ETV Bharat / state

ಕೊಳ್ಳೇಗಾಲ: ಗಂಡನನ್ನು ಹೂ ತರಲು ಕಳುಹಿಸಿದ ಪತ್ನಿ ಕೆಲ ಕ್ಷಣಗಳಲ್ಲೇ ನಾಪತ್ತೆ! - Case at kollegala police station

ಗಂಡನನ್ನು ಹೂ ತರಲು ಕಳುಹಿಸಿದ ಹೆಂಡತಿ ನಾಪತ್ತೆಯಾಗಿರುವ ಘಟನೆ ಚಾಮರಾಜನಗರ ಜಿಲ್ಲೆಯ ಕೊಳ್ಳೇಗಾಲದಲ್ಲಿ ನಡೆದಿದೆ.

dsds
ಗಂಡನನ್ನು ಹೂ ತರಲು ಕಳುಹಿಸಿ ಹೆಂಡತಿ ನಾಪತ್ತೆ
author img

By

Published : Sep 18, 2020, 10:55 AM IST

ಚಾಮರಾಜನಗರ: ಪತಿಯನ್ನು ಹೂ ತರಲು ಕಳುಹಿಸಿd ಕೆಲ ಕ್ಷಣಗಳಲ್ಲೇ ಪತ್ನಿ ನಾಪತ್ತೆಯಾಗಿರುವ ಘಟನೆ ಕೊಳ್ಳೇಗಾಲದಲ್ಲಿ ನಡೆದಿದೆ.

ರಂಜಿತಾ(22) ನಾಪತ್ತೆಯಾಗಿರುವ ಗೃಹಿಣಿ. ಮೂಲತಃ ಯಳಂದೂರು ತಾಲೂಕಿನ ಗೂಳಿಪುರ ಗ್ರಾಮದವಳಾದ ಈಕೆ ಮುಡುಕುತೊರೆ ದೇಗುಲದಲ್ಲಿ ಪೂಜೆ ಮುಗಿಸಿಕೊಂಡು ಹಿಂತಿರುಗುತ್ತಿದ್ದರು. ಕೊಳ್ಳೇಗಾಲದ ಮಸೀದಿ ವೃತ್ತದ ಬಳಿ ಸಂಬಂಧಿಕರಿಗೆ ಪ್ರಸಾದ ನೀಡಲು ಇನ್ನಷ್ಟು ಹೂವು ಬೇಕಿದೆ ಎಂದು ಪತಿ ಬಸವಣ್ಣನನ್ನು ಹೂ ತರಲು ಕಳುಹಿಸಿದ್ದರು ಎಂದು ತಿಳಿದುಬಂದಿದೆ.

ಬಸವಣ್ಣ ವಾಪಸ್​ ಬರುವಷ್ಟರಲ್ಲಿ ರಂಜಿತಾ ಕಾಣೆಯಾಗಿದ್ದಾರೆ. ಸದ್ಯ ಕೊಳ್ಳೇಗಾಲ ಠಾಣೆಯಲ್ಲಿ ಈ ಕುರಿತು ನಾಪತ್ತೆ ಪ್ರಕರಣ ದಾಖಲಾಗಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.