ETV Bharat / state

ಇಳಿಕೆಯತ್ತಾ ಸಕ್ರಿಯ ಪ್ರಕರಣ: 28 ಮಂದಿಗೆ ಕೊರೊನಾ..59 ಮಂದಿ ಗುಣಮುಖ

42 ಮಂದಿ ಸೋಂಕಿತರು ಐಸಿಯುನಲ್ಲಿದ್ದು 146 ಮಂದಿ ಹೋಂ ಐಸೋಲೇಷನ್​​​ನಲ್ಲಿದ್ದಾರೆ‌. 336 ಮಂದಿ ಪ್ರಾಥಮಿಕ ಹಾಗೂ ದ್ವಿತೀಯ ಸಂಪರ್ಕಿತರ ಮೇಲೆ ಆರೋಗ್ಯ ಇಲಾಖೆ ನಿಗಾ ಇಟ್ಟಿದೆ. ಜಿಲ್ಲೆಯಲ್ಲಿ ಒಟ್ಟು ಪರೀಕ್ಷೆಗೊಳಪಡಿಸಿದವರ ಸಂಖ್ಯೆ 95 ಸಾವಿರ ಗಡಿದಾಟಿದೆ.

Chamarajanagar District covid Hospital
ಚಾಮರಾಜನಗರ ಜಿಲ್ಲಾ ಕೋವಿಡ್ ಆಸ್ಪತ್ರೆ
author img

By

Published : Nov 2, 2020, 7:52 PM IST

ಚಾಮರಾಜನಗರ: ಜಿಲ್ಲೆಯಲ್ಲಿಂದು 28 ಮಂದಿಗೆ ಕೊರೊನಾ ದೃಢವಾಗಿದ್ದು, ಈ ಮೂಲಕ ಸೋಂಕಿತರ ಸಂಖ್ಯೆ 6,008ಕ್ಕೆ ಏರಿಕೆಯಾಗಿದೆ. ಇಂದು 59 ಮಂದಿ ಗುಣಮುಖರಾಗುವ ಮೂಲಕ ಸಕ್ರಿಯ ಪ್ರಕರಣಗಳ ಸಂಖ್ಯೆ 197ಕ್ಕೆ ಇಳಿಕೆಯಾಗಿದೆ.

42 ಮಂದಿ ಸೋಂಕಿತರು ಐಸಿಯುನಲ್ಲಿದ್ದು 146 ಮಂದಿ ಹೋಂ ಐಸೋಲೇಷನ್​​​ನಲ್ಲಿದ್ದಾರೆ‌. 336 ಮಂದಿ ಪ್ರಾಥಮಿಕ ಹಾಗೂ ದ್ವಿತೀಯ ಸಂಪರ್ಕಿತರ ಮೇಲೆ ಆರೋಗ್ಯ ಇಲಾಖೆ ನಿಗಾ ಇಟ್ಟಿದೆ. ಜಿಲ್ಲೆಯಲ್ಲಿ ಒಟ್ಟು ಕೋವಿಡ್​​​​ ಪರೀಕ್ಷೆಗೊಳಪಡಿಸಿದವರ ಸಂಖ್ಯೆ 95 ಸಾವಿರ ಗಡಿದಾಟಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.