ETV Bharat / state

ಚಾಮರಾಜನಗರ ಕ್ಷೇತ್ರದಿಂದ 10 ಮಂದಿ ಕಣಕ್ಕೆ: ಕೈ-ಕಮಲ, ಆನೆ ನಡುವೆ ನೇರ ಫೈಟ್​​!

ಚಾಮರಾಜನಗರ ಲೋಕಸಭಾ ಚುನಾವಣೆ ಕಣ ರಂಗೇರಿದೆ. ಇಷ್ಟು ದಿನ ಕಾಂಗ್ರೆಸ್​​-ಬಿಜೆಪಿ ನಡುವೆ ಇದ್ದ ನೇರಾ ಹಣಾಹಣಿಯಲ್ಲಿ ಇದೀಗ ಬಿಎಸ್​ಪಿಯಿಂದ ಪ್ರಬಲ ಅಭ್ಯರ್ಥಿ ಸ್ಪರ್ಧಿಸಿದ್ದು, ತ್ರಿಕೋನ ಸ್ಪರ್ಧೆ ಏರ್ಪಟ್ಟಿದೆ.

ಚಾಮರಾಜನಗರ ಕ್ಷೇತ್ರದಿಂದ 10 ಮಂದಿ ಕಣಕ್ಕೆ
author img

By

Published : Mar 30, 2019, 5:51 AM IST

ಚಾಮರಾಜನಗರ: ಇಲ್ಲಿನ ಲೋಕಸಭಾ ಕ್ಷೇತ್ರದಿಂದ ಉಮೇದುವಾರಿಕೆ ಸಲ್ಲಿಸಿದ್ದ 12 ಮಂದಿ ಅಭ್ಯರ್ಥಿಗಳಲ್ಲಿ ಇಬ್ಬರು ನಾಮಪತ್ರ ವಾಪಸ್ ಪಡೆದಿದ್ದು, ಅಂತಿಮವಾಗಿ 10 ಮಂದಿ ಕಣದಲ್ಲಿದ್ದಾರೆ.

ಪಕ್ಷೇತರ ಅಭ್ಯರ್ಥಿಗಳಾಗಿ ನಾಮಪತ್ರ ಸಲ್ಲಿಸಿದ್ದ ಎಂ. ಹೊನ್ನೂರಯ್ಯ ಮತ್ತು ಎಸ್.ಎಂ. ಲಿಂಗಯ್ಯ ನಾಮಪತ್ರ ವಾಪಸ್​ ಪಡೆದಿದ್ದಾರೆ. ಕಾಂಗ್ರೆಸ್​ನಿಂದ ಆರ್.ಧ್ರುವನಾರಾಯಣ, ಬಿಜೆಪಿಯಿಂದ ವಿ.ಶ್ರೀನಿವಾಸಪ್ರಸಾದ್, ಬಿಎಸ್​ಪಿಯಿಂದ ಡಾ.ಶಿವಕುಮಾರ್, ಯುಪಿಪಿಯಿಂದ ಹನೂರು ನಾಗರಾಜು, ಕರ್ನಾಟಕ ಪ್ರಜಾ ಪಾರ್ಟಿಯಿಂದ ಪ್ರಸನ್ನಕುಮಾರ್ ಬಿ, ಇಂಡಿಯನ್ ನ್ಯೂ ಕಾಂಗ್ರೆಸ್​ನಿಂದ ಸುಬ್ಬಯ್ಯ ಮತ್ತು ಪಕ್ಷೇತರರಾಗಿ ಆನಂದ ಜೀವನ್ ರಾಂ, ಎನ್. ಅಂಬರೀಷ್,ಎಂ. ಪ್ರದೀಪ್‍ಕುಮಾರ್,ಜಿ.ಡಿ. ರಾಜಗೋಪಾಲ್ ಕಣದಲ್ಲಿದ್ದಾರೆ.

