ಚಾಮರಾಜನಗರ:ವಿಶ್ವ ಸಂತ ಉಡುಪಿ ಪೇಜಾವರ ಮಠದ ವಿಶ್ವೇಶ ತೀರ್ಥ ಸ್ವಾಮೀಜಿಗಳ ಅಗಲಿಕೆಗೆ ಗಡಿ ಜಿಲ್ಲೆಯ ಭಕ್ತರು ಕಂಬನಿ ಮಿಡಿದಿದ್ದಾರೆ.
ವಿಶ್ವಸಂತನ ಅಗಲಿಕೆಗೆ ಕಂಬನಿ ಮಿಡಿದ ಚಾಮರಾಜನಗರದ ಭಕ್ತರು.. - Vishvesh Theertha Swamiji passed away
ಉಡುಪಿ ಪೇಜಾವರ ಮಠದ ವಿಶ್ವೇಶತೀರ್ಥ ಸ್ವಾಮೀಜಿಗಳ ನಿಧನರಾಗಿದ್ದಕ್ಕೆ ಅವರ ಭಕ್ತ ವೃಂದ ಶೋಕ ಸಾಗರದಲ್ಲಿ ಮುಳುಗಿದೆ. ಚಾಮರಾಜನಗರದಲ್ಲೂ ಅವರ ಭಕ್ತರು ಕಂಬನಿ ಮಿಡಿದಿದ್ದಾರೆ.
ವಿಶ್ವಸಂತನ ಅಗಲಿಕೆಗೆ ಕಂಬನಿ ಮಿಡಿದ ಚಾಮರಾಜನಗರದ ಭಕ್ತರು
ಚಾಮರಾಜನಗರ:ವಿಶ್ವ ಸಂತ ಉಡುಪಿ ಪೇಜಾವರ ಮಠದ ವಿಶ್ವೇಶ ತೀರ್ಥ ಸ್ವಾಮೀಜಿಗಳ ಅಗಲಿಕೆಗೆ ಗಡಿ ಜಿಲ್ಲೆಯ ಭಕ್ತರು ಕಂಬನಿ ಮಿಡಿದಿದ್ದಾರೆ.
Intro:ವಿಶ್ವಸಂತನ ಅಗಲಿಕೆಗೆ ಗಡಿಜಿಲ್ಲೆ ಭಕ್ತರಿಂದ ಕಂಬನಿ
ಚಾಮರಾಜನಗರ: ವಿಶ್ವ ಸಂತ ಉಡುಪಿ ಪೇಜಾವರ ಮಠದ ವಿಶ್ವೇಶ ತೀರ್ಥ ಸ್ವಾಮೀಜಿಗಳ ಅಗಲಿಕೆಗೆ ಗಡಿಜಿಲ್ಲೆಯ ಭಕ್ತರು ಕಂಬನಿ ಮಿಡಿದರು.
Body:ನಗರದ ಚಾಮರಾಜೇಶ್ವರ ದೇಗುಲ ಮುಂಭಾಗ ಜಮಾಯಿಸಿದ ಭಕ್ತರು ಪೇಜಾವರಶ್ರೀಗಳ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿದರು.
ದಲಿತರ ಅಭಿವೃದ್ಧಿಗೆ, ಸಮಾಜದ ಏಳಿಗೆಗೆ ಹಾಗೂ ಹಿಂದೂ ಧರ್ಮದ ಉನ್ನತಿಗೆ ದುಡಿದ ಪೇಜಾವರಶ್ರೀಗಳ ಅಗಲಿಕೆಯು ಭಕ್ತಸಮೂಹಕ್ಕೆ ತುಂಬಲಾರದ ನಷ್ಟವಾಗಿದೆ ಎಂದು ಅಗಲಿಕೆಯ ನೋವು ವ್ಯಕ್ತಪಡಿಸಿದರು.
Conclusion:ಇನ್ನು, ಶ್ರೀಗಳು ಗಡಿಜಿಲ್ಲೆಗೆ 4-5 ಭಾರಿ ಭೇಟಿ ನೀಡಿದ್ದು 5-6 ವರ್ಷಗಳ ಹಿಂದೆ ಕೊಯಮತ್ತೂರಿಗೆ ತೆರಳುವಾಗ ನಗರದ ಹಲವಾರು ಜನರಿಗೆ ಫಲಮಂತ್ರಾಕ್ಷತೆ ವಿತರಿಸಿದ್ದನ್ನು ಇದೇ ವೇಳೆ ಹಲವರು ನೆನಪಿಸಿಕೊಂಡರು.

TAGGED:
ವಿಶ್ವೇಶ ತೀರ್ಥ ಸ್ವಾಮೀಜಿ ನಿಧನ