ಬೆಂಗಳೂರು: 17ನೇ ಲೋಕಸಭೆಯ 3ನೇ ಹಾಗೂ ರಾಜ್ಯದ 2ನೇ ಹಂತದ ಮತದಾನ ಪ್ರಕ್ರಿಯೆಯಲ್ಲಿ ಕಾಂಗ್ರೆಸ್-ಜೆಡಿಎಸ್ ಹಾಗೂ ಬಿಜೆಪಿ ಪಕ್ಷಗಳ ಘಟಾನುಘಟಿ ಮುಖಂಡರು ತಮ್ಮ- ತಮ್ಮ ಕ್ಷೇತ್ರದಲ್ಲಿ ಮತ ಚಲಾಯಿಸಿದರು.
ಮೀಸಲು ಕ್ಷೇತ್ರವಾದ ಕಲಬುರಗಿಯಲ್ಲಿ ಮೈತ್ರಿ ಪಕ್ಷದ ಮುಖಂಡ ಮಲ್ಲಿಕಾರ್ಜುನ್ ಖರ್ಗೆ ಅವರು ಪತ್ನಿಯೊಂದಿಗೆ ಆಗಮಿಸಿ, ಬ್ರಹ್ಮಪುರ ಬಡವಾಣೆಯ ಮತಗಟ್ಟೆ ಸಂಖ್ಯೆ-119ರಲ್ಲಿ ಮತ ಚಲಾಯಿಸಿದರು. ಬಳಿಕ ಮಾತನಾಡಿದ ಅವರು, 'ಪರೀಕ್ಷೆಯಲ್ಲಿ ಪ್ರಶ್ನೆಪತ್ರಿಕೆ ಸರಿಯಾಗಿ ಉತ್ತರಿಸಿದ್ದೇನೆ. ಪಾಸ್ ಆಗುವುದು ಖಚಿತ ಎಂದು ಗೆಲುವಿನ ವಿಶ್ವಾಸ' ವ್ಯಕ್ತಪಡಿಸಿದರು.
ಜಿಲ್ಲಾ ಉಸ್ತುವಾರಿ/ ಸಮಾಜ ಕಲ್ಯಾಣ ಇಲಾಖೆ ಸಚಿವ ಪ್ರಿಯಾಂಕ್ ಖರ್ಗೆ ಅವರು ಪತ್ನಿ ಶೃತಿ ಪ್ರಿಯಾಂಕ್ ಜೊತೆಗೆ ಗುಂಡುಗುರ್ತಿಯಲ್ಲಿ ತಮ್ಮ ಹಕ್ಕ ಚಲಾಯಿಸಿದರು. ಶಾಸಕ ಡಾ. ಅಜಯ್ ಸಿಂಗ್ ಕುಟುಂಬಸ್ಥರೊಂದಿಗೆ ಸ್ವಗ್ರಾಮ ನೆಲೋಗಿಯಲ್ಲಿ ಮತ ಹಾಕಿದರು. ಇದಕ್ಕೂ ಮೊದಲು ಹನುಮಾನ್ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿದರು.
ದೇಶದಲ್ಲಿ ಬದಲಾವಣೆ ಪರ್ವ: ಖಂಡ್ರೆ
ಬೀದರ್ ಕ್ಷೇತ್ರದ ಮೈತ್ರಿ ಅಭ್ಯರ್ಥಿ ಈಶ್ವರ್ ಖಂಡ್ರೆ ಅವರು ಪತ್ನಿ ಗೀತಾ ಖಂಡ್ರೆ ಜತೆ ಆಗಮಿಸಿ, ಭಾಲ್ಕಿ ಪಟ್ಟಣದ 119ನೇ ಬೂತ್ನಲ್ಲಿ ಮತದಾನ ಮಾಡಿದರು. 'ಪ್ರಜಾಪ್ರಭುತ್ವದ ಉಳಿವಿಗಾಗಿ ಪ್ರತಿಯೊಬ್ಬರು ಮತದಾನ ಮಾಡಬೇಕು. ಮತದಾನ ನಮ್ಮ ಹಕ್ಕು. ಈ ಬಾರಿಯೂ ಜನ ನನಗೆ ಆಶೀರ್ವಾದ ಮಾಡಲಿದ್ದಾರೆ' ಎಂದು ಹೇಳಿದರು.
