ETV Bharat / state

ಪಶು ವಿ.ವಿಯ 11ನೇ ಘಟಿಕೋತ್ಸವ: ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಬಂಗಾರದ ಪದಕ ವಿತರಣೆ

author img

By

Published : Jan 17, 2020, 8:18 PM IST

ಕರ್ನಾಟಕ ಪಶು ವೈದ್ಯಕೀಯ ಹಾಗೂ ಮೀನುಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದ 11ನೇ ಘಟಿಕೋತ್ಸವ ಅಂಗವಾಗಿ, 45 ವಿದ್ಯಾರ್ಥಿಗಳಿಗೆ ಚಿನ್ನದ ಪದಕ ಹಾಗೂ 37 ಜನರಿಗೆ ಡಾಕ್ಟರೇಟ್ ಪದವಿ ವಿತರಿಸಲಾಯಿತು.

bidars-veterinary-university
ಪಶು ವಿವಿಯ 11ನೇ ಘಟಿಕೋತ್ಸವ

ಬೀದರ್: ಕರ್ನಾಟಕ ಪಶು ವೈದ್ಯಕೀಯ ಹಾಗೂ ಮೀನುಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದ 11ನೇ ಘಟಿಕೋತ್ಸವ ಅಂಗವಾಗಿ 45 ವಿದ್ಯಾರ್ಥಿಗಳಿಗೆ ಚಿನ್ನದ ಪದಕ ಹಾಗೂ 37 ಜನರಿಗೆ ಡಾಕ್ಟರೇಟ್ ಪದವಿ ವಿತರಿಸಲಾಯಿತು.

ನಗರದ ಕಮಠಾಣ ರಸ್ತೆಯಲ್ಲಿರುವ ನಂದಿ ನಗರದಲ್ಲಿನ ಕ್ಯಾಂಪಸ್​​ನಲ್ಲಿ ನಡೆದ ಸಮಾರಂಭದಲ್ಲಿ ಪಶುಸಂಗೋಪನಾ ಸಚಿವ ಪ್ರಭು ಚವ್ಹಾಣ್, ಕೇಂದ್ರ ಪಶು ಸಂಗೋಪನಾ ನಿರ್ದೇಶಕ ಅಶೋಕ್ ದಳವಾಯಿ, ಪಶು ವಿವಿ ಕುಲಪತಿ ಪ್ರೊ.ಹೆಚ್.ಡಿ. ನಾರಾಯಣಸ್ವಾಮಿ ಒಟ್ಟು 37ವಿದ್ಯಾರ್ಥಿಗಳಿಗೆ ಡಾಕ್ಟರೇಟ್ ಹಾಗೂ 45 ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಚಿನ್ನದ ಪದಕ, 662 ವಿದ್ಯಾರ್ಥಿಗಳಿಗೆ ಪದವಿ, 122 ವಿದ್ಯಾರ್ಥಿಗಳಿಗೆ ಸ್ನಾತಕೋತ್ತರ, ಸೇರಿದಂತೆ 2017ನೇ ಸಾಲಿನ 44 ಹಾಗೂ 2018 ನೇ ಸಾಲಿನ 68 ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಮಾಡಿದರು.

ಪಶು ವಿವಿಯ 11ನೇ ಘಟಿಕೋತ್ಸವ

ಈ ಸಾಲಿನ ಘಟಿಕೋತ್ಸವದಲ್ಲಿ ಬೆಂಗಳೂರಿನ ವಿಶ್ವಾಸ್ ಎಂಬ ವಿದ್ಯಾರ್ಥಿ ವಿವಿಧ ಕ್ಷೇತ್ರದಲ್ಲಿ ಮಾಡಿದ ಸಾಧನೆಗಾಗಿ ಒಟ್ಟು 10 ಚಿನ್ನದ ಪದಕ ಪಡೆಯುವ ಮೂಲಕ ಎಲ್ಲರ ಗಮನ ಸೆಳೆದರು.

Intro:ಪಶು ವಿವಿ 11 ನೇ ಘಟಿಕೋತ್ಸವ, 45 ಪ್ರತಿಭಾವಂತ ವಿಧ್ಯಾರ್ಥಿಗಳಿಗೆ ಬಂಗಾರದ ಪದಕ ವಿತರಣೆ...!

