ETV Bharat / state

ಸದನದಲ್ಲೇ ಅಹೋರಾತ್ರಿ ಧರಣಿಗೆ ಬಿಜೆಪಿ ನಿರ್ಧಾರ: ಸುರೇಶ್​ ಕುಮಾರ್​​

ಸಿದ್ದರಾಮಯ್ಯ ಅವರು ಬೇರೆ ಬೇರೆ ವಿಚಾರಗಳ ಕುರಿತು ಸದನದಲ್ಲಿ ಪ್ರಸ್ತಾಪ ಮಾಡಿದ್ದಾರೆ. ರಾಜ್ಯಪಾಲರಿಂದಲೂ ಒಂದು ಸಂದೇಶ ಬಂದಿದೆ. ಆದಷ್ಟು ಬೇಗ ಪ್ರಕರಣ ಮುಕ್ತಾಯ ಮಾಡುವಂತೆ ಕೋರಿ ನಾವು ಅಹೋರಾತ್ರಿ ಧರಣಿ ಮಾಡುತ್ತಿದ್ದೇವೆ ಎಂದು ಶಾಸಕ ಸುರೇಶ್ ಕುಮಾರ್ ತಿಳಿಸಿದ್ದಾರೆ.

author img

By

Published : Jul 18, 2019, 7:51 PM IST

ಸುರೇಶ್ ಕುಮಾರ್

ಬೆಂಗಳೂರು: ಕಳೆದ ಶುಕ್ರವಾರ ಬಹುಮತ ಸಾಬೀತು ಮಾಡಲು ಅವಕಾಶ ಕೊಡಿ ಅಂತಾ ಮೈತ್ರಿ ಪಕ್ಷದವರು ಕೇಳಿಕೊಂಡಿದ್ರು. ಅದರಂತೆ ಇವತ್ತು ದಿನ ನಿಗದಿ ಮಾಡಲಾಗಿತ್ತು. ಸದನದಲ್ಲಿ ಬಹುಮತ ಸಾಬೀತು ಪಡಿಸುವುದನ್ನು ಎಲ್ಲವನ್ನು ಚರ್ಚೆ ಮಾಡಲಾಗಿದೆ. ಆದ್ದರಿಂದ ಅಹೋರಾತ್ರಿ ಪ್ರತಿಭಟನೆಗೆ ನಿರ್ಧಾರ ಮಾಡಿದ್ದೇವೆ ಎಂದು ಶಾಸಕ ಸುರೇಶ್ ಕುಮಾರ್ ತಿಳಿಸಿದ್ದಾರೆ.

ಸಿದ್ದರಾಮಯ್ಯ ಅವರು ಬೇರೆ ಬೇರೆ ವಿಚಾರಗಳ ಕುರಿತು ಸದನದಲ್ಲಿ ಪ್ರಸ್ತಾಪ ಮಾಡಿದ್ದಾರೆ. ರಾಜ್ಯಪಾಲರಿಂದಲೂ ಒಂದು ಸಂದೇಶ ಬಂದಿತ್ತು. ರಾತ್ರಿ 12 ಗಂಟೆ ಒಳಗೆ ಇತ್ಯರ್ಥ ಪಡಿಸುವಂತೆ ರಾಜ್ಯಪಾಲರು ಸೂಚಿಸಿದ್ದರು. ಆದಷ್ಟು ಬೇಗ ಪ್ರಕರಣ ಮುಕ್ತಾಯ ಮಾಡುವಂತೆ ಕೋರಿ ನಾವು ಅಹೋರಾತ್ರಿ ಧರಣಿ ಮಾಡುತ್ತಿದ್ದೇವೆ ಎಂದು ಸುರೇಶ್​ ಕುಮಾರ್​ ತಿಳಿಸಿದ್ದಾರೆ.

ರಾಜ್ಯದಲ್ಲಿರುವ ಸಮ್ಮಿಶ್ರ ಸರ್ಕಾರದ ಸಂಖ್ಯಾಬಲ ಕುಗ್ಗಿದ್ದು, ಈಗಾಗಲೇ ಪತನವಾಗಿದೆ. ಸದನದಲ್ಲಿ ವಿಶ್ವಾಸಮತಕ್ಕೆ ಬೇಕಾದ ಯಾವುದೇ ವಿಚಾರಗಳ ಕುರಿತು ಚರ್ಚೆ ಮಾಡುತ್ತಿಲ್ಲ. ಸಚಿವ ಡಿ.ಕೆ.ಶಿವಕುಮಾರ್ ಅವರೇ ಶಾಸಕರಿಗೆ ಗಲಾಟೆ ಮಾಡುವಂತೆ ಸೂಚಿಸುತ್ತಿದ್ದಾರೆ. ಆದ್ದರಿಂದ ನಾವು ಆಹೋರಾತ್ರಿ ಧರಣಿ ಮಾಡಲು ನಿರ್ಧರಿಸಿದ್ದೇವೆ ಎಂದು ತಿಳಿಸಿದರು.

Intro:Body:

ಸುರೇಶ್ ಕುಮಾರ್ ಹೇಳಿಕೆ.

ಅಹೋರಾತ್ರಿ ಪ್ರತಿಭಟನೆಗೆ ನಿರ್ಧಾರ ಮಾಡಿದ್ದೇವೆ.

ಕಳೆದ ಶುಕ್ರವಾರ ಬಹುಮತ ಸಾಭೀತು ಮಾಡಲು ಅವಕಾಶ ಕೊಡಿ ಅಂತ ಕೇಳಿದ್ರು.

ಇವತ್ತು ದಿನ ನಿಗದಿ ಮಾಡಲಾಗಿತ್ತು.

ಬಹುಮತ ಬಿಟ್ಟು ಎಲ್ಲವೂ ಚರ್ಚೆ ಮಾಡಲಾಗಿದೆ.

ಸಿದ್ಧರಾಮಯ್ಯ ಅವರೂ ಬೇರೆ ಬೇರೆ ವಿಚಾರ ಪ್ರಸ್ತಾಪ ಮಾಡಿದ್ದಾರೆ.

ಸುಪ್ರೀಂ ಕೋರ್ಟ್ ಸಬಾಧ್ಯಕ್ಷರ ಅಧಿಕಾರಕ್ಕೆ ಕೈ ಹಾಕಲ್ಲ ಅಂತ ಹೇಳಿತ್ತು.

ಕಾಂಗ್ರಸ್ ಮತ್ತು ಸಿಎಂ ಅವಕಾಶ ನೀಡಿಲ್ಲ.

ರಾಜ್ಯಪಾಲರಿಂದಲೂ ಒಂದು ಸಂದೇಶ ಬಂದಿದೆ.

ಸಂಜೆ ಕಳೆಯುವುದರೊಳಗೆ ಬಹುಮತ ಸಾಭೀತುಪಡಿಸುವಂತೆ ಪತ್ರ ಬರೆದಿದ್ದರು.

ಪ್ರಕರಣ ಬೇಗ ಮುಕ್ತಾಯ ಮಾಡುವಂತೆ ನಾವು ಅಹೋರಾತ್ರಿ ಧರಣಿ ಮಾಡುತ್ತಿದ್ದೇವೆ.

Conclusion:

For All Latest Updates

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.