ETV Bharat / state

VIDEO: ವಿಶೇಷ ಚೇತನ ಮಕ್ಕಳೊಂದಿಗೆ ಹೆಜ್ಜೆ ಹಾಕಿದ ನಟ ಭುವನ್, ನಟಿ ಹರ್ಷಿಕಾ.. - Bhuvan of Big Boss fame

ವಿಶೇಷ ಚೇತನ ಮಕ್ಕಳು ನಿಷ್ಕಲ್ಮಷ ನಗೆ ಜೊತೆಗೆ ಹೆಜ್ಜೆ ಹಾಕಿ ನಟ ಭುವನ್ ಮತ್ತು ನಟಿ ಹರ್ಷಿಕಾ ಪೂಣಚ್ಚಗೆ ಸಾಥ್ ಕೊಟ್ಟು ಎಂಜಾಯ್ ಮಾಡಿರುವ ವಿಡಿಯೋ ಈಗ ವೈರಲ್​​ ಆಗಿದೆ.

actor-bhuvan-and-harshika-dance
ನಟ ಭುವನ್, ನಟಿ ಹರ್ಷಿಕಾ
author img

By

Published : Jun 2, 2021, 5:56 PM IST

ಚಾಮರಾಜನಗರ: ವಿಶೇಷ ಚೇತನ ಮಕ್ಕಳೊಂದಿಗೆ ಬಿಗ್ ಬಾಸ್ ಖ್ಯಾತಿಯ ಭುವನ್ ಹಾಗೂ ನಟಿ ಹರ್ಷಿಕಾ ಪೂಣಚ್ಚ ಡ್ಯಾನ್ಸ್ ಮಾಡಿ ಅವರಿಗೆ ಆತ್ಮಸ್ಥೈರ್ಯ ತುಂಬಿರುವ ಘಟನೆ ಗುಂಡ್ಲುಪೇಟೆಯಲ್ಲಿನ ಪೃಥ್ವಿ ಬುದ್ಧಿಮಾಂದ್ಯ ವಸತಿ ಶಾಲೆಯಲ್ಲಿ ಮಂಗಳವಾರ ನಡೆದಿದೆ.

actor-bhuvan-and-harshika-dance
ನಟ ಭುವನ್, ನಟಿ ಹರ್ಷಿಕಾ
ಓದಿ: ತವರಿನ ಸಂಕಷ್ಟಕ್ಕೆ ಮಿಡಿದ ನಟ ಭುವನ್​, ನಟಿ ಹರ್ಷಿಕಾ.. ಕೊಡವರಿಗೆ 'ಭುವನಂ' ನೆರವು

ಪೃಥ್ವಿ ಬುದ್ಧಿಮಾಂದ್ಯ ಶಾಲೆಗೆ 3 ತಿಂಗಳಿಗಾಗುವಷ್ಟು ದಿನಸಿ ಸಾಮಗ್ರಿಗಳನ್ನು ವಿತರಿಸಿ, ಮಕ್ಕಳ ಯೋಗಕ್ಷೇಮ ವಿಚಾರಿಸುವಾಗ ಮಕ್ಕಳ ಕೈ ಹಿಡಿದು ಇವರಿಬ್ಬರು ಡ್ಯಾನ್ಸ್ ಮಾಡಿದ್ದಾರೆ. ವಿಶೇಷ ಚೇತನ ಮಕ್ಕಳು ನಿಷ್ಕಲ್ಮಷ ನಗೆ ಜೊತೆಗೆ ಹೆಜ್ಜೆ ಹಾಕಿ ನಟ-ನಟಿಗೆ ಸಾಥ್ ಕೊಟ್ಟು ಎಂಜಾಯ್ ಮಾಡಿರುವ ವಿಡಿಯೋ ಈಗ ವೈರಲ್​​ ಆಗಿದೆ.

ನಟ ಭುವನ್, ನಟಿ ಹರ್ಷಿಕಾ

ಇನ್ನು, ಈ ಶಾಲೆಗೆ ಅಗತ್ಯ ಮೂಲಸೌಕರ್ಯ ಕಲ್ಪಿಸಿಕೊಡಲು ಕಿಚ್ಚ ಸುದೀಪ್ ಚಾರಿಟಬಲ್ ಟ್ರಸ್ಟ್ ಮುಂದೆ ಬಂದಿದ್ದು, ಈಗಾಗಲೇ ಶಾಲೆಗೆ ಒಂದು ತಿಂಗಳಿಗಾಗುವಷ್ಟು ದಿನಸಿ ವಿತರಿಸಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.