ETV Bharat / state

'ಅದ್ಯಾವ ಕೊರೊನಾ ಅದ್ರ ಬಾಯಿಗ್ ಮಣ್ಣ್‌ ಹಾಕ,‌ ಕೈ ಮುಗಿತೀನಿ ಇಸ್ಕೂಲ್ ಓಪನ್ ಮಾಡ್ರಪ್ಪೋ...'

author img

By

Published : Jul 4, 2020, 5:47 PM IST

ಕೊರೊನಾದಿಂದ ಮುಚ್ಚಿರುವ ಶಾಲೆಗಳಿಂದ ಉಂಟಾಗಿರುವ ಮಕ್ಕಳ ಅವಾಂತರದ ಬಗ್ಗೆ ವ್ಯಕ್ತಿಯೊಬ್ಬರು ಸಂಕಷ್ಟ ತೋಡಿಕೊಂಡಿರುವ ವಿಡಿಯೋ ಸಾಮಾಜಿಕ ಜಾಲತಾಣ ನಗೆಬುಗ್ಗೆ ಎಬ್ಬಿಸುತ್ತಿದೆ.

comedy-video-about-school-childrens-does-in-lock-down-time
ಹೊಟ್ಟೆ ಹುಣ್ಣಾಗಿಸೋ ವೈರಲ್ ವಿಡಿಯೋ

ಚಾಮರಾಜನಗರ: ಕೊಳ್ಳೇಗಾಲದ ವಿಶಿಷ್ಟ ಭಾಷಾ ಶೈಲಿಯಲ್ಲಿ ಕೊರೊನಾದಿಂದ ಮುಚ್ಚಿರುವ ಶಾಲೆಗಳಿಂದ ಮಕ್ಕಳ ರಗಳೆ ಹೆಚ್ಚಾಗಿರುವ ಕುರಿತು ವ್ಯಕ್ತಿಯೊಬ್ಬರು ಸಮಸ್ಯೆ ಹೇಳಿಕೊಂಡ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್‌ ಆಗಿದೆ.

ಹೊಟ್ಟೆ ಹುಣ್ಣಾಗಿಸೋ ವೈರಲ್ ವಿಡಿಯೋ

ದಿನ ಬೆಳಗ್ಗೆಯಾದರೆ ಗುಂಪು ಕಟ್ಟಿಕೊಂಡು ಆಟವಾಡಲು ಮಕ್ಕಳು ತೆರಳುತ್ತಿದ್ದಾರೆ, ಈಜಾಡಲೂ ಹೋಗುತ್ತಿದ್ದಾರೆ.‌ ಅಲ್ಲೆಲ್ಲೂ ಬರದ ಕೊರೊನಾ ಶಾಲೆ ತೆರೆದರೆ ಬರುವುದೇ? ಎಂದು ಇವರು ಪ್ರಶ್ನಿಸುತ್ತಾರೆ. ಈ ವಿಡಿಯೋ ನೀವೂ ನೋಡಿಬಿಡ್ರಪ್ಪೋ..

ETV Bharat Logo

Copyright © 2024 Ushodaya Enterprises Pvt. Ltd., All Rights Reserved.