ETV Bharat / state

ದೇವಸ್ಥಾನದ ಘಂಟೆಗಳನ್ನೂ ಬಿಡಲಿಲ್ಲ ಈ ಕಳ್ಳ.. ಸಿಸಿಟಿವಿಯಲ್ಲಿ ದೃಶ್ಯ ಸೆರೆ - ಬಸವಕಲ್ಯಾಣ ತಾಲೂಕಿನ ಹಿಪ್ಪರಗಾ ಘಾಟ್​ ಗ್ರಾಮ

ಬೀದರ್​ ಜಿಲ್ಲೆಯ ಬಸವಕಲ್ಯಾಣ ತಾಲೂಕಿನ ಹಿಪ್ಪರಗಾ ಘಾಟ್​ ಗ್ರಾಮದಲ್ಲಿ ಕಳ್ಳನೊಬ್ಬ ದೇವಸ್ಥಾನದ ಘಂಟೆಗಳನ್ನು ಕದ್ದು ಪರಾರಿಯಾಗಿದ್ದಾನೆ. ಗ್ರಾಮದಿಂದ ಸುಮಾರು 500 ಮೀಟರ್​​​​ನಷ್ಟು ದೂರದ ಗುಡ್ಡಗಾಡು ಪ್ರದೇಶದಲ್ಲಿರುವ ಶ್ರೀ ರಾಮಲಿಂಗೇಶ್ವರ ದೇವಸ್ಥಾನದಲ್ಲಿ ಕಳ್ಳತನ ನಡೆದಿದೆ.

ದೇವಸ್ಥಾನದ ಘಂಟೆಗಳನ್ನು ಕದ್ದ ಕಳ್ಳ
author img

By

Published : Oct 20, 2019, 5:36 PM IST

ಬಸವಕಲ್ಯಾಣ: ದೇವಸ್ಥಾನಕ್ಕೆ ಆಗಮಿಸಿದ ಕಳ್ಳನೊಬ್ಬ ಅಲ್ಲಿ ಕಟ್ಟಿದ ಘಂಟೆಗಳನ್ನು ಕದ್ದು ಪರಾರಿಯಾದ ಘಟನೆ ತಾಲೂಕಿನ ಹಿಪ್ಪರಗಾ ಘಾಟ್ ಗ್ರಾಮದ ಶ್ರೀ ರಾಮಲಿಂಗೇಶ್ವರ ದೇವಸ್ಥಾನದಲ್ಲಿ ನಡೆದಿದೆ.

ಗ್ರಾಮದಿಂದ ಸುಮಾರು 500 ಮೀಟರ್​​​​ನಷ್ಟು ದೂರದ ಗುಡ್ಡಗಾಡು ಪ್ರದೇಶದಲ್ಲಿರುವ ಶ್ರೀ ರಾಮಲಿಂಗೇಶ್ವರ ದೇವಸ್ಥಾನಕ್ಕೆ ಶನಿವಾರ ಮಧ್ಯಾಹ್ನ 2 ಗಂಟೆ ಸುಮಾರಿಗೆ ಕಳ್ಳ ಬಂದಿದ್ದಾನೆ. ದೇವಸ್ಥಾನದಲ್ಲಿ ಕಟ್ಟಿದ 5 ಬೆಲೆ ಬಾಳುವ ಘಂಟೆಗಳನ್ನು ಕದ್ದು ನಂತರ ಬಟ್ಟೆಯನ್ನು ಕಳಚಿ ದೇವಸ್ಥಾನದ ಆವರಣದಲ್ಲಿ ನಗ್ನವಾಗಿ ಓಡಾಡಿದ್ದಾನೆ. ಅಲ್ಲೇ ಇದ್ದ ಮಾನಸಿಕ ಅಸ್ವಸ್ಥ ವ್ಯಕ್ತಿಯೊಬ್ಬನನ್ನು ಲೈಂಗಿಕವಾಗಿ ಬಳಸಿಕೊಂಡಿದ್ದಾನೆ. ಕಳ್ಳನ ಕೈಚಳಕ ಹಾಗೂ ಈತನ ಲೈಂಗಿಕ ವಿಕೃತಿ ಸಿಸಿ ಟಿವಿಯಲ್ಲಿ ಸ್ಪಷ್ಟವಾಗಿ ಸೆರೆಯಾಗಿದೆ.

ದೇವಸ್ಥಾನದ ಘಂಟೆಗಳನ್ನು ಕದ್ದ ಕಳ್ಳ..

ಕೆಲ ದಿನಗಳ ಹಿಂದೆ ದೇವಸ್ಥಾನದಲ್ಲಿನ ಮೂರ್ತಿ (ಕಲ್ಲಿನ ಮೂರ್ತಿ)ಯೊಂದನ್ನು ಕಳವು ಮಾಡಿದ ಘಟನೆ ನಡೆದಿತ್ತು. ಮೂರ್ತಿ ಕಳವು ಪ್ರಕರಣದ ನಂತರ ದೇವಸ್ಥಾನದ ಹಲವೆಡೆ ಸಿಸಿ ಕ್ಯಾಮರಾ ಅಳವಡಿಸಲಾಗಿತ್ತು. ಘಂಟೆಗಳನ್ನು ಕದ್ದ ಕಳ್ಳನ್ನು ಬಂಧಿಸಿ, ಕ್ರಮ ಕೈಗೊಳ್ಳಬೇಕೆಂದು ದೇವಸ್ಥಾನದ ಆಡಳಿತ ಮಂಡಳಿಯಿಂದ ಮುಡಬಿ ಪೊಲೀಸ್ ಠಾಣೆಗೆ ದೂರು ಸಲ್ಲಿಸಲಾಗಿದೆ.

