ETV Bharat / state

ಹೋಂ ಕ್ವಾರಂಟೈನಲ್ಲಿದ್ದ 15 ಶಂಕಿತರು ಆಸ್ಪತ್ರೆಗೆ ಶಿಫ್ಟ್: ಡಿಸಿ ಮಾಹಿತಿ

ಚಾಮರಾಜನಗರಕ್ಕೆ ವಿದೇಶದಿಂದ ಬಂದಿದ್ದವರಲ್ಲಿ ಹೋಂ ಕ್ವಾರಂಟೈನ್ ಅವಧಿ ಪೂರ್ಣಗೊಳಿಸಿದವರನ್ನು ಬಿಟ್ಟು ಉಳಿದ 15 ಮಂದಿಯನ್ನು ಆಸ್ಪತ್ರೆ ಕ್ವಾರಂಟೈನ್​​ಗೆ ಇಂದು ಆರೋಗ್ಯ ಇಲಾಖೆ ಸಿಬ್ಬಂದಿ ಡಾ‌.ಬಿ‌‌.ಆರ್. ಅಂಬೇಡ್ಕರ್ ಭವನದಲ್ಲಿನ ವಿಶೇಷ ನಿಗಾ ಕೊಠಡಿಗಳಿಗೆ ಸ್ಥಳಾಂತರಿಸಿದರು.

15 Suspects  Shifted from   Quarantine Hospital
ಹೋಂ ಕ್ವಾರೇಂಟೇನಲ್ಲಿದ್ದ 15 ಶಂಕಿತರು ಆಸ್ಪತ್ರೆಗೆ ಶಿಫ್ಟ್
author img

By

Published : Mar 23, 2020, 7:53 PM IST

ಚಾಮರಾಜನಗರ: ಹೋಂ ಕ್ವಾರೆಂಟೈನ್ ಪರಿಣಾಮಕಾರಿ ಆಗದ್ದರಿಂದ 15 ಮಂದಿಯನ್ನು ಡಾ‌. ಬಿ‌‌.ಆರ್. ಅಂಬೇಡ್ಕರ್ ಭವನದಲ್ಲಿನ ವಿಶೇಷ ನಿಗಾ ಕೊಠಡಿಗಳಿಗೆ ಇಂದು ಸ್ಥಳಾಂತರಿಸಲಾಗಿದೆ.

ಹೋಂ ಕ್ವಾರಂಟೈನಲ್ಲಿದ್ದ 15 ಶಂಕಿತರು ಆಸ್ಪತ್ರೆಗೆ ಶಿಫ್ಟ್

ವಿದೇಶದಿಂದ ಬಂದಿದ್ದ ಸುಮಾರು 38 ಜನರಲ್ಲಿ ಹೋಂ ಕ್ವಾರೆಂಟೈನ್ ಅವಧಿ ಪೂರ್ಣಗೊಳಿಸಿದವರನ್ನು ಬಿಟ್ಟು ಉಳಿದ 15 ಮಂದಿಯನ್ನು ಆಸ್ಪತ್ರೆ ಕ್ವಾರಂಟೈನ್​​ಗೆ ಇಂದು ಆರೋಗ್ಯ ಇಲಾಖೆ ಸಿಬ್ಬಂದಿ ಸ್ಥಳಾಂತರಿಸಿದ್ದಾರೆ. 5 ಮಂದಿಯ ಗಂಟಲು ದ್ರವ, ರಕ್ತದ ಮಾದರಿಗಳನ್ನು ಪರೀಕ್ಷೆಗೆ ಕಳುಹಿಸಲಾಗಿತ್ತು. ಅದರಲ್ಲಿ ಮೂವರ ವರದಿ ನೆಗೆಟಿವ್ ಆಗಿದೆ. ಇನ್ನಿಬ್ಬರ ವರದಿ ಬರಬೇಕಿದೆ ಎಂದು ತಿಳಿಸಿದರು.

ಇನ್ನು, ಆಸ್ಪತ್ರೆಯಲ್ಲಿ 18 ಪ್ರತ್ಯೇಕ ಕೊಠಡಿಗಳಿದ್ದು, ಎಲ್ಲಾ ಕೋಣೆಗಳಿಗೆ ಟಿವಿ ಸೌಕರ್ಯ ನೀಡಲಾಗಿದೆ. ಅವರು ಇಂಡೋರ್ ಗೇಮ್ ಆಡಬಹುದಾಗಿದ್ದು, ಮನೆಯಲ್ಲಿದ್ದಂತೆ ಅವರಿಗೆ ಎಲ್ಲ ಸೌಲಭ್ಯ ನೀಡುತ್ತೇವೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.