಿ ತಂಪು ತಂದ ಮೇ ಪ್ಲವರ್

ಚಾಮರಾಜನಗರ: ಮೇ ಫ್ಲವರ್ ಎಂದೇ ಕರೆಯುವ ಗುಲ್ ಮೊಹರ್ ನ ರಂಗು ಗಡಿಜಿಲ್ಲೆಯಲ್ಲಿ ಹರಡಿದ್ದು ರಸ್ತೆಯ ಇಕ್ಕೆಲಗಳಲ್ಲಿ ಕೆಂಬಣ್ಣದ ಹೂವು ತಂಪು ತಂದಿದೆ.

Body:ಸಂತೇಮರಹಳ್ಳಿ, ಮಾದಾಪುರ, ಗುಂಡ್ಲುಪೇಟೆ, ಬೇಗೂರು, ಮೇಲುಕಾಮನಹಳ್ಳಿ, ಹಂಗಳದ ರಸ್ತೆಗಳ ಉದ್ದಕ್ಕೂ ಗುಲ್ ಮೊಹರ್ ಬೆಡಗು-ಸೊಬಗಿಗೆ ದಾರಿ ಹೋಕರು ನಿಂತು ತೆರಳುತ್ತಾರೆ.

ಕೆಂಪು ಚಪ್ಪರದಂತೆ‌ ಭಾಸವಾಗುವ ಗುಲ್ ಮೋಹರ್ ಇಂದಿನ ಯುವಜನತೆಗೆ ಸೆಲ್ಫಿ ಸ್ಪಾಟಾಗಿ ಕೂಡ ಪರಿಣಮಿಸಿದ್ದು ಕ್ಯಾಮರಾ ಕಣ್ಣಲ್ಲಿ ಹೂವಿನ ಅಂದವನ್ನು ಮತ್ತಷ್ಟು ಹೆಚ್ಚಿಸುತ್ತಿದ್ದಾರೆ.

Conclusion:ಒಟ್ಟಿನಲ್ಲಿ ಗುಲ್ ಮೊಹರ್ ರಂಗಿಗೆ ಗಡಿನಾಡ ಮಂದಿ ಫಿದಾ ಆಗಿದ್ದು ಪ್ರಕೃತಿಯ ಬಣ್ಣದಾಟಕ್ಕೆ ಮನಸೋಲುತ್ತಿದ್ದಾರೆ.
ETV Bharat Logo

Copyright © 2025 Ushodaya Enterprises Pvt. Ltd., All Rights Reserved.