ETV Bharat / state

ಸುಷ್ಮಾ ಸ್ವರಾಜ್ ನನ್ನೊಂದಿಗೆ ಕನ್ನಡದಲ್ಲೆ ಮಾತಾಡ್ತಿದ್ದರು: ಕಚೇರಿವಾಲಾ!

ಅಡ್ವಾಣಿ ಅವರು ರಥ ಯಾತ್ರೆ ಆರಂಭಿಸಿದಾಗ ಮತ್ತು ಬಳ್ಳಾರಿ ಲೋಕಸಭೆ ಚುನಾವಣೆ ವೇಳೆಯಲ್ಲಿ ಸುಷ್ಮಾ ಸ್ವರಾಜ್ ಅವರು ಬೀದರ್​ಗೆ ಬಂದು ಪಕ್ಷದ ಸಂಘಟನೆ ಮಾಡಿದ್ದರು. ಅವರು ನೀಡಿದ ಉಪದೇಶಗಳು ನಮ್ಮ ರಾಜಕೀಯ ಜೀವನ ಸುಧಾರಿಸಿಕೊಳ್ಳಲು ದಾರಿಯಾಯಿತು. ಈಗ ಅವರು ಇಲ್ಲದಿರುವುದು ತುಂಬಾ ನೋವು ತಂದಿದೆ. ದೇವರು ಅವರ ಆತ್ಮಕ್ಕೆ ಶಾಂತಿ ನೀಡಲಿ ಎಂದು ಕಚೇರಿವಾಲಾ ಶೋಕ ವ್ಯಕ್ತಪಡಿಸಿದ್ದಾರೆ.

ಸುಷ್ಮಾ ಸ್ವರಾಜ್ ನಿಧನಕ್ಕೆ ಶೋಕ ವ್ಯಕ್ತಪಡಿಸಿದ ಕಚೇರಿವಾಲಾ
author img

By

Published : Aug 7, 2019, 3:57 AM IST

ಬೀದರ್: ಬಿಜೆಪಿ ಹಿರಿಯ ನಾಯಕಿ ಸುಷ್ಮಾ ಸ್ವರಾಜ್ ಅವರು ನನ್ನನ್ನು ಕಂಡ್ರೆ ಸಾಕು ಕನ್ನಡದಲ್ಲೆ ಮಾತನಾಡುತ್ತಿದ್ದರು. ಅವರು ನಮ್ಮಿಂದ ಅಗಲಿರುವುದು ತುಂಬಾ ಆಘಾತ ತಂದಿದೆ ಎಂದು ಬಿಜೆಪಿ ಅಲ್ಪಸಂಖ್ಯಾತ ಘಟಕದ ರಾಷ್ಟ್ರೀಯ ಕಾರ್ಯಕಾರಿಣಿ ಸದಸ್ಯ ರೌಫೋದ್ದಿನ್ ಕಚೇರಿವಾಲಾ ಸಂತಾಪ ವ್ಯಕ್ತಪಡಿಸಿದ್ದಾರೆ.

ಬೀದರ್ ಜಿಲ್ಲೆಗೆ ಒಟ್ಟು ಮೂರು ಬಾರಿ ಬಂದಿದ್ದ ಸುಷ್ಮಾ ಅವರು ದೆಹಲಿಯಲ್ಲಿ ನಡೆದ ಅಲ್ಪಸಂಖ್ಯಾತ ಸಮಾವೇಶದಲ್ಲಿ ನನ್ನೊಂದಿಗೆ ಮಾತನಾಡುವಾಗ ಏನ್ರೀ ಕಚೇರಿವಾಲಾ, ಊಟ ಆಯ್ತಾ ಎಂದು ಅಮ್ಮನಂತೆ ಮೃದುವಾಗಿ ಕೇಳಿದ್ದರು. ಸಂಸದ ಭಗವಂತ ಖೂಬಾ, ಬಸವರಾಜ ಆರ್ಯರೊಂದಿಗೆ ಗೋವಾಗೆ ಹೋದಾಗಲೂ ಸಹ ಹಾಗೇಯೇ ಕೇಳಿದ್ದರು. ಅವರು ತೋರುವ ಮಮತೆ ಮತ್ತು ಆದರ್ಶ ಮಾತ್ರ ನನ್ನ ಜೀವನದಲ್ಲಿ ಮರೆಯಲಾಗದು ಎಂದು ಕಚೇರಿವಾಲಾ ನೆನಪಿಸಿಕೊಂಡರು.

