ETV Bharat / state

ಚಾಮರಾಜನಗರ ಅನ್​ಲಾಕ್​​ 3.0 ; ಅಂತಾರಾಜ್ಯ ಚಾಲಕರಿಗಿಲ್ಲ ಕ್ವಾರಂಟೈನ್​​​​ - Chamarajanagar News

ಶನಿವಾರವಷ್ಟೇ ಭಾನುವಾರದ ಕರ್ಫ್ಯೂ ಮತ್ತು ಸಂಜೆ 4ರ ಬಳಿಕವಿದ್ದ ಲಾಕ್​​​​​ಡೌನ್‌ ತೆರವುಗೊಳಿಸಿದ್ದರು. ಇದಾದ ಬಳಿಕ ಈಗ ಕ್ವಾರಂಟೈನ್​​​ ನಿಯಮ ರದ್ದಾಗುವ ಮೂಲಕ ಚಾಮರಾಜನಗರ ಮತ್ತಷ್ಟು ನಿಯಮ ಮುಕ್ತವಾಗಿದೆ..

Chamarajanagar Unlock 3.0: No Quarantine for Interstate Drivers
ಚಾಮರಾಜನಗರ ಅನ್​ಲಾಕ್​​ 3.0: ಅಂತರರಾಜ್ಯ ಚಾಲಕರಿಗಿಲ್ಲ ಕ್ವಾರಂಟೈನ್​​​​
author img

By

Published : Aug 3, 2020, 4:56 PM IST

ಚಾಮರಾಜನಗರ : ಅನ್​​​ಲಾಕ್ 3.0 ಬಳಿಕ ಗಡಿಜಿಲ್ಲೆ ಚಾಮರಾಜನಗರ ಮತ್ತಷ್ಟು ಆರ್ಥಿಕ ಚಟುವಟಿಕೆಗೆ ತೆರೆದುಕೊಳ್ಳುತ್ತಿರುವ ಹೊತ್ತಿನಲ್ಲೇ ಅಂತಾರಾಜ್ಯ ಸರಕು ಸಾಗಣೆ ಚಾಲಕರಿಗಿದ್ದ ಕ್ವಾರಂಟೈನ್ ನಿಯಮ ರದ್ದಾಗಿದೆ.

ತಮಿಳುನಾಡು ಹಾಗೂ ಕೇರಳ ರಾಜ್ಯಕ್ಕೆ ಸಂಚರಿಸುವ ಸರಕು ಸಾಗಾಣೆ ವಾಹನ ಚಾಲಕರು 3 ದಿನ ಸಾಂಸ್ಥಿಕ ಕ್ವಾರಂಟೈನ್​​ ಹಾಗೂ 14 ದಿನಗಳ ಕಾಲ ಹೋಂ ಕ್ವಾರಂಟೈನ್​ ಇರಬೇಕೆಂಬ ನಿಯಮವಿತ್ತು. ಆದರೆ, ಇಂದು ಜಿಲ್ಲಾಧಿಕಾರಿ ಡಾ.ಎಂ ಆರ್‌ ರವಿ ನಿಯಮವನ್ನು ರದ್ದುಪಡಿಸಿ ಆದೇಶ ಹೊರಡಿಸಿದ್ದಾರೆ.

Chamarajanagar Unlock 3.0: No Quarantine for Interstate Drivers
ಕ್ವಾರಂಟೈನ್​​ ತೆರವುಗೊಳಿಸಿ ಡಿಸಿ ಆದೇಶ ಪತ್ರ

ಶನಿವಾರವಷ್ಟೇ ಭಾನುವಾರದ ಕರ್ಫ್ಯೂ ಮತ್ತು ಸಂಜೆ 4ರ ಬಳಿಕವಿದ್ದ ಲಾಕ್​​​​​ಡೌನ್‌ ತೆರವುಗೊಳಿಸಿದ್ದರು. ಇದಾದ ಬಳಿಕ ಈಗ ಕ್ವಾರಂಟೈನ್​​​ ನಿಯಮ ರದ್ದಾಗುವ ಮೂಲಕ ಚಾಮರಾಜನಗರ ಮತ್ತಷ್ಟು ನಿಯಮ ಮುಕ್ತವಾಗಿದೆ. ಇದಲ್ಲದೆ ಕೊರೊನಾ ಭೀತಿಯೂ ಸಹ ಕಡಿಮೆಯಾಗಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.