ETV Bharat / state

ತೆಲಂಗಾಣ ಎನ್​ಕೌಂಟರ್ ರೀತಿ ನಿಮ್ಮನ್ನೂ ಮಾಡ್ಬೇಕು: ಬೈಕ್ ಕಳ್ಳರಿಗೆ ಎಸ್ಪಿ ಆನಂದ್​ ಕುಮಾರ್ ತಪರಾಕಿ! - ಚಾಮರಾಜನಗರ ಬೈಕ್​ ಕಳ್ಳರು

ಶೋಕಿಗಾಗಿ ಬೈಕ್ ಕದ್ದ ಖದೀಮರನ್ನು ನ್ಯಾಯಾಲಯಕ್ಕೆ ಹಾಜರುಪಡಿಸುವ ವೇಳೆ ಎಸ್ಪಿ ಆನಂದ್ ಕುಮಾರ್ ಕಳ್ಳರ ಹಿನ್ನೆಲೆ ವಿಚಾರಿಸಿ, ತಂದೆ-ತಾಯಿಗೂ ಕೆಟ್ಟ ಹೆಸರು ತರುತ್ತೀರಿ, ಸಾಲ ಮಾಡಿ ಬೈಕ್ ಕೊಂಡಿರುವರಿಗೂ ಹಿಂಸೆ ನೀಡುವ ನಿಮ್ಮನ್ನು ಎನ್ ಕೌಂಟರ್ ಮಾಡ್ಬೇಕು ಎಂದರು.

S.P Anand Kumar
ಎಸ್ಪಿ ಆನಂದ್​ ಕುಮಾರ್
author img

By

Published : Dec 7, 2019, 7:53 PM IST

ಚಾಮರಾಜನಗರ: ತೆಲಂಗಾಣದಲ್ಲಿ ಎನ್ ಕೌಂಟರ್ ಮಾಡಿದಂತೆ ನಿಮ್ಮನ್ನು ಮಾಡಬೇಕು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹೆಚ್.ಡಿ.ಆನಂದ್​ ಕುಮಾರ್ ಬೈಕ್ ಕಳ್ಳರಿಗೆ ಚಳಿ ಬಿಡಿಸಿದರು.

ಕಳ್ಳರಿಗೆ ಚಳಿ ಬಿಡಿಸಿದ ಎಸ್ಪಿ ಆನಂದ್​ ಕುಮಾರ್

ಶೋಕಿಗಾಗಿ ಬೈಕ್ ಕದ್ದ ಯಳಂದೂರು ತಾಲೂಕಿನ ಮಾಂಬಳ್ಳಿ ಗ್ರಾಮದ ಫಯಾಜ್, ಸಯ್ಯದ್ ನೂರ್, ಇನಾಯತ್ ಪಾಷಾ ಅವರನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸುವ ವೇಳೆ ಆನಂದ್ ಕುಮಾರ್, ಕಳ್ಳರ ಹಿನ್ನೆಲೆ ವಿಚಾರಿಸಿ ತಂದೆ-ತಾಯಿಗೂ ಕೆಟ್ಟ ಹೆಸರು ತರುತ್ತೀರಿ, ಸಾಲ ಮಾಡಿ ಬೈಕ್ ಕೊಂಡಿರುವರಿಗೂ ಹಿಂಸೆ ನೀಡುವ ನಿಮ್ಮನ್ನು ಎನ್ ಕೌಂಟರ್ ಮಾಡ್ಬೇಕು ಎಂದು ಹೇಳಿ ಕ್ಲಾಸ್ ತೆಗೆದುಕೊಂಡರು.

ಇನ್ನು, ಕೊಳ್ಳೇಗಾಲ ಸೇರಿದಂತೆ ವಿವಿಧ ಠಾಣಾ ವ್ಯಾಪ್ತಿಯಲ್ಲಿ 9 ಬೈಕ್ ಗಳನ್ನು ಕೊಳ್ಳೇಗಾಲ ಪೊಲೀಸರು ವಶಪಡಿಸಿಕೊಂಡು ಹೆಚ್ಚಿನ ತನಿಖೆ ಕೈಗೊಂಡಿದ್ದಾರೆ.

Intro:ಆಂಧ್ರದ ಎನ್ ಕೌಂಟರ್ ರೀತಿ ನಿಮ್ಮನ್ನೂ ಮಾಡ್ಬೇಕು: ಬೈಕ್ ಕಳ್ಳರಿಗೆ ಎಸ್ ಪಿ ಆನಂದಕುಮಾರ್ ತಪರಾಕಿ!

ಚಾಮರಾಜನಗರ: ಆಂಧ್ರದಲ್ಲಿ ಎನ್ ಕೌಂಟರ್ ಮಾಡಿದಂತೆ ನಿಮ್ಮನ್ನು ಮಾಡಬೇಕು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಚ್.ಡಿ.ಆನಂದಕುಮಾರ್ ಬೈಕ್ ಕಳ್ಳರಿಗೆ ಚಳಿ ಬಿಡಿಸಿದರು.

Body:ಶೋಕಿಗಾಗಿ ಬೈಕ್ ಕದ್ದ ಯಳಂದೂರು ತಾಲೂಕಿನ ಮಾಂಬಳ್ಳಿ ಗ್ರಾಮದ ಫಯಾಜ್, ಸಯ್ಯದ್ ನೂರ್,ಇನಾಯತ್ ಪಾಷಾ ಅವರನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರು ಪಡಿಸುವ ವೇಳೆ ಆನಂದ್ ಕುಮಾರ್ ಕಳ್ಳರ ಹಿನ್ನೆಲೆ ವಿಚಾರಿಸಿ ತಂದೆ-ತಾಯಿಗೂ ಕೆಟ್ಟ ಹೆಸರು ತರುತ್ತೀರಿ, ಸಾಲ ಮಾಡಿ ಬೈಕ್ ಕೊಂಡಿರುವರಿಗೂ ಹಿಂಸೆ ನೀಡುವ ನಿಮ್ಮನ್ನು ಎನ್ ಕೌಂಟರ್ ಮಾಡ್ಬೇಕು ಎಂದು ಹೇಳಿ ಕ್ಲಾಸ್ ತೆಗೆದುಕೊಂಡರು.

Conclusion:ಇನ್ನು, ಕೊಳ್ಳೇಗಾಲ ಸೇರಿದಂತೆ ವಿವಿಧ ಠಾಣಾ ವ್ಯಾಪ್ತಿಯಲ್ಲಿ 9 ಬೈಕ್ ಗಳನ್ನು ಕೊಳ್ಳೇಗಾಲ ಪೊಲೀಸರು ವಶಪಡಿಸಿಕೊಂಡು ಹೆಚ್ಚಿನ ತನಿಖೆ ಕೈಗೊಂಡಿದ್ದಾರೆ.
ETV Bharat Logo

Copyright © 2025 Ushodaya Enterprises Pvt. Ltd., All Rights Reserved.