ETV Bharat / state

ಕೊನೆಗೂ ತಮಿಳುನಾಡಿನ ಪುಂಡಾನೆ ಸೆರೆ: ನಿಟ್ಟುಸಿರು ಬಿಟ್ಟ ಜನತೆ! - ಚಾಮರಾಜನಗರ ಪುಂಡಾನೆ ಸೆರೆ

ಮೂರು ದಿನದಿಂದ ಗುಂಡ್ಲುಪೇಟೆ ಭಾಗದ ಜನರ ನಿದ್ರೆಗೆಡಿಸಿದ್ದ ತಮಿಳುನಾಡಿನ ಪುಂಡಾನೆಗೆ ಅರವಳಿಕೆ ಚುಚ್ಚುಮದ್ದು ನೀಡುವಲ್ಲಿ ಅರಣ್ಯ ಇಲಾಖೆ ಯಶಸ್ವಿಯಾಗಿದೆ‌.

ಪುಂಡಾನೆ ಸೆರೆ
author img

By

Published : Oct 24, 2019, 3:17 PM IST

ಚಾಮರಾಜನಗರ: ಮೂರು ದಿನದಿಂದ ಗುಂಡ್ಲುಪೇಟೆ ಭಾಗದ ಜನರ ನಿದ್ರೆಗೆಡಿಸಿದ್ದ ತಮಿಳುನಾಡಿನ ಪುಂಡಾನೆಗೆ ಅರವಳಿಕೆ ಚುಚ್ಚುಮದ್ದು ನೀಡುವಲ್ಲಿ ಅರಣ್ಯ ಇಲಾಖೆ ಯಶಸ್ವಿಯಾಗಿದೆ‌.

ಕೊನೆಗೂ ತಮಿಳುನಾಡಿನ ಪುಂಡಾನೆ ಸೆರೆ ಹಿಡಿದ ಅರಣ್ಯ ಇಲಾಖೆ

ಗುಂಡ್ಲುಪೇಟೆ ತಾಲೂಕಿನ ಪಡಗೂರಿನ ಜಮೀನೊಂದರಲ್ಲಿ ಅರವಳಿಕೆ ನೀಡಿದ್ದು 6 ಸಾಕಾನೆಗಳ ಸಹಾಯದಿಂದ ಪುಂಡಾನೆಯನ್ನು ರವಾನಿಸುವ ಕೆಲಸ ಇನ್ನಷ್ಟೇ ಮಾಡಬೇಕಿದೆ. ಸಕ್ರೆಬೈಲು ಆನೆ ಶಿಬಿರಕ್ಕೆ ಈ ಪುಂಡಾನೆಯನ್ನು ಕಳುಹಿಸಲು ಅರಣ್ಯ ಇಲಾಖೆ ಚಿಂತನೆ ನಡೆಸಿದೆ‌.

ಪುಂಡಾನೆಯನ್ನು ಸೆರೆಹಿಡಿದು ಕೊನೆಗೆ ಕಾಡಿಗೇ ಬಿಟ್ಟ ತಮಿಳುನಾಡು ಅರಣ್ಯ ಇಲಾಖೆ ಕಾರ್ಯಕ್ಕೆ ತೀವ್ರ ಆಕ್ರೋಶ ವ್ಯಕ್ತವಾಗಿದೆ.

Intro:ಕೊನೆಗೂ ತಮಿಳುನಾಡಿನ ಪುಂಡಾನೆ ಸೆರೆ: ನಿಟ್ಟುಸಿರು ಬಿಟ್ಟ ಜನತೆ!

ಚಾಮರಾಜನಗರ: ಮೂರು ದಿನದಿಂದ ಗುಂಡ್ಲುಪೇಟೆ ಭಾಗದ ಜನರ ನಿದ್ರೆಗೆಡಿಸಿದ್ದ ತಮಿಳುನಾಡಿನ ಪುಂಡಾನೆಗೆ ಅರವಳಿಕೆ ಚುಚ್ಚುಮದ್ದು ನೀಡಲು ಅರಣ್ಯ ಇಲಾಖೆ ಯಶಸ್ವಿಯಾಗಿದೆ‌.

Body:ಗುಂಡ್ಲುಪೇಟೆ ತಾಲೂಕಿನ ಪಡಗೂರಿನ ಜಮೀನೊಂದರಲ್ಲಿ ಅರವಳಿಕೆ ನೀಡಿದ್ದು 6 ಸಾಕಾನೆಗಳ ಸಹಾಯದಿಂದ ಪುಂಡಾನೆಯನ್ನು ರವಾನಿಸುವ ಕೆಲಸ ಇನ್ನಷ್ಟೇ ಮಾಡಬೇಕಿದೆ.ಸಕ್ರೆಬೈಲು ಆನೆ ಶಿಬಿರಕ್ಕೆ ಈ ಪುಂಡಾನೆಯನ್ನು ಕಳುಹಿಸಲು ಅರಣ್ಯ ಇಲಾಖೆ ಚಿಂತನೆ ನಡೆಸಿದೆ‌.

Conclusion:ಪುಂಡಾನೆಯನ್ನು ಸೆರೆಹಿಡಿದು ಕೊನೆಗೆ ಕಾಡಿಗೇ ಬಿಟ್ಡ ತಮಿಳುನಾಡು ಅರಣ್ಯ ಇಲಾಖೆ ಕಾರ್ಯಕ್ಕೆ ತೀವ್ರ ಆಕ್ರೋಶ ವ್ಯಕ್ತವಾಗಿದೆ. ೧೦-೧೪ ವರ್ಷದ ಈ ಗಂಡಾನೆ ತುಂಬಾ ಕೋಪಿಷ್ಟ ಸ್ವಭಾವ ಹೊಂದಿದ್ದರೂ ಮತ್ತೇ ಕಾಡಿಗೇತಕ್ಕೆ ಬಿಟ್ಟರೂ ಎಂಬುದು ತಿಳಿಯದಾಗಿದೆ.
ETV Bharat Logo

Copyright © 2025 Ushodaya Enterprises Pvt. Ltd., All Rights Reserved.