ETV Bharat / state

ಕಬ್ಬು ಕಟಾವು ಮಾಡುವಾಗ ಹೆಬ್ಬಾವು ಪತ್ತೆ: ಉರಗ ಪ್ರೇಮಿಯಿಂದ ರಕ್ಷಣೆ - Snake, sugarcane, python,

ಚಾಮರಾಜನಗರ ತಾಲೂಕಿನ ಜ್ಯೋತಿಗೌಡನಪುರದ ಜಮೀನೊಂದರಲ್ಲಿ ಕಬ್ಬು ಕಟಾವು ಮಾಡುತ್ತಿದ್ದ ವೇಳೆ ಬರೋಬ್ಬರಿ 8 ಅಡಿಗಿಂತಲೂ ಹೆಚ್ಚು ಉದ್ದದ ಹೆಬ್ಬಾವು ಕಾಣಿಸಿಕೊಂಡಿದೆ.

ಹೆಬ್ಬಾವು
author img

By

Published : Jun 27, 2019, 2:22 AM IST

ಚಾಮರಾಜನಗರ: ಕಬ್ಬು ಕಟಾವು ಮಾಡುತ್ತಿದ್ದ ವೇಳೆ ಹೆಬ್ಬಾವೊಂದು ಕಾಣಿಸಿಕೊಂಡು ರೈತರನ್ನು ಬೆಚ್ಚಿ ಬೀಳಿಸಿದ ಘಟನೆ‌ ತಾಲೂಕಿನ ಜ್ಯೋತಿಗೌಡನಪುರದಲ್ಲಿ ನಡೆದಿದೆ.

8 ಅಡಿ 2 ಇಂಚು ಉದ್ದದ ಹೆಬ್ಬಾವು ಪತ್ತೆ

ಗ್ರಾಮದ ರಾಜೇಶ್ ಎಂಬುವವರ ಜಮೀನಿನಲ್ಲಿ ಕಬ್ಬು ಕಟಾವು ಮಾಡುತ್ತಿದ್ದ ವೇಳೆ ಬರೋಬ್ಬರಿ 8 ಅಡಿಗಿಂತಲೂ ಹೆಚ್ಚು ಉದ್ದದ ಹಾವು ಕಾಣಿಸಿಕೊಂಡು ಎಲ್ಲರನ್ನೂ ಬೆಚ್ಚಿ ಬೀಳಿಸಿದೆ.

ಬಳಿಕ ಸ್ಥಳೀಯರು ಚಾಮರಾಜನಗರದ ಉರಗಪ್ರೇಮಿ ಸ್ನೇಕ್ ಚಾಂಪ್ ಅವರಿಗೆ ಮಾಹಿತಿ ನೀಡಿ, ಹೆಬ್ಬಾವನ್ನು ರಕ್ಷಿಸಿದ್ದಾರೆ.

ಈ ಕುರಿತು ಸ್ನೇಕ್ ಚಾಂಪ್ ಈಟಿವಿ ಭಾರತದೊಂದಿಗೆ ಮಾತನಾಡಿ, ಹೆಬ್ಬಾವು 8 ಅಡಿ 2 ಇಂಚು ಉದ್ದ ಹಾಗೂ 40 ಕೆಜಿಗಿಂತಲೂ ಹೆಚ್ಚು ತೂಕವಿತ್ತು. ಅಳಿವಿನಂಚಿನಲ್ಲಿರುವ ಈ ಪ್ರಬೇಧವನ್ನು ಕೊಲ್ಲದೇ ರಕ್ಷಿಸುವಂತೆ ಕೋರಿದ್ದಾರೆ.

Intro:ಕಬ್ಬು ಕಟಾವು ಮಾಡುವಾಗ ಕಂಡ ಹೆಬ್ಬಾವು: ಗಾತ್ರ ನೋಡಿ ಬೆಚ್ಚಿಬಿದ್ದ ರೈತರು!

ಚಾಮರಾಜನಗರ: ಕಬ್ಬು ಕಟಾವು ಮಾಡುತ್ತಿದ್ದ ವೇಳೆ ಹೆಬ್ಬಾವೊಂದು ಕಾಣಿಸಿಕೊಂಡು ರೈತರನ್ನು ಬೆಚ್ಚಿ ಬೀಳಿಸಿದ ಘಟನೆ‌ ಚಾಮರಾಜನಗರ ತಾಲೂಕಿನ ಜ್ಯೋತಿಗೌಡನಪುರದಲ್ಲಿ ನಡೆದಿದೆ.

Body:ಗ್ರಾಮದ ರಾಜೇಶ್ ಎಂಬವರ ಜಮೀನಿನಲ್ಲಿ ಕಬ್ಬು ಕಟಾವು ಮಾಡುತ್ತಿದ್ದ ಹಾವಿನ ಬುಸುಗುಟ್ಟುವ ಶಬ್ಧ ಕೇಳಿದೆ. ಶಬ್ಧ ಆಲಿಸಿ ಕಬ್ಬಿನ ಸೋಗು ಸರಿಸಿ ನೋಡಿದಾಗ ಬರೋಬ್ಬರಿ ೮ ಅಡಿಗಿಂತಲೂ ಹೆಚ್ಚು ಉದ್ದದ ಹಾವು ಕಾಣಿಸಿಕೊಂಡು ಎಲ್ಲರನ್ನೂ ಬೆಚ್ಚಿ ಬೀಳಿಸಿದೆ.

Conclusion:ಬಳಿಕ, ಸ್ಥಳೀಯರು ಚಾಮರಾಜನಗರದ ಉರಗಪ್ರೇಮಿ ಸ್ಮೇಕ್ ಚಾಂಪ್ ಅವರಿಗೆ ಮಾಹಿತಿ ನೀಡಿ ಹೆಬ್ಬಾವನ್ನು ರಕ್ಷಿಸಿದ್ದಾರೆ. ಈ ಕುರಿತು, ಸ್ನೇಕ್ ಚಾಂಪ್ ಈಟಿವಿ ಭಾರತದೊಂದಿಗೆ ಮಾತನಾಡಿ, ಹೆಬ್ಹಾವು ೮ ಅಡಿ ೨ ಇಂಚು ಉದ್ದವಿತ್ತು ಹಾಗೂ ೪೦ ಕೆಜಿಗಿಂತಲೂ ಹೆಚ್ಚು ತೂಕವಿತ್ತು. ಅಳಿವಿನಂಚಿನಲ್ಲಿರುವ ಈ ಪ್ರಬೇಧವನ್ನು ಕಂಡಾಗ ಕೊಲ್ಲದೇ ಉರಗಪ್ರೇಮಿಗಳಿಗೆ ತಿಳಿಸಬೇಕೆಂದು ಕೋರಿಕೊಂಡರು.

For All Latest Updates

ETV Bharat Logo

Copyright © 2025 Ushodaya Enterprises Pvt. Ltd., All Rights Reserved.