ETV Bharat / state

ಬೀದರ್ ಲೋಕಸಭೆ:ಮಹಾಸಮರದ ರಿಸಲ್ಟ್ ಕೊಡಲು ಜಿಲ್ಲಾಡಳಿತ ಸಿದ್ಧ - ಫಲಿತಾಂಶ

14 ಕೊಠಡಿಗಳಲ್ಲಿ ತಲಾ 14 ಟೇಬಲ್​ಗಳಲ್ಲಿ 1,600 ಜನ ಅಧಿಕಾರಿಗಳಿಂದ ಮತ ಎಣಿಕಾ ಕಾರ್ಯ ನಡೆಯಲಿದೆ. ಅಲ್ಲದೇ ಅಂಚೆ ಮತಗಳ ಎಣಿಕೆ ಈ ಬಾರಿ ಪ್ರತ್ಯೇಕ ಕೊಠಡಿಯಲ್ಲಿ ನಡೆಯಲಿದ್ದು, ಅದಕ್ಕೆ 5 ಜನ ಅಧಿಕಾರಿಗಳನ್ನು ನೇಮಕ ಮಾಡಲಾಗಿದೆ.

ಮತ ಎಣಿಕೆಗೆ ಬೀದರ್ ಜಿಲ್ಲಾಡಳಿತದಿಂದ ಭರದ ಸಿದ್ಧತೆ
author img

By

Published : May 22, 2019, 7:23 PM IST

ಬೀದರ್: ಲೋಕಸಭಾ ಚುನಾವಣೆಯ ಫಲಿತಾಂಶಕ್ಕೆ ಕ್ಷಣಗಣನೆ ಆರಂಭವಾಗಿದ್ದು,ಬಿಜೆಪಿಯ ಭಗವಂತ ಖೂಬಾ ಹಾಗೂ ಮೈತ್ರಿ ಅಭ್ಯರ್ಥಿ ಈಶ್ವರ ಖಂಡ್ರೆ ಸೇರಿದಂತೆ ಕಣದಲ್ಲಿರುವ 22 ಅಭ್ಯರ್ಥಿಗಳ ಭವಿಷ್ಯ ನಾಳೆ ಬಯಲಾಗಲಿದೆ.

ನಗರದ ಬಿ.ವಿ ಭೂಮರೆಡ್ಡಿ ಕಾಲೇಜಿನಲ್ಲಿ ಮತ ಎಣಿಕೆಗೆ ಜಿಲ್ಲಾಡಳಿತ ಸಕಲ ಸಿದ್ಧತೆ ನಡೆದಿದೆ. ಒಟ್ಟು 8 ವಿಧಾನಸಭಾ ಕ್ಷೇತ್ರದಲ್ಲಿ ಚಲಾವಣೆಯಾದ 11,13,312 ಮತಗಳು ಸೇರಿದಂತೆ ಅಂಚೆ ಮತಗಳ ಎಣಿಕೆ ಕಾರ್ಯ ನಡೆಯಲಿದೆ.

ಮತ ಎಣಿಕೆಗೆ ಬೀದರ್ ಜಿಲ್ಲಾಡಳಿತದಿಂದ ಭರದ ಸಿದ್ಧತೆ

ಬೆಳಗ್ಗೆ 8 ಗಂಟೆಯಿಂದ ಮತ ಎಣಿಕೆ ಆರಂಭವಾಗಲಿದ್ದು, ಮತ ಎಣಿಕೆ ಕೇಂದ್ರದ ಸುತ್ತಲೂ ಬಿಗಿ ಪೊಲೀಸ್ ಬಂದೋಬಸ್ತ್​ ವ್ಯವಸ್ಥೆ ಮಾಡಲಾಗಿದೆ. ಭದ್ರತೆಗಾಗಿ 400 ಪೊಲೀಸರ ತಂಡ ಕೆಲಸ ಮಾಡಲಿದ್ದು,ಪಾಸ್ ರಹಿತ ಪ್ರವೇಶಕ್ಕೆ ಕಡ್ಡಾಯ ನಿಷೇಧ ಹೇರಲಾಗಿದೆ.

Intro:ಲೋಕಸಭೆ ಮತ ಎಣಿಕೆಗೆ ಜಿಲ್ಲಾಡಳಿತ ನಡೆಸಿದೆ ಭರದ ಸಿದ್ದತೆ...!

ಬೀದರ್:
ಲೋಕಸಭೆ ಚುನಾವಣೆಯಲ ಫಲಿತಾಂಶದ ಕ್ಷಣಗಣನೆ ಆರಂಭವಾಗಿದ್ದು ಬಿಜೆಪಿಯ ಭಗವಂತ ಖೂಬಾ ಮೈತ್ರಿ ಅಭ್ಯರ್ಥಿ ಈಶ್ವರ ಖಂಡ್ರೆ ಸೇರಿದಂತೆ ಕಣದಲ್ಲಿರುವ 22