ETV Bharat / state

ಫಲಾನುಭವಿಗೆ ಶೌಚಾಲಯದ ಬಿಲ್ ಪಾವತಿಸದ ನಗರಸಭೆ... ವಿಕಲಚೇತನ ದಂಪತಿ ಪರದಾಟ - ವಿಕಲಚೇತನ ದಂಪತಿ

ವಿಕಲಚೇತನ ದಂಪತಿ ಕಳೆದ ಎಂಟು ತಿಂಗಳಿನಿಂದ ಫಲಾನುಭವಿಗೆ ಶೌಚಾಲಯದ ಬಿಲ್ ನಿಡುವಂತೆ ನಗರ ಸಭೆಗೆ ಬರುತ್ತಿದ್ದು, ಬಿಲ್​ ಪಾವತಿಸದೆ ನಗರಸಭೆ ಸತಾಯಿಸುತ್ತಿದೆ ಎಂದು ದಂಪತಿ ಅಳಲು ತೋಡಿಕೊಂಡಿದ್ದಾರೆ.

ವಿಕಲಚೇತನ ದಂಪತಿ
author img

By

Published : Feb 7, 2019, 6:43 PM IST

ಚಾಮರಾಜನಗರ: ಕಳೆದ ಎಂಟು ತಿಂಗಳಿನಿಂದ ಫಲಾನುಭವಿಗೆ ಶೌಚಾಲಯದ ಬಿಲ್ ನೀಡಲು ನಗರಸಭೆ ಸತಾಯಿಸುತ್ತಿದೆ ಎಂಬ ಆರೋಪ ಕೇಳಿ ಬಂದಿದೆ

toilet bill
ವಿಕಲಚೇತನ ದಂಪತಿ
.
undefined

20ನೇ ವಾರ್ಡ್​ನ ನಾಗನಾಯ್ಕ ವಿಕಲಚೇತನ ದಂಪತಿ ಶೌಚಾಲಯ ಕಟ್ಟಿಸಿಕೊಂಡಿದ್ದು, ಎರಡನೇ ಬಿಲ್ ಕೊಡಲು 8 ತಿಂಗಳಿನಿಂದ ನಗರಸಭೆಯ ಅಧಿಕಾರಿಗಳು ಸತಾಯಿಸುತ್ತಿದ್ದಾರೆ. ನಗರಸಭೆ ಆಯುಕ್ತ ರಾಜಣ್ಣ ಗಮನಕ್ಕೆ ತಂದರು ಯಾವುದೇ ಉಪಯೋಗವಿಲ್ಲ. ಕೇಳಿದಾಗೆಲ್ಲ ನಾಳೆ, ನಾಡಿದ್ದು ಎಂದು ಸತಾಯಿಸುತ್ತಿದ್ದಾರೆ ಎಂದು ದಂಪತಿ ಆರೋಪಿಸಿದ್ದಾರೆ.

ತಮಗೆ ನೀಡಬೇಕಾದ ಹಣದಲ್ಲಿ ಸ್ವಲ್ಪ ಅವರೇ ಇಟ್ಟುಕೊಂಡು ನಮಗೆ ನೀಡಲಿ. ಸಾಲ ಮಾಡಿ ಶೌಚಾಲಯ ಕಟ್ಟಿಸಿದ್ದು, ಅದಕ್ಕೆ ಬಡ್ಡಿ ಕಟ್ಟುತ್ತಿದ್ದೇನೆ. ಆದಷ್ಟು ಬೇಗ ಅಧಿಕಾರಿಗಳು ನಮ್ಮ ಕಷ್ಟಕ್ಕೆ ಸ್ಪಂದಿಸಬೇಕು ಎಂದು ನಾಗನಾಯ್ಕ ಅಳಲು ತೋಡಿಕೊಂಡಿದ್ದಾರೆ.

ಇನ್ನಾದರೂ ಜಿಲ್ಲಾಡಳಿತ ಇಲ್ಲವೇ ಸಂಬಂಧಪಟ್ಟ ಅಧಿಕಾರಿಗಳು ಗಮನಹರಿಸಿ ವಿಕಲಚೇತನ ಫಲಾನುಭವಿಗೆ ಸ್ಪಂದಿಸಬೇಕಿದೆ.

Intro:Body:

ಫಲಾನುಭವಿಗೆ ಶೌಚಾಲಯದ ಬಿಲ್ ಪಾವತಿಸದ ನಗರಸಭೆ... ವಿಕಲಚೇತನ ದಂಪತಿ ಪರದಾಟ

ಚಾಮರಾಜನಗರ: ಕಳೆದ ಎಂಟು ತಿಂಗಳಿನಿಂದ ಫಲಾನುಭವಿಗೆ ಶೌಚಾಲಯದ ಬಿಲ್ ನೀಡಲು ನಗರಸಭೆ ಸತಾಯಿಸುತ್ತಿದೆ ಎಂಬ ಆರೋಪ ಕೇಳಿ ಬಂದಿದೆ.

20ನೇ ವಾರ್ಡ್​ನ ನಾಗನಾಯ್ಕ ವಿಕಲಚೇತನ ದಂಪತಿ ಶೌಚಾಲಯ ಕಟ್ಟಿಸಿಕೊಂಡಿದ್ದು, ಎರಡನೇ ಬಿಲ್ ಕೊಡಲು 8 ತಿಂಗಳಿನಿಂದ ನಗರಸಭೆಯ ಅಧಿಕಾರಿಗಳು ಸತಾಯಿಸುತ್ತಿದ್ದಾರೆ. ನಗರಸಭೆ ಆಯುಕ್ತ ರಾಜಣ್ಣ ಗಮನಕ್ಕೆ ತಂದರು ಯಾವುದೇ ಉಪಯೋಗವಿಲ್ಲ. ಕೇಳಿದಾಗೆಲ್ಲ ನಾಳೆ, ನಾಡಿದ್ದು ಎಂದು ಸತಾಯಿಸುತ್ತಿದ್ದಾರೆ ಎಂದು ದಂಪತಿ ಆರೋಪಿಸಿದ್ದಾರೆ.

ತಮಗೆ ನೀಡಬೇಕಾದ ಹಣದಲ್ಲಿ ಸ್ವಲ್ಪ ಅವರೇ ಇಟ್ಟುಕೊಂಡು ನಮಗೆ ನೀಡಲಿ. ಸಾಲ ಮಾಡಿ ಶೌಚಾಲಯ ಕಟ್ಟಿಸಿದ್ದು, ಅದಕ್ಕೆ ಬಡ್ಡಿ ಕಟ್ಟುತ್ತಿದ್ದೇನೆ. ಆದಷ್ಟು ಬೇಗ ಅಧಿಕಾರಿಗಳು ನಮ್ಮ ಕಷ್ಟಕ್ಕೆ ಸ್ಪಂದಿಸಬೇಕು ಎಂದು ನಾಗನಾಯ್ಕ ಅಳಲು ತೋಡಿಕೊಂಡಿದ್ದಾರೆ.

ಇನ್ನಾದರೂ ಜಿಲ್ಲಾಡಳಿತ ಇಲ್ಲವೇ ಸಂಬಂಧಪಟ್ಟ ಅಧಿಕಾರಿಗಳು ಗಮನಹರಿಸಿ ವಿಕಲಚೇತನ ಫಲಾನುಭವಿಗೆ ಸ್ಪಂದಿಸಬೇಕಿದೆ. 

Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.