ಮತ ಚಲಾಯಿಸಿದ ರಾಜಕೀಯ ಪಕ್ಷಗಳ ಮುಖಂಡರು ಸಹಕರ ಸಚಿವ ಬಂಡೆಪ್ಪ ಕಾಶೆಂಪೂರ್ ಅವರು ಬೀದರ್ ನಗರದಲ್ಲಿ ತಮ್ಮ ಕಾರ್ಯಕರ್ತರೊಂದಿಗೆ ಆಗಮಿಸಿ ಮತದಾನ ಮಾಡಿದರು. ಇದಕ್ಕೂ ಮೊದಲು ನಗರದ ಅಂಬಾ ಭವಾನಿ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿದರು. ಬಳಿಕ ಮಾತನಾಡಿದ ಅವರು, ದೇಶದಲ್ಲಿ ಬದಲಾವಣೆ ಪರ್ವ ಆರಂಭವಾಗಲಿದೆ. ಈ ಚುನಾವಣೆ ಮೂಲಕ ಪ್ರಾದೇಶಿಕ ಪಕ್ಷಗಳು ಶಕ್ತಿಯಾಗಿ ಬೆಳೆಯಲಿವೆ. ರಾಜ್ಯದಲ್ಲಿ ಮೈತ್ರಿ ಪಕ್ಷಗಳ 20ಕ್ಕೂ ಅಭ್ಯರ್ಥಿಗು ಗೆಲ್ಲಲಿದ್ದಾರೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು.
ಬೀದರ್ ಲೋಕಸಭೆ ಬಿಜೆಪಿ ಅಭ್ಯರ್ಥಿ, ಹಾಲಿ ಸಂಸದ ಭಗವಂತ ಖೂಬಾ ಹುಟ್ಟೂರು ಔರಾದ್ ಪಟ್ಟಣದಲ್ಲಿ ಮತದಾನ ಮಾಡಿದರು.
ಬಾಗಲಕೋಟೆಯ ಕಾಂಗ್ರೆಸ್ ಅಭ್ಯರ್ಥಿ ವೀಣಾ ಕಾಶಪ್ಪನವರು ಗೋವು ಪೂಜೆ, ಆಂಜನೇಯ ಸ್ವಾಮಿ ಸೇರಿದಂತೆ ಇತರೆ ದೇವಸ್ಥಾನಗಳಲ್ಲಿ ವಿಶೇಷ ಪೂಜೆ ನೆರವೇರಿಸಿದರು. ಬಳಿಕ ಹುನಗುಂದ ತಾಲೂಕಿನ ಹಾವರಗಿ ಗ್ರಾಮದಲ್ಲಿ ತಮ್ಮ ಹಕ್ಕು ಚಲಾಯಿಸಿದರು. ಮಾಜಿ ಸಚಿವ ಎಸ್.ಆರ್. ಪಾಟೀಲ್ ಬೀಳಗಿ ಪಟ್ಟಣದಲ್ಲಿ ಮತದಾನ ಮಾಡಿದರು.