ಕಾಂಗ್ರೆಸ್ ಮತ್ತು ಬಿಜೆಪಿ ನಡುವೆ ಇದ್ದ ನೇರಾ ಹಣಾಹಣಿಯಲ್ಲಿ ಬಿಎಸ್​ಪಿಯಿಂದ ಪ್ರಬಲ ಅಭ್ಯರ್ಥಿ ಸ್ಪರ್ಧಿಸಿದ್ದು, ತ್ರಿಕೋನ ಸ್ಪರ್ಧೆ ಏರ್ಪಟ್ಟಿದೆ.

Intro:ಚಾಮರಾಜನಗರ ಕ್ಷೇತ್ರದಲ್ಲಿ ೧೦ ಮಂದಿ ಕಣಕ್ಕೆ: ಕೈ-ಕಮಲ, ಆನೆ ನಡುವೆಯಷ್ಟೆ ಹಣಾಹಣಿ! 

ಚಾಮರಾಜನಗರ: ಉಮೇದುವರಿಕೆ ಕ್ರಮಬದ್ಧವಾಗಿದ್ದ ೧೨ ಮಂದಿ ಅಭ್ಯರ್ಥಿಗಳಲ್ಲಿ ಇಬ್ಬರು ನಾಮಪತ್ರ ವಾಪಾಸ್ ಪಡೆದಿದ್ದು ಅಂತಿಮವಾಗಿ ೧೦ ಮಂದಿ ಕಣದಲ್ಲಿದ್ದಾರೆ.

Body:ಪಕ್ಷೇತರ ಅಭ್ಯರ್ಥಿಗಳಾಗಿ ನಾಮಪತ್ರ ಸಲ್ಲಿಸಿದ್ದ ಎಂ. ಹೊನ್ನೂರಯ್ಯ ಮತ್ತು ಎಸ್.ಎಂ. ಲಿಂಗಯ್ಯ ಎಂಬವರು ನಾಮಪತ್ರಗಳನ್ನು ವಾಪಸ್ಸು ಪಡೆದಿದ್ದಾರೆ. ಕಾಂಗ್ರೆಸ್ ನಿಂದ ಆರ್.ಧ್ರುವನಾರಾಯಣ, ಬಿಜೆಪಿಯಿಂದ ವಿ.ಶ್ರೀನಿವಾಸಪ್ರಸಾದ್, ಬಿಎಸ್  ಪಿಯಿಂದ ಡಾ.ಶಿವಕುಮಾರ್, ಯುಪಿಪಿಯಿಂದ ಹನೂರು ನಾಗರಾಜು, ಕರ್ನಾಟಕ ಪ್ರಜಾ ಪಾರ್ಟಿಯಿಂದ 

 ಪ್ರಸನ್ನಕುಮಾರ್ ಬಿ., ಇಂಡಿಯನ್ ನ್ಯೂ ಕಾಂಗ್ರೆಸ್ ನಿಂದ ಸುಬ್ಬಯ್ಯ ಮತ್ತು ಪಕ್ಷೇತರರಾದ  ಆನಂದ ಜೀವನ್ ರಾಂ, ಎನ್. ಅಂಬರೀಷ್,  ಎಂ. ಪ್ರದೀಪ್‍ಕುಮಾರ್,  ಜಿ.ಡಿ. ರಾಜಗೋಪಾಲ್ ಕಣದಲ್ಲಿದ್ದಾರೆ.

Conclusion:ಕಾಂಗ್ರೆಸ್ ಮತ್ತು ಬಿಜೆಪಿ ನಡುವೆ ಇದ್ದ ನೇರಾ ಹಣಾಹಣಿ  ಬಿಎಸ್ ಪಿಯಿಂದ ಪ್ರಬಲ ಅಭ್ಯರ್ಥಿ ನಿಲ್ಲಿಸಿದ ನಂತರ ತ್ರಿಕೋನ ಸ್ಪರ್ಧೆ ಏರ್ಪಟ್ಟಿದೆ. ಕಾಂಗ್ರೆಸ್ ಪ್ರಚಾರದಲ್ಲಿ ಮುಂದಿದ್ದರೂ ಜಿಲ್ಲಾ ರಾಜಕಾರಣ ಅಷ್ಟೇನೂ ರಂಗು ಪಡೆದಿಲ್ಲ.
ETV Bharat Logo

Copyright © 2024 Ushodaya Enterprises Pvt. Ltd., All Rights Reserved.