ETV Bharat / state

ಮ್ಯಾಟ್ರಿಮೋನಿಯದಿಂದ ಕರೆ ಬಂದಿದ್ದಕ್ಕೆ ಪತಿ‌ ಮೇಲೆಯೇ ಆ್ಯಸಿಡ್​​​​​​​​​​​​​​​​​ ಎರಚಿದ ಪತ್ನಿ... ಮುಂದೇನಾಯ್ತು? - undefined

ಕಳೆದ ಏಪ್ರಿಲ್ 24 ರಂದು ಮಕ್ಕಳನ್ನು ನೋಡಲು ಬಂದಿದ್ದ ಪತಿ ಜೊತೆ ಪತ್ನಿ ಜಗಳವಾಡಿ, ನಂತ್ರ ಗಂಡ ಊಟ ಮಾಡಿ ನಿದ್ರೆಗೆ ಜಾರಿದ ವೇಳೆ ಆತನ​ ಮುಖಕ್ಕೆ ಟಾಯ್ಲೆಟ್ ಕ್ಲೀನ್ ಮಾಡಲು ಬಳಸುವ ಆ್ಯಸಿಡ್ ಎರಚಿದ್ದಾಳೆ.

ಮೊಹಮದ್ ಅತೀಮ್
author img

By

Published : Apr 29, 2019, 1:39 PM IST

ಬೆಂಗಳೂರು: ಪತಿ‌ ಮೇಲೆ ಪತ್ನಿಯೇ ಆ್ಯಸಿಡ್ ದಾಳಿ ನಡೆದಿರುವ ಘಟನೆ ತಿಲಕ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ‌‌.

ಪತಿ ಮೊಹಮದ್ ಅತೀಮ್ ಮುಖಕ್ಕೆ ಪತ್ನಿ ಪರ್ವಿನ್ ಎಂಬಾಕೆ ಆ್ಯಸಿಡ್ ಎರಚಿದ್ದಾಳೆ. ಕಳೆದ ಏಪ್ರಿಲ್ 24ರಂದು ಈ ಘಟನೆ ನಡೆದಿದ್ದು ಇದೀಗ ತಡವಾಗಿ ಬೆಳಕಿಗೆ ಬಂದಿದೆ. 2006ರ ಆಗಸ್ಟ್​ನಲ್ಲಿ ಪ್ರೀತಿಸಿ ಮದುವೆಯಾಗಿದ್ದ ಈ ಜೋಡಿ ಕಳೆದ ಒಂದು ವರ್ಷದ ಹಿಂದೆ ಅತೀಮ್ ಪತ್ನಿಗೆ ತಲಾಖ್ ನೀಡಿದ್ದ. ನಂತರ ಬೇರೊಂದು ಮದುವೆಯಾಗಲು ಮ್ಯಾಟ್ರಿಮೊನಿಯದಲ್ಲಿ ಪೋಟೋವನ್ನು ಪೋಸ್ಟ್ ಕೂಡ ಮಾಡಿದ್ದ. ಈ ವಿಚಾರ ಪತ್ನಿ ಪರ್ವಿನ್​ಗೆ ತಿಳಿದಿತ್ತು.

‌ತಲಾಖ್ ನೀಡಿದ್ರು ಕೂಡ ಆಗಾಗ ಮಕ್ಕಳನ್ನ ನೋಡಲು ಅತೀಮ್ ಪತ್ನಿಯ ಮನೆಗೆ ಬರ್ತಿದ್ದ. ಏ. 24ರಂದು ಕೂಡ ಮಕ್ಕಳನ್ನು ನೋಡಲು ಬಂದಿದ್ದ. ಈ ವೇಳೆ ಅತೀಮ್​ಗೆ ಮ್ಯಾಟ್ರಿಮೋನಿಯದಿಂದ ಕರೆ ಬಂದಿದೆ. ಇದೇ ವಿಚಾರಕ್ಕೆ ಅತೀಮ್ ಹಾಗೂ ಪರ್ವಿನ್ ಮಧ್ಯೆ ಜಗಳವಾಗಿದೆ. ಜಗಳವಾದ ನಂತ್ರ ಪರ್ವಿನ್ ಮನೆಯಲ್ಲಿ ಊಟ ಮಾಡಿ ನಿದ್ರೆಗೆ ಜಾರಿದ ಅತೀಮ್​ ಮುಖಕ್ಕೆ ಟಾಯ್ಲೆಟ್ ಕ್ಲೀನ್ ಮಾಡಲು ಬಳಸುವ ಆ್ಯಸಿಡ್ ಎರಚಿದ್ದಾಳೆ.