ಫಲಿತಾಂಶದ ಬಳಿಕ ನಿಂಬೆಹಣ್ಣಿನ ಸರ್ಕಾರ ಪತನ: ರೇಣುಕಾಚಾರ್ಯ
ದಾವಣೆಗೆರೆಯ ಹೊನ್ನಾಳಿಯ ಬಿಜೆಪಿ ಶಾಸಕ ಎಂ.ಪಿ. ರೇಣುಕಾಚಾರ್ಯ ಅವರು ಹಿರೇಮಠ ಸರ್ಕಾರಿ ಶಾಲೆಯಲ್ಲಿ ಚಲಾಯಿಸಿದರು. ಬಳಿಕ ಮಾತನಾಡಿದ ಅವರು, 'ಇದು ಸ್ವಾಭಿಮಾನದ ಚುನಾವಣೆಯಾಗಿದ್ದು, ಫಲಿತಾಂಶದ ಬಳಿಕ ಕರ್ನಾಟಕದ ಜನತೆಗೆ ಡಬಲ್ ಧಮಾಕ ಸಿಗಲಿದೆ. ಒಂದು ಮತದಿಂದ ಎರಡು ಸರ್ಕಾರಗಳು ರಚನೆಯಾಗಲಿವೆ. ನಾಳೆಯಿಂದ ರಾಜ್ಯ ರಾಜಕಾರಣದಲ್ಲಿ ಕ್ಷೀಪ್ರಗತಿಯ ಬೆಳವಣಿಗೆಗಳು ನಡೆಯಲಿವೆ. ಮುಂದಿನ ದಿನ ನಿಂಬೆಹಣ್ಣಿನ ಸರ್ಕಾರದಲ್ಲಿ ಕದನ ಶುರುವಾಗಲಿದೆ. ಕೇಂದ್ರ ಹಾಗೂ ರಾಜ್ಯದಲ್ಲಿ ಬಿಜೆಪಿ ಸರ್ಕಾರ ಬರಲಿದ್ದು, ಕೇಂದ್ರದಲ್ಲಿ ಮೋದಿ ಪ್ರಧಾನಿಯಾದರೆ ರಾಜ್ಯದಲ್ಲಿ ಬಿ..ಎಸ್.ಯಡಿಯೂರಪ್ಪ ಸಿಎಂ ಆಗಲಿದ್ದಾರೆ' ಎಂದು ಭವಿಷ್ಯ ನುಡಿದರು.
ಬೆಳಗಾವಿಯ ಅಥಣಿ ತಾಲೂಕಿನ ನಾಗನೂರ ಗ್ರಾಮದಲ್ಲಿ ಮಾಜಿ ಸಚಿವ/ ಬಿಜೆಪಿ ಮುಖಂಡ ಲಕ್ಷ್ಮಣ್ ಸವದಿ ಅವರು ಪುತ್ರ ಚಿದಾನಂದ ಸವದಿ ಜೊತೆ ಬಂದು ಮತದಾನ ಮಾಡಿದರು. ಬಿಜೆಪಿ ಅಭ್ಯರ್ಥಿ ಅಣ್ಣಾಸಾಹೇಬ ಜೊಲ್ಲೆ ಗೆಲವು ನಿಶ್ಚಿತವಾಗಿದ್ದು, ಸುಮಾರು ಒಂದು ಲಕ್ಷ ಅಂತರದೊಂದಿಗೆ ಗೆಲ್ಲಲಿದ್ದಾರೆ. ಈ ಬಾರಿ ಕೂಡ ಮೋದಿಯೇ ಪ್ರಧಾನಿ ಆಗುತ್ತಾರೆ' ಎಂದು ವಿಶ್ವಾಸ ವ್ಯಕ್ತಪಡಿಸಿದರು.

Intro:Body:
[4/23, 11:27 AM] KLB VEERESH: ಕಲಬುರ್ಗಿ ಬ್ರೇಕಿಂಗ್....
ಕಾಂಗ್ರೆಸ್ ಹಿರಿಯ ನಾಯಕ ಹಾಗೂ ಗುಲ್ಬರ್ಗ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಮಲ್ಲಿಕಾರ್ಜುನ ಖರ್ಗೆ ತಮ್ಮ ಪತ್ನಿಯೊಂದಿಗೆ ಆಗಮಿಸಿ ಮತದಾನ ಹಕ್ಕು ಚಲಾಯಿಸಿದರು.
ಬ್ರಹ್ಮಪುರ ಬಡಾವಣೆಯ ಬಸವನಗರ ಮತಗಟ್ಟೆ ಸಂಖ್ಯೆ 119 ರಲ್ಲಿ ಪತ್ನಿ ರಾಧಾಬಾಯಿ ಅವರೊಂದಿಗೆ ಆಗಮಿಸಿದ ಖರ್ಗೆ ತಮ್ಮ ಮತದಾನ ಹಕ್ಕು ಚಲಾಯಿಸಿದರು.
ಮತ ಚಲಾವಣೆ ನಂತರ ಮಾಧ್ಯಮಕ್ಕೆ ಮಾತನಾಡಿದ ಮಲ್ಲಿಕಾರ್ಜುನ ಖರ್ಗೆ, ಪರೀಕ್ಷೆಯಲ್ಲಿ ಪ್ರಶ್ನೆಪತ್ರಿಕೆ ಸರಿಯಾಗಿ ಉತ್ತರಿಸಿದ್ದು, ಪಾಸ್ ಆಗುವುದು ಖಚಿತ ಎಂದು ತಮ್ಮ ಗೆಲುವಿನ ಬಗ್ಗೆ ವಿಶ್ವಾಸ ವ್ಯಕ್ತಪಡಿಸಿದರು.
