ETV Bharat / state

ಬಂಡೀಪುರ ಸಫಾರಿ ವಾಹನಗಳಿಗೆ ಜಿಪಿಎಸ್​​​​ ಕಣ್ಗಾವಲು!

ಬಂಡೀಪುರ ರಾಷ್ಟ್ರೀಯ ಉದ್ಯಾನವನದ ಸಫಾರಿ ವ್ಯಾನ್ ಮತ್ತು ಜಿಪ್ಸಿಗಳಿಗೆ ಜಿಪಿಎಸ್ ಅಳವಡಿಸುವ ಕಾರ್ಯ ನಡೆಯುತ್ತಿದ್ದು, ಬೇಕಾಬಿಟ್ಟಿ ತಿರುಗಾಡುತ್ತಿದ್ದ ಸಫಾರಿ ವಾಹನಗಳಿಗೆ ಬ್ರೇಕ್​​ ಬಿದ್ದಂತಾಗಿದೆ.

ಬಂಡೀಪುರ ಸಫಾರಿ ವಾಹನಗಳ ಮೇಲೆ ಜಿಪಿಎಸ್ ಕಣ್ಗಾವಲು!
author img

By

Published : May 31, 2019, 4:17 AM IST

ಚಾಮರಾಜನಗರ: ಜಂಗಲ್ ಸಫಾರಿ ಎಂದರೆ ಬಂಡೀಪುರ ಎಂಬಷ್ಟರ ಮಟ್ಟಿಗೆ ಜನಪ್ರಿಯವಾಗಿರುವ ಬಂಡೀಪುರದಲ್ಲಿ ಇನ್ನು ಮುಂದೆ ಸಫಾರಿ ವಾಹನಗಳು ಬೇಕಾಬಿಟ್ಟಿ ಕಾಡು ಸುತ್ತುವಂತಿಲ್ಲ.

ಹೌದು, ಬಂಡೀಪುರ ರಾಷ್ಟ್ರೀಯ ಉದ್ಯಾನವನದ ಸಫಾರಿ ವ್ಯಾನ್ ಮತ್ತು ಜಿಪ್ಸಿಗಳಿಗೆ ಜಿಪಿಎಸ್ ಅಳವಡಿಸುವ ಕಾರ್ಯ ನಡೆಯುತ್ತಿದ್ದು, ಬೇಕಾಬಿಟ್ಟಿ ತಿರುಗಾಡುತ್ತಿದ್ದ ಸಫಾರಿ ವಾಹನಗಳಿಗೆ ಬ್ರೇಕ್​​ ಬಿದ್ದಂತಾಗಿದೆ.

ಬಂಡೀಪುರ ಸಫಾರಿ ವಾಹನಗಳಿಗೆ ಜಿಪಿಎಸ್ ಕಣ್ಗಾವಲು!

7 ವ್ಯಾನ್ ಹಾಗೂ 5 ಜಿಪ್ಸಿಗಳಿಗೆ ಜಿಪಿಎಸ್ ಅಳವಡಿಕೆಯಾಗುತ್ತಿದೆ. ಅಂದಾಜು ಒಂದು ವಾಹನ ಟ್ರಿಪ್​ಗೆ 15 ಕಿ.ಮೀ. ಸಂಚರಿಸಲಿದ್ದು, ಬೇಕಾಬಿಟ್ಟಿ ವಾಹನ ಚಾಲನೆಯಾಗದಿರಲಿ ಹಾಗೂ ಇಲಾಖೆಗೆ ಮಾಹಿತಿ ಸಿಗುವಂತಿರಲಿ ಎಂಬ ಉದ್ದೇಶದಿಂದ ಈ ರೀತಿ ಮಾಡಲಾಗಿದೆ. ಜಂಗಲ್ ರೆಸಾರ್ಟ್​ನವರಿಗೂ ಜಿಪಿಎಸ್ ಅಳವಡಿಸಿಕೊಳ್ಳಿ ಎಂದು ಸೂಚಿಸಿದ್ದು, ಮುಂದಿನ ದಿನಗಳಲ್ಲಿ ಅವರು ಅಳವಡಿಸಿಕೊಳ್ಳಬೇಕಾಗುತ್ತದೆ ಎಂದು ಬಂಡೀಪುರ ಸಿಎಫ್ಒ ಬಾಲಚಂದ್ರ ಈಟಿವಿ ಭಾರತಕ್ಕೆ ಪ್ರತಿಕ್ರಿಯೆ ನೀಡಿದ್ದಾರೆ.

ಸಫಾರಿ ವಾಹನ ಸವಾರರಿಗೆ ಪ್ರತ್ಯೇಕ ಮಾರ್ಗಗಳನ್ನು ನೀಡಿರಲಾಗುತ್ತದೆ‌. ಒಂದು ಸ್ಥಳದಲ್ಲಿ ಹುಲಿ ಕಂಡ ಕೂಡಲೇ ಮೊಬೈಲ್ ಮೂಲಕ ಮಾತಾಡಿಕೊಂಡು ಎಲ್ಲಾ ವಾಹನಗಳು ಅಲ್ಲಿಗೆ ತೆರಳುತ್ತಿದ್ದು, ಪ್ರಾಣಿಗಳು ಕಾಣಲಿಲ್ಲವೆಂದು ಸಫಾರಿ ಜೋನ್ ಬಿಟ್ಟು ತೆರಳುತ್ತಿದ್ದಕ್ಕೆ ಜಿಪಿಎಸ್ ಅಳವಡಿಕೆಯಿಂದ ಬ್ರೇಕ್ ಬಿದ್ದಿದೆ. ಅರಣ್ಯ ಇಲಾಖೆಯಲ್ಲಿ ಶಿಸ್ತು ತರಲು ಜಿಪಿಎಸ್ ಅಳವಡಿಕೆ ಮಹತ್ವದ ಬೆಳವಣಿಗೆ ಎಂಬುದು ವನ್ಯ ಪ್ರೇಮಿಗಳ ಅಭಿಮತ.