ಇನ್ನು ಘಟನೆಯಿಂದ ಅತೀಮ್ ಹಣೆ ಹಾಗೂ ಮುಖದ ಭಾಗ ಸುಟ್ಟ ಗಾಯವಾದ್ದು, ಗಾಯಾಳು ಅತೀಮ್​ನನ್ನ ಸೆಂಟ್ ಜಾನ್ಸ್ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಆರೋಪಿ ಪರ್ವಿನ್​ನನ್ನ ತಿಲಕ್ ನಗರ ಪೊಲೀಸರು ಬಂಧಿಸಿದ್ದಾರೆ.

Intro:ಪತಿ‌ ಮೇಲೆ ಪತ್ನಿಯಿಂದಲೇ ಆಸಿಡ್ ದಾಳಿ
ಪತ್ನಿಯನ್ನ ವಶಕ್ಕೆ ಪಡೆದ ಪೊಲೀಸರು

ಭವ್ಯ.

ಪತಿ‌ ಮೇಲೆ ಪತ್ನಿಯಿಂದಲೇ ಆ್ಯಸಿಡ್ ದಾಳಿ ನಡೆದಿರುವ ಘಟನೆ
ತಿಲಕ ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ‌. ಪತಿ ಮೊಹಮದ್ ಅತೀಮ್ ಮುಖಕ್ಕೆ ಪರ್ವಿನ್ ಪತ್ನಿ ಆಸಿಡ್ ಎರಚಿದ ಮಹಿಳೆ..

ಕಳೆದ ಏಪ್ರಿಲ್ ೨೪ ರಂದು ಈ ಘಟನೆ ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ‌‌ ..೨೦೦೬ ರ ಆಗಸ್ಟ್ ನಲ್ಲಿ ಪ್ರೀತಿಸಿ ಮದುವೆಯಾಗಿದ್ದ ದಂಪತಿ ಕಳೆದ ಒಂದು ವರ್ಷದ ಹಿಂದೆ ಪತ್ನಿಗೆ ತಲಾಖ್ ನೀಡಿದ್ದ ಅತೀಮ್. ನಂತರ ಬೇರೊಂದು ಮದುವೆಯಾಗಲು ಮ್ಯಾಟ್ರಿಮೊನಿಯಲ್ಲಿ ಫೊಸ್ಟ್ ಮಾಡಿದ್ದ ಈ ವಿಚಾರ ಪತ್ನಿ ಪರ್ವಿನ್ ಗೆ ತಿಳಿದಿತ್ತು..‌ತಲಾಖ್ ನೀಡಿದ್ರು ಆಗಾಗ್ಗೆ ಮಕ್ಕಳನ್ನ ನೋಡಲು ಪರ್ವಿನ್ ಮನೆಗೆ ಬರ್ತಿದ್ದ ಅತೀಮ್. ಕಳೆದ ೨೬ ರಂದು ಕೂಡ ಮಕ್ಕಳನ್ನು ನೋಡಲು ಬಂದಿದ್ದ ಈ ವೇಳೆ ಅತೀಮ್ ಗೆ ಮ್ಯಾಟ್ರಿಮೋನಿಯಿಂದ ಯುವತಿಯ ಕರೆ ಬಂದಿದೆ.ಇದೇ ವಿಚಾರಕ್ಕೆ ಅತೀಮ್ ಹಾಗೂ ಪರ್ವಿನ್ ಮಧ್ಯೆಜಗಳವಾಗಿದೆ..ಜಗಳದ ನಂತ್ರ ಪರ್ವಿನ್ ಮನೆಯಲ್ಲಿ ಊಟ ಮಾಡಿ ನಿದ್ರೆಗೆ ಜಾರಿದ ಅತೀಮ್.. ಈ ವೇಳೆ ನಿದ್ರೆ ಮಾಡ್ತಿದ್ದಂತೆ ಆತನ ಮುಖಕ್ಕೆ ಟಾಯ್ಲೆಟ್ ಕ್ಲೀನ್ ಮಾಡಲು ಬಳಸುವ ಆಸಿಡ್ ಎರಚಿದ್ದಾಳೆ ಪರ್ವಿನ್ ಘಟನೆಯಲ್ಲಿ ಅತೀಮ್ ನ ಹಣೆ ಹಾಗೂ ಮುಖದ ಭಾಗಕ್ಕೆ ಸುಟ್ಟಗಾಯವಾಗಿದೆ.ಗಾಯಾಳು ಅತೀಮ್ ನನ್ನ ಸೆಂಟ್ ಜಾನ್ಸ್ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದ್ದು ಆರೋಪಿತೆ ಪತ್ನಿ ಪರ್ವಿನ್ ನನ್ನ ತಿಲಕ್ ನಗರ ಪೊಲೀಸರು ಬಂಧಿಸಿದ್ದಾರೆBody:KN_BNG_0429419-ACID_7204498-BHAVYAConclusion:KN_BNG_0429419-ACID_7204498-BHAVYA

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.