[4/23, 11:28 AM] +91 77955 00805:
Intro:ಬೀದರ್ ಮೈತ್ರಿ ಅಭ್ಯರ್ಥಿ ಈಶ್ವರ ಖಂಡ್ರೆ ಪತ್ನಿ ಜತೆ ಬಂದು ಮತದಾನ...!
ಬೀದರ್:
ಲೋಕಸಭೆ ಕ್ಷೇತ್ರದ ಮೈತ್ರಿ ಅಭ್ಯರ್ಥಿ ಈಶ್ವರ ಖಂಡ್ರೆ ಜಿಲ್ಲೆಯ ಭಾಲ್ಕಿ ಪಟ್ಟಣದಲ್ಲಿ ಪತ್ನಿ ಗೀತಾ ಖಂಡ್ರೆ ಜತೆಯಲ್ಲಿ ಬಂದು ಮತದಾನ ಮಾಡಿದರು.
ಭಾಲ್ಕಿ ಪಟ್ಟಣದ ವಾರ್ಡ್ ನಂ. ೧೩ ರ ೧೧೯ ನೇ ಬೂತ್ ನಲ್ಲಿ ಕಾಂಗ್ರೆಸ್ ಅಭ್ಯರ್ಥಿ ಖಂಡ್ರೆ ಹಾಗೂ ಪತ್ನಿ ಗೀತಾ ಖಂಡ್ರೆ ಕೂಡ ಮತದಾನ ಮಾಡಿದರು.
ಪ್ರಜಾಪ್ರಭುತ್ವದ ಉಳಿವಿಗಾಗಿ ಪ್ರತಿಯೊಬ್ಬರು ಮತದಾನ ಮಾಡಬೇಕು ಮತದಾನ ನಮ್ಮ ಹಕ್ಕು ಎಂದ ಖಂಡ್ರೆ ಈ ಬಾರಿಯೂ ಜನ ನನಗೆ ಆಶೀರ್ವಾದ ಮಾಡ್ತಾರೆ ಅನ್ನೊ ಭರವಸೆ ಇದೆ ಎಂದರು.Body:ಅನೀಲConclusion:ಬೀದರ್
ಸಂಸದ ಭಗವಂತ ಖೂಬಾ ಪತ್ನಿ ಸಮೇತ ಔರಾದ್ ನಲ್ಲಿ ಮತದಾನ...!
ಬೀದರ್:
ಬೀದರ್ ಲೋಕಸಭೆ ಬಿಜೆಪಿ ಅಭ್ಯರ್ಥಿ ಹಾಲಿ ಸಂಸದ ಭಗವಂತ ಖೂಬಾ ಹುಟ್ಟೂರು ಔರಾದ್ ಪಟ್ಟಣದಲ್ಲಿ ಮತದಾನ ಮಾಡಿದರು.