ಬೀದರ್:
ಕರ್ನಾಟಕ ಪಶು ವೈದ್ಯಕೀಯ, ಪಶು ಹಾಗೂ ಮೀನುಗಾರಿಕೆ ವಿಜ್ಞಾನಗಳ ವಿಶ್ವ ವಿದ್ಯಾಲಯದ 11 ನೇ ಘಟಿಕೋತ್ಸವ ನಿಮಿತ್ತ 45 ವಿಧ್ಯಾರ್ಥಿಗಳಿಗೆ ಚಿನ್ನದ ಪದಕ ಹಾಗೂ 37 ಜನರಿಗೆ ಡಾಕ್ಟರೇಟ್ ಪದವಿ ವಿತರಿಸಲಾಯಿತು.

ನಗರದ ಕಮಠಾಣ ರಸ್ತೆಯಲ್ಲಿರುವ ನಂದಿ ನಗರದಲ್ಲಿನ ಕ್ಯಾಂಪಸ್ ನಲ್ಲಿ ನಡೆದ ಸಮಾರಂಭದಲ್ಲಿ ಪಶು ಸಂಗೋಪನಾ ಸಚಿವ ಪ್ರಭು ಚವ್ಹಾಣ, ಕೇಂದ್ರ ಪಶು ಸಂಗೋಪನಾ ನಿರ್ದೇಶಕ ಅಶೋಕ ದಳವಾಯಿ, ಪಶು ವಿವಿ ಕುಲಪತಿ ಪ್ರೋ. ಎಚ್.ಡಿ ನಾರಾಯಣಸ್ವಾಮಿ ಅವರು ಒಟ್ಟು 37 ಜನ ವಿಧ್ಯಾರ್ಥಿಗಳಿಗೆ ಡಾಕ್ಟರೇಟ್, 45 ಪ್ರತಿಭಾವಂತ ವಿಧ್ಯಾರ್ಥಿಗಳಿಗೆ ಚಿನ್ನದ ಪದಕ, 662 ವಿಧ್ಯಾರ್ಥಿಗಳಿಗೆ ಸ್ನಾತಕ, 122 ವಿಧ್ಯಾರ್ಥಿಗಳಿಗೆ ಸ್ನಾತಕೋತ್ತರ, ಸೇರಿದಂತೆ 2017 ನೇ ಸಾಲಿನ 44 ಹಾಗೂ 2018 ನೇ ಸಾಲಿನ 68 ವಿಧ್ಯಾರ್ಥಿಗಳಿಗೆ ಪದವಿ ಪ್ರಧಾನ ಮಾಡಲಾಯಿತು.

ಇದಕ್ಕೂ ಮುನ್ನ ಕ್ಯಾಂಪಸ್ ಆವರಣದಲ್ಲಿ ಶಿಷ್ಟಾಚಾರದಂತರ ಸಚಿವ ಪ್ರಭು ಚವ್ಹಾಣ ಅವರು ಪದವಿಧರ ಡ್ರೇಸ್ ಕೊಡ್ ನಲ್ಲಿ ಆಡಳಿತ ಭವನದಿಂದ ವೇದಿಕೆ ವರೆಗೆ ಪಥ ಸಂಚಲನ ನಡೆಸಿದ್ರು. ಈ ಸಾಲಿನ ಘಟಿಕೋತ್ಸವದಲ್ಲಿ ಬೆಂಗಳೂರಿನ ವಿಶ್ವಾಸ ಎಂಬ ವಿಧ್ಯಾರ್ಥಿ ವಿವಿಧ ಕ್ಷೇತ್ರದಲ್ಲಿ ಮಾಡಿದ ಪ್ರತಿಭೆಗಾಗಿ ಒಟ್ಟು 10 ಚಿನ್ನದ ಪದಕ ಪಡೆಯುವ ಮೂಲಕ ಎಲ್ಲರ ಗಮನ ಸೇಳೆದರು.

Body:ಅನೀಲ

Conclusion:ಬೀದರ್
ETV Bharat Logo

Copyright © 2024 Ushodaya Enterprises Pvt. Ltd., All Rights Reserved.