Intro:ಮನಬಂದಂತೆ ಕಾಡು ಸುತ್ತುವಂತಿಲ್ಲ:
ಬಂಡೀಪುರ ಸಫಾರಿ ವಾಹನಗಳ ಮೇಲೆ ಜಿಪಿಎಸ್ ಕಣ್ಗಾವಲು!

ಚಾಮರಾಜನಗರ: ಜಂಗಲ್ ಸಫಾರಿ ಎಂದರೇ ಬಂಡೀಪುರ ಎಂಬಷ್ಟರ ಮಟ್ಟಿಗೆ ಜನಪ್ರಿಯವಾಗಿರುವ ಬಂಡೀಪುರದಲ್ಲಿ ಇನ್ನು ಮುಂದೆ ಸಫಾರಿ ವಾಹನಗಳು ಬೇಕಾಬಿಟ್ಟಿ ಕಾಡು ಸುತ್ತುದಿರಲು ಜಿಪಿಎಸ್ ಕಣ್ಗಾವಲಿದೆ.

Body:ಹೌದು, ಬಂಡೀಪುರ ರಾಷ್ಟ್ರೀಯ ಉದ್ಯಾನವನದ ಸಫಾರಿ ವ್ಯಾನ್ ಮತ್ತು ಜಿಪ್ಸಿಗಳಿಗೆ ಜಿಪಿಎಸ್ ಅಳವಡಿಸುವ ಕಾರ್ಯ ನಡೆಯುತ್ತಿದ್ದು ಪ್ರಾಣಿ ಸೈಟಿಂಗ್ ಆಗಲಿಲ್ಲವೆಂದು ಇನ್ನರ್ ಫಾರೆಸ್ಟ್ ಗೆ ತೆರಳುತ್ತಿದ್ದ ಸಫಾರಿ ವಾಹನಗಳಿಗೆ ಬ್ರೇಕ್ ಬಿದ್ದಂತಾಗಿದೆ.

೭ ವ್ಯಾನ್ ಹಾಗೂ ೫ ಜಿಪ್ಸಿಗಳಿಗೆ ಜಿಪಿಎಸ್ ಅಳವಡಿಕೆಯಾಗುತ್ತಿದೆ. ಅಂದಾಜು ಒಂದು ವಾಹನ ಟ್ರಿಪ್ ಗೆ ೧೫ ಕಿಮಿ ಸಂಚರಿಸಲಿದ್ದು ಬೇಕಾಬಿಟ್ಟಿ ವಾಹನ ಚಾಲನೆಯಾಗದಿರಲಿ ಹಾಗೂ ಇಲಾಖೆಗೆ ಮಾಹಿತಿ ಸಿಗುವಂತಿರಲಿ ಎಂಬ ಉದ್ದೇಶದಿಂದ ಆಳವಡಿಸಲಾಗುತ್ತಿದೆ. ಜಂಗಲ್ ರೆಸಾರ್ಟ್ ನವರಿಗೂ ಜಿಪಿಎಸ್ ಅಳವಡಿಸಿಕೊಳ್ಳಿ ಎಂದು ಸೂಚಿಸಿದ್ದು ಮುಂದಿನ ದಿನಗಳಲ್ಲಿ ಅವರು ಅಳವಡಿಸಿಕೊಳ್ಳಬೇಕಾಗುತ್ತದೆ ಎಂದು ಬಂಡೀಪುರ ಸಿಎಫ್ಒ ಬಾಲಚಂದ್ರ ಈಟಿವಿ ಭಾರತಕ್ಕೆ ಪ್ರತಿಕ್ರಿಯೆ ನೀಡಿದರು.

ಸಫಾರಿ ವಾಹನ ಸವಾರರಿಗೆ ಪ್ರತ್ಯೇಕ ಮಾರ್ಗಗಳನ್ನು ನೀಡಿರಲಾಗುತ್ತದೆ‌. ಒಂದು ಸ್ಥಳದಲ್ಲಿ ಹುಲಿ ಕಂಡ ಕೂಡಲೇ ಮೊಬೈಲ್ ಮೂಲಕ ಮಾತಾಡಿಕೊಂಡು ಎಲ್ಲಾ ವಾಹನಗಳು ಅಲ್ಲಿಗೆ ತೆರಳುತ್ತಿದುದು, ಪ್ರಾಣಿಗಳು ಕಾಣಲಿಲ್ಲವೆಂದು ಸಫಾರಿ ಜೋನ್ ಬಿಟ್ಟು ತೆರಳುತ್ತಿದ್ದಕ್ಕೆ ಜಿಪಿಎಸ್ ಅಳವಡಿಕೆ ಬ್ರೇಕ್ ಹಾಕಿದೆ.

Conclusion:ವನ್ಯಜೀವಿಗಳನ್ನು, ಕಾಡನ್ನು ಮೃಗಾಲಯ ಎಂದು ಭಾವಿಸದೇ ಇಲಾಖೆಯಲ್ಲಿ ಶಿಸ್ತು ತರಲು ಜಿಪಿಎಸ್ ಅಳವಡಿಕೆ ಮಹತ್ವದ ಬೆಳವಣಿಗೆ ಎಂಬುದು ವನ್ಯಪ್ರೇಮಿಗಳ ಅಭಿಮತ.
ETV Bharat Logo

Copyright © 2024 Ushodaya Enterprises Pvt. Ltd., All Rights Reserved.