ETV Bharat / state

ಚಾಮರಾಜನಗರದಲ್ಲಿಂದು 85 ಸೋಂಕಿತರು ಪತ್ತೆ, 55 ಮಂದಿ ಗುಣಮುಖ - Corona Update

ಚಾಮರಾಜನಗರ ಜಿಲ್ಲೆಯಲ್ಲಿಂದು ಹೋಂ ಐಸೋಲೇಷನ್​ನಲ್ಲಿದ್ದ 37 ಮಂದಿ ಸೇರಿದಂತೆ 55 ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಈವರೆಗೆ 49 ಮಂದಿ ಸೋಂಕಿತರು ಮೃತಪಟ್ಟಿದ್ದಾರೆ.

Chamarajanagar Corona Update
ಚಾಮರಾಜನಗರ ಜಿಲ್ಲೆ
author img

By

Published : Sep 2, 2020, 9:05 PM IST

ಚಾಮರಾಜನಗರ : ಜಿಲ್ಲೆಯಲ್ಲಿಂದು 85 ಕೋವಿಡ್ ಪಾಸಿಟಿವ್ ಕೇಸ್ ಪತ್ತೆಯಾಗುವ ಮೂಲಕ ಸೋಂಕಿತರ ಸಂಖ್ಯೆ 2491ಕ್ಕೆ ಏರಿಕೆಯಾಗಿದೆ. ಹೋಂ ಐಸೋಲೇಷನ್​ನಲ್ಲಿದ್ದ 37 ಮಂದಿ ಸೇರಿದಂತೆ 55 ಮಂದಿ ಗುಣಮುಖರಾಗಿದ್ದಾರೆ.

ಸಕ್ರಿಯ ಪ್ರಕರಣಗಳು 535 ಆಗಿದ್ದು ಈವರೆಗೆ 49 ಮಂದಿ ಸೋಂಕಿತರು ಮೃತಪಟ್ಟಿದ್ದಾರೆ. 161 ಮಂದಿ ಹೋಂ ಐಸೋಲೇಷನ್​​ನಲ್ಲಿದ್ದು 15 ಮಂದಿ ಐಸಿಯುನಲ್ಲಿ ದಾಖಲಾಗಿದ್ದಾರೆ. 824 ಮಂದಿ ಪ್ರಾಥಮಿಕ ಹಾಗೂ ದ್ವಿತೀಯ ಸಂಪರ್ಕಿತರ ಮೇಲೆ ಆರೋಗ್ಯ ಇಲಾಖೆ ನಿಗಾ ಇಟ್ಟಿದೆ. 82ರ ವೃದ್ಧ ಸೇರಿದಂತೆ 65, 75 70 ವರ್ಷ ಹಾಗೂ 16, 10, 8 ವರ್ಷದ ಮಕ್ಕಳು ಗುಣಮುಖರಾಗಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.