Intro:(ಗಮನಕ್ಕೆ: ನಮ್ಮ ಸುದ್ದಿಗಳನ್ನು ಬಸವಕಲ್ಯಾಣ ಡೇಟ್ ಲೈನ್ ಮೇಲೆ ಹಾಕಿಕೊಳ್ಳಿ. ಸರ್,)

2 ವಿಡಿಯೊಗಳನ್ನು ಕಳಿಸಲಾಗಿದೆ

ಬಸವಕಲ್ಯಾಣ: ದೇವಸ್ಥಾನಕ್ಕೆ ಆಗಮಿಸಿದ ಖದಿಮ ಕಳ್ಳನ್ನೊಬ್ಬ, ದೇವಸ್ಥಾನದಲ್ಲಿ ಕಟ್ಟಿದ ಘಂಟೆಗಳನ್ನು ಕದ್ದು ಪರಾರಿಯಾದ ಘಟನೆ ತಾಲೂಕಿನ ಹಿಪ್ಪರಗಾ ಘಾಟ್ ಗ್ರಾಮದ ಶ್ರಿÃ ರಾಮಲಿಂಗೇಶ್ವರ ದೇವಸ್ಥಾನದಲ್ಲಿ ನಡೆದಿದೆ.
ಗ್ರಾಮದಿಂದ ಸುಮಾರು ೫೦೦ ಮಿಟರನಷ್ಟು ದೂರದ ಗುಡ್ಡಗಾಡು ಪ್ರದೇಶದಲ್ಲಿರುವ ಶ್ರಿÃ ರಾಮಲಿಂಗೇಶ್ವರ ದೇವಸ್ಥಾನಕ್ಕೆ ಶನಿವಾರ ಮಧ್ಯಾಹ್ನ ೨ರ ಸುಮಾರಿಗೆ ಆಗಮಿಸಿದ ಕಳ್ಳ, ದೇವಸ್ಥಾನದಲ್ಲಿ ಕಟ್ಟಿದ ೫ ಬೆಲೆ ಬಾಳುವ ಘಂಟಿಗಳನ್ನು ಕದಿದ್ದು, ನಂತರ ಬಟ್ಟೆಗಳನ್ನು ಕಳಚಿ ದೇವಸ್ಥಾನದ ಆವರಣದಲ್ಲಿ ನಗ್ನವಾಗಿ ಓಡಾಡಿದ ಕಳ್ಳ. ಅಲ್ಲೆ ಇದ್ದ ಮಾನಸಿಕ ಅಸ್ವಸ್ಥ ವ್ಯಕ್ತಿಯೊಬ್ಬನ್ನು ಲೈಂಗಿಕವಾಗಿ ಬಳಸಿಕೊಂಡಿದ್ದಾನೆ. ಕಳ್ಳನ ಕೈಚಳಕ ಹಾಗೂ ಈತನ ಲೈಂಗಿಕ ವಿಕೃತ್ಯ ಸಿಸಿಟಿಯಲ್ಲಿ ಸ್ಪಷ್ಟವಾಗಿ ಸೆರೆಯಾಗಿದೆ.
ಕೆಲ ದಿನಗಳ ಹಿಂದೆ ಇದೇ ದೇವಸ್ಥಾನದಲ್ಲಿಯ ಮೂರ್ತಿ(ಕಲ್ಲಿನ ಮೂರ್ತಿ)ಯೊಂದನ್ನು ಕಳವು ಮಾಡಿದ ಘಟನೆ ನಡೆದಿತ್ತು. ಮೂರ್ತಿ ಕಳವು ಪ್ರಕರಣ ನಂತರ ದೇವಸ್ಥಾನದ ಹಲವೆಡೆ ಸಿಸಿ ಕ್ಯಾಮೆರಾ ಅಳವಡಿಸಲಾಗಿದೆ. ಘಂಟಿಗಳನ್ನು ಕದ್ದ ಕಳ್ಳನ್ನು ಬಂಧಿಸಿ, ಕ್ರಮ ಕೈಗೊಳ್ಳಬೇಕು ಎಂದು ದೇವಸ್ಥಾನ ಆಡಳಿತ ಮಂಡಳಿಯಿಂದ ಮುಡಬಿ ಪೊಲೀಸ್ ಠಾಣೆಗೆ ದೂರು ಸಲ್ಲಿಸಲಾಗಿದೆ.

ವರದಿ
ಉದಯಕುಮಾರ ಮುಳೆ
ಈ ಟಿವಿ ಭಾರತ
ಬಸವಕಲ್ಯಾಣ
Body:UDAYAKUMAR MULEConclusion:BASAVAKALYAN
ETV Bharat Logo

Copyright © 2025 Ushodaya Enterprises Pvt. Ltd., All Rights Reserved.