ETV Bharat / state

₹ 3.15 ಕೋಟಿ ಖೋಟಾ ನೋಟು ಪತ್ತೆ.. ಒಬ್ಬ ಅರೆಸ್ಟ್, ಇನ್ನೂ ಮೂವರು ಎಸ್ಕೇಪ್..

ಚಾಮರಾಜನಗರ ಜಿಲ್ಲೆಯ ಅಟ್ಟಗುಳಿಪುರ ಬಳಿ ₹ 3.15 ಕೋಟಿ ಖೋಟಾ ನೋಟುಗಳನ್ನು ವಶ ಪಡಿಸಿಕೊಂಡಿದ್ದು, ಓರ್ವ ಆರೋಪಿಯನ್ನು ಬಂಧಿಸಲಾಗಿದೆ. ದಾಳಿ ವೇಳೆ ಮೂವರು ಪರಾರಿಯಾಗಿದ್ದಾರೆ.

₹ 3.15 ಕೋಟಿ ಖೋಟಾ ನೋಟು ವಶ
author img

By

Published : Aug 16, 2019, 7:06 PM IST

ಚಾಮರಾಜನಗರ: ಬರೋಬ್ಬರಿ ₹ 3.15 ಕೋಟಿ ಖೋಟಾ ನೋಟುಗಳನ್ನು ಗೋಡ್ಸ್​ ಆಟೋದಲ್ಲಿ ಸಾಗಿಸುತ್ತಿದ್ದ ವ್ಯಕ್ತಿಯನ್ನು ಬಂಧಿಸಲಾಗಿದೆ.

3.15 crore in counterfeit notes
₹ 3.15 ಕೋಟಿ ಖೋಟಾ ನೋಟು ವಶ..

ತಾಲೂಕಿನ ಅಟ್ಟಗುಳಿಪುರದಲ್ಲಿ ಈ ಘಟನೆ ನಡೆದಿದ್ದು, ಕಾರ್ತಿಕ್​ ಎಂಬಾತನನ್ನು ಬಂಧಿಸಲಾಗಿದೆ. ದಾಳಿ ವೇಳೆ ಮೂವರು ಪರಾರಿಯಾಗಿದ್ದಾರೆ. ಚಾಮರಾಜನಗರ ಠಾಣೆ ಪೊಲೀಸರು ಹೆಚ್ಚಿನ ವಿಚಾರಣೆ ಕೈಗೆತ್ತಿಕೊಂಡಿದ್ದು, ತನಿಖೆ ಚುರುಕುಗೊಳಿಸಿದ್ದಾರೆ.

ಈ ಖೋಟಾ ನೋಟುಗಳನ್ನ ಮಂಡ್ಯ ಜಿಲ್ಲೆ ಮದ್ದೂರಿನಿಂದ ತಮಿಳುನಾಡಿಗೆ ಸಾಗಿಸಲಾಗುತ್ತಿತ್ತು ಎಂದು ಪೊಲೀಸ್​ ಮೂಲಗಳು ತಿಳಿಸಿವೆ. ಎಲ್ಲವೂ ₹ 2 ಸಾವಿರ ಮುಖ ಬೆಲೆಯ ನೋಟುಗಳಾಗಿವೆ.

Intro:ಚಾಮರಾಜನಗರದಲ್ಲಿ ಖೋಟಾ ನೋಟು ದಂಧೆ: ಗೂಡ್ಸ್ ಆಟೋದಲ್ಲಿ ಕೋಟ್ಯಾಂತರ ರೂ. ಸಾಗಿಸುತ್ತಿದ್ದವ ಅರೆಸ್ಟ್

ಚಾಮರಾಜನಗರ: ಬರೋಬ್ಬರಿ ೩ ಕೋಟಿ ೧೮ ಲಕ್ಷ ರೂ.ಗಳ ಖೋಟಾ ನೋಟು ವಶಕ್ಕೆ ಪಡೆದಿರುವ ಬೆಚ್ಚಿ ಬೀಳಿಸುವ ಘಟನೆ ತಾಲೂಕಿನ ಅಟ್ಟಗುಳಿಪುರದಲ್ಲಿ ನಡೆದಿದೆ.

Body:ಅಟ್ಟಗುಳಿಪುರದಿಂದ ೨ ಸಾವಿರ ಮುಖ ಬೆಲೆಯ ಕಂತೆ ಕಂತೆ ನೋಟುಗಳನ್ನು ಸಾಗಿಸುತ್ತಿದ್ದ ವ್ಯಕ್ತಿಯನ್ನು ಚಾಮರಾಜನಗರ ಪೂರ್ವ ಠಾಣೆ ಪೊಲೀಸರು
ಬಂಧಿಸಿ ವಿಚಾರಣೆಗೊಳಪಡಿಸಿದ್ದಾರೆ.

Conclusion:ಬರೋಬ್ಬರಿ ೩ ಕೋಟಿ ರೂ.ಗೂ ಹೆಚ್ಚು ಖೋಟಾ ನೋಟು ಪತ್ತೆಯಾಗಿರುವುದು ಎಲ್ಲರನ್ನೂ ತಲ್ಲಣ ಮೂಡಿಸಿದೆ. ಖೋಟಾ ನೋಟಿನ ಕಿಂಗ್ ಪಿನ್ ಪತ್ತೆಗಾಗಿ ಶೋಧ ಮುಂದುವರೆದಿದ್ದು ದಾಳಿ ವೇಳೆ ಮೂವರು ಪರಾರಿಯಾಗಿದ್ದಾರೆ ಎಂದು ಮೂಲಗಳು ತಿಳಿಸಿವೆ.
ETV Bharat Logo

Copyright © 2024 Ushodaya Enterprises Pvt. Ltd., All Rights Reserved.