ಪಟ್ಟಣದ ಹಳೆ ಬಿಇಓ ಕಚೇರಿಯಲ್ಲಿ ಪತ್ನಿ ಶೀಲಾ ಅವರೊಂದಿಗೆ ಬೀದರ್ ನಿಂದ ಬಂದು ಮತದಾನ ಮಾಡಿದ ಭಗವಂತ ಖೂಬಾ ವಿಜಯ ಸಂಕೇತ ತೊರಿಸಿದರು. ಈ ವೇಳೆಯಲ್ಲಿ ಪುಟ್ಟ ಬಾಲಕಿಯೊಬ್ಬಳು ಖೂಬಾ ಅವರಿಗೆ ಮತದಾನದ ಬಗ್ಗೆ ಕೇಳಿದಾಗ ಮತದಾನ ಪವಿತ್ರ ಪ್ರಜಾಪ್ರಭುತ್ವದ ಹಬ್ಬ ಎಂದು ಸಂಭೋಧಿಸಿದರು.Body:ಅನೀಲConclusion:ಬೀದರ್
ಬಾಗಲಕೋಟೆಯ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ವೀಣಾ ಕಾಶಪ್ಪನವರ ಹುನಗುಂದ ತಾಲೂಕಿನ ಹಾವರಗಿ ಗ್ರಾಮದಲ್ಲಿ ಸರಕಾರಿ ಪ್ರಾಥಮಿಕ ಶಾಲೆಯ ಮತಗಟ್ಟೆ ಸಂಖ್ಯೆ 19 ರಲ್ಲಿ ಮತದಾನ ಮಾಡಿದರು.ಮೈತ್ರಿ ಅಭ್ಯರ್ಥಿ ವೀಣಾ ಕಾಶಪ್ಪನವರ ತಮ್ಮ ಹಕ್ಕು ಚಲಾಯಿಸುವ ಮೂದಲು ಗೋವು ಪೂಜೆ,ಆಜಂನೇಯ ಸ್ವಾಮಿ ಪೂಜೆ ಸೇರಿದಂತೆ ಇತರ ದೇವಾಲಯಗಳಿಗೆ ಪೂಜೆ ಸಲ್ಲಿಸಿ,ಮತದಾನ ಮಾಡಿದರು.
ಮಾಜಿ ಸಚಿವ ಎಸ್ ಆರ್ ಪಾಟೀಲ್ ಬೀಳಗಿ ಪಟ್ಟಣದಲ್ಲಿ ಮತದಾನ ಮಾಡಿದರು.Conclusion:ಈ ಟಿವಿ,ಭಾರತ್,ಬಾಗಲಕೋಟೆ
ಜರ್; ಮಧುದಾವಣಗೆರೆ)
ದಾವಣಗೆರೆ: ಜಿಲ್ಲೆಯ ಹೊನ್ನಾಳಿ ಪಟ್ಟಣದಲ್ಲಿ ಪತ್ನಿ ಸುಮ ಹಾಗೂ ಬೆಂಬಲಿಗರೊಂದಿಗೆ ಆಗಮಿಸಿ ಶಾಸಕ ಎಂಪಿ ರೇಣುಕಾಚಾರ್ಯ ಹಿರೇಮಠ ಸರ್ಕಾರಿ ಶಾಲೆಯಲ್ಲಿ ಮತ ಚಲಾವಣೆ ಮಾಡಿದರು.
ಹೊನ್ನಾಳಿ ತಾಲ್ಲೂಕಿನ ಮತಗಟ್ಟೆ 105 ರಲ್ಲಿ ಮತಚಲಾವಣೆ ಮಾಡಿದ ರೇಣುಕಾರ್ಯ, ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿ, ಇದು ಸ್ವಾಭಿಮಾನದ ಚುನಾವಣೆಯಾಗಿದೆ, ಕರ್ನಾಟಕದ ಜನತೆಗೆ ಡಬಲ್ ದಮಾಕ ಸಿಗಲಿದೆ, ಒಂದು ಮತದಿಂದ ಎರಡು ಸರ್ಕಾರ ರಚನೆಯಾಗಲಿದ್ದು, ನಾಳೆಯಿಂದ ಕ್ಷೀಪ್ರ ಬೆಳವಣಿಗೆಯಾಗಲಿದೆ, ನಿಂಬೆಹಣ್ಣಿನ ಸರ್ಕಾರದಲ್ಲಿ ಹೊಡೆದಾಟ ಶುರುವಾಗಲಿದೆ ಎಂದು ಹೇಳಿದರು.
37ಸೀಟಿನ ನಿಮಗೆ ಇಷ್ಟು ಇನ್ನೂ 104 ಸೀಟಿನ ನಮಗೆಷ್ಟು ಇರಬೇಡ, ದೇವೆಗೌಡರದ್ದು ಕುಟುಂಬ ರಾಜಕಾರಣ, ನಾಳೆಯಿಂದ ಕ್ಷಿಪ್ರ ಬೆಳವಣಿಗೆಯಾಗಲಿದ್ದು, ಕೇಂದ್ರ ಹಾಗೂ ರಾಜ್ಯದಲ್ಲಿ ಬಿಜೆಪಿ ಸರ್ಕಾರ ಬರಲಿದೆ, ಕೇಂದ್ರದಲ್ಲಿ ಮೋದಿ ಪ್ರಧಾನಿ, ರಾಜ್ಯದಲ್ಲಿ ಬಿಎಸ್ ಯಡಿಯೂರಪ್ಪ ಸಿಎಂ ಆಗಲಿದ್ದಾರೆ ಎಂದು ಭವಿಷ್ಯ ನುಡಿದರು..