Intro:ಸುಷ್ಮಾ ಸ್ವರಾಜ್ ನನ್ನ ಕಂಡ್ರೆ ಕನ್ನಡದಲ್ಲೆ ಮಾತಾಡ್ತಿದ್ದರು- ಕಚೇರಿವಾಲಾ...!

ಬೀದರ್:
ಬಿಜೆಪಿ ಹಿರಿಯ ನಾಯಕಿ ಸುಷ್ಮಾ ಸ್ವರಾಜ್ ಅವರು ನನ್ನನ್ನು ಕಂಡ್ರೆ ಸಾಕು ಕನ್ನಡದಲ್ಲೆ ಮಾತಾಡೊವರು ನಮ್ಮಿಂದ ಅವರು ಅಗಲಿರುವುದು ತುಂಬಾ ಆಘಾತ ತಂದಿದೆ ಎಂದು ಬಿಜೆಪಿ ಅಲ್ಪಸಂಖ್ಯಾತ ಘಟಕದ ರಾಷ್ಟ್ರೀಯ ಕಾರ್ಯಕಾರಿಣಿ ಸದಸ್ಯ ರೌಫೋದ್ದಿನ್ ಕಚೇರಿವಾಲೆ ಸಂತಾಪ ವ್ಯಕ್ತಪಡಿಸಿದ್ದಾರೆ.

ಬೀದರ್ ಜಿಲ್ಲೆಗೆ ಒಟ್ಟು ಮೂರು ಬಾರಿ ಬಂದಿದ್ದ ಸುಷ್ಮಾ ಸ್ವರಾಜ ಅವರು ದೇಹಲಿಯಲ್ಲಿ ನಡೆದ ಅಲ್ಪಸಂಖ್ಯಾತ ಸಮಾವೇಶದಲ್ಲಿ ನನಗೆ ಮಾತನಾಡಬೇಕಿದ್ರೆ ಎನ್ರೀ ಕಚೇರಿವಾಲಾ ಊಟ ಆಯ್ತಾ ಅಂತ ಅಮ್ಮನಂತೆ ಮೃದುವಾಗಿ ಕೆಳುವವರು. ಗೋವಾದಲ್ಲೂ ಸಂಸದ ಭಗವಂತ ಖೂಬಾ, ಬಸವರಾಜ ಆರ್ಯ ಅವರೊಂದಿಗೆ ಹೊದಾಗಲೂ ಹೀಗೆ ಕೇಳಿದ್ರು ಅವರ ತೊರುವ ಮಮತೆ ಮತ್ತು ಆದರ್ಶ ಮಾತ್ರ ನನ್ನ ಜೀವನದಲ್ಲಿ ಮರೆಯಲಾಗದು ಎಂದು ಕಚೇರಿವಾಲಾ ನೆನಪಿಸಿಕೊಂಡರು.

ಮಾಜಿ ಪ್ರಧಾನಿ ದಿ. ಅಟಲ್ ಬಿಹಾರಿ ವಾಜಪೇಯಿ ಪ್ರಧಾನಿಯಾಗಿದ್ದಾಗ, ಅಡ್ವಾಣಿ ಅವರು ಯಾತ್ರೆ ಆರಂಭಿಸಿದಾಗ ಮತ್ತು ಬಳ್ಳಾರಿ ಲೋಕಸಭೆ ಚುನಾವಣೆ ವೇಳೆಯಲ್ಲಿ ಸುಷ್ಮಾ ಸ್ವರಾಜ್ ಅವರು ಬೀದರ್ ಗೆ ಬಂದು ಪಕ್ಷದ ಸಂಘಟನೆ ಮಾಡಿ ನಮ್ಮೆಲ್ಲರಿಗೂ ಹುರಿದುಂಬಿಸಿದ್ದು ನಮ್ಮ ರಾಜಕೀಯ ಜೀವನ ಸುಧಾರಿಸಿಕೊಳ್ಳಲು ದಾರಿಯಾಗಿದ್ದವರು ಈಗ ಇಲ್ಲದಿರುವುದು ತುಂಬಾ ನೋವು ತಂದಿದ್ದು ದೇವರು ಅವರ ಆತ್ಮಕ್ಕೆ ಶಾಂತಿ ನೀಡಲಿ ಎಂದು ಕಚೇರಿವಾಲಾ ಶೋಕ ವ್ಯಕ್ತಪಡಿಸಿದ್ದಾರೆ.Body:AnilConclusion:Bidar
ETV Bharat Logo

Copyright © 2024 Ushodaya Enterprises Pvt. Ltd., All Rights Reserved.