ETV Bharat / state

ಐದರ ಬಾಲೆ ಮೇಲೆ 55 ವರ್ಷದ ಕಾಮುಕನಿಂದ ಲೈಂಗಿಕ ದೌರ್ಜನ್ಯ - ಕೊಳ್ಳೇಗಾಲದ ಮಂಜುನಾಥ ನಗರ ಬಡಾವಣೆ

ಬಡಾವಣೆ ನಿವಾಸಿ ವೇಣುಗೋಪಾಲ್ (55) ಬಂಧಿತ ಆರೋಪಿ. ಎದುರು ಮನೆಯ 5 ವರ್ಷದ ಬಾಲಕಿಯನ್ನು ಚಾಕೊಲೇಟ್ ನೀಡುವ ಆಸೆ ತೋರಿಸಿ, ಕಳೆದ ಸೋಮವಾರ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ ಎನ್ನಲಾಗಿದೆ. ‌ಬಾಲಕಿಯ ಗುಪ್ತಾಂಗದಲ್ಲಿ ಗಾಯಗಳಾಗಿದ್ದರಿಂದ ಪ್ರಕರಣ ಇಂದು ಬೆಳಕಿಗೆ ಬಂದಿದೆ.

sexually assaulted in chamarajanagara
ಐದರ ಬಾಲೆ ಮೇಲೆ 55 ವರ್ಷದ ಕಾಮುಕನಿಂದ ಲೈಂಗಿಕ ದೌರ್ಜನ್ಯ
author img

By

Published : Nov 5, 2020, 5:40 PM IST

ಚಾಮರಾಜನಗರ: ಚಾಕೊಲೇಟ್ ಆಸೆ ತೋರಿಸಿ 5 ವರ್ಷದ ಬಾಲಕಿ ಮೇಲೆ 55 ವರ್ಷದ ಕಾಮುಕನೋರ್ವ ಲೈಂಗಿಕ ದೌರ್ಜನ್ಯ ನಡೆಸಿರುವ ಘಟನೆ ಕೊಳ್ಳೇಗಾಲದ ಮಂಜುನಾಥ ನಗರ ಬಡಾವಣೆಯಲ್ಲಿ ನಡೆದಿದೆ.

ಬಡಾವಣೆ ನಿವಾಸಿ ವೇಣುಗೋಪಾಲ್ (55) ಬಂಧಿತ ಆರೋಪಿ. ಎದುರು ಮನೆಯ 5 ವರ್ಷದ ಬಾಲಕಿಯನ್ನು ಚಾಕೊಲೇಟ್ ನೀಡುವ ಆಸೆ ತೋರಿಸಿ, ಕಳೆದ ಸೋಮವಾರ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ ಎನ್ನಲಾಗಿದೆ. ‌ಬಾಲಕಿಯ ಜನನಾಂಗದಲ್ಲಿ ಗಾಯಗಳಾಗಿದ್ದರಿಂದ ಪ್ರಕರಣ ಇಂದು ಬೆಳಕಿಗೆ ಬಂದಿದೆ.

ಇನ್ನು, ಕೊಳ್ಳೇಗಾಲ ಪಟ್ಟಣ ಠಾಣೆ ಪೊಲೀಸರು ಆರೋಪಿಯನ್ನು ಬಂಧಿಸಿ ಪ್ರಕರಣ ದಾಖಲಿಸಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.