Intro:ಬೀದರ್ ನಲ್ಲಿ ಸಚಿವ ಬಂಡೆಪ್ಪ ಕಾಶೆಂಪೂರ್ ಮತದಾನ...!
ಬೀದರ್:
ಸಹಕಾರ ಸಚಿವ ಬಂಡೆಪ್ಪ ಕಾಶೆಂಪೂರ್ ಬೀದರ್ ನಗರದಲ್ಲಿ ತಮ್ಮ ಕಾರ್ಯಕರ್ತರೊಂದಿಗೆ ಬಂದು ಮತದಾನ ಮಾಡಿದರು.
ಇದಕ್ಕೂ ಮೊದಲು ನಗರದ ಅಂಬಾ ಭವಾನಿ ಮಾತಾ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿ ದರ್ಶನ ಪಡೆದು ನೇರವಾಗಿ ಮತಗಟ್ಟೆಗೆ ಆಗಮಿಸಿ ಮತ ಚಲಾಯಿಸಿದರು.
ಮೈತ್ರಿ ಸರ್ಕಾರ ಸುಭದ್ರವಾಗಿರಲಿ ಅಭ್ಯರ್ಥಿ ಗೆಲುವಾಗಲಿ ಎಂದು ಹರಸಿದ ಬಂಡೆಪ್ಪ ಕಾಶೆಂಪೂರ್ ನಗರದ ಹಳೆ ಸರ್ಕಾರಿ ಆಸ್ಪತ್ರೆಯಲ್ಲಿನ ಮತಗಟ್ಟೆಯಲ್ಲಿ ಮತ ಚಲಾವಣೆ ಮಾಡಿದರು. ನಂತರ ಮಾತನಾಡಿದ ಬಂಡೆಪ್ಪ ದೇಶದಲ್ಲಿ ಬದಲಾವಣೆ ಆಗಲಿದೆ. ಈ ಚುನಾವಣೆ ಮೂಲಕ ಪ್ರಾದೇಶಿಕ ಪಕ್ಷ ಒಂದು ಶಕ್ತಿಯಾಗಿ ಬೆಳೆಯಲಿದೆ ರಾಜ್ಯದಲ್ಲಿ ೨೦ ಕ್ಕೂ ಹೆಚ್ಚು ಸ್ಥಾನಗಳು ಮೈತ್ರಿ ಪಕ್ಷದ ಪಾಲಾಗಲಿವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.Body:ಅನೀಲConclusion:ಬೀದರ್
Intro:ಮಾಜಿ ಸಚಿವ ಲಕ್ಷ್ಮಣ ಸವದಿ ಮತದಾನ
Body:
ಚಿಕ್ಕೋಡಿ :
ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ನಾಗನೂರ ಪಿ ಕೆ ಗ್ರಾಮದ ಸರ್ಕಾರಿ ಕನ್ನಡ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮಾಜಿ ಸಚಿವ ಲಕ್ಷಣ ಸವದಿ ಜೊತೆ ಸುಪುತ್ರ ಚಿದಾನಂದ ಸವದಿ ಮತದಾನ
ಈ ಬಾರಿ ಬಿಜೆಪಿ ಅಭ್ಯರ್ಥಿ ಅಣ್ಣಾಸಾಹೇಬ ಜೊಲ್ಲೆ ಗೆಲವು ನಿಶ್ಚಿತ ಸುಮಾರು ಒಂದು ಲಕ್ಷ ಅಂತರದೊಂದಿಗೆ ಗೆಲುತ್ತಾರೆ ಹಾಗೂ ಈ ಬಾರಿ ಕೂಡಾ ಮೋದಿ ಪ್ರಧಾನಿಯಾಗುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದ ಮಾಜಿ ಸಚಿವ ಲಕ್ಷ್ಮಣ ಸವದಿ
Conclusion:ಸಂಜಯ ಕೌಲಗಿ
ಚಿಕ್ಕೋಡಿ
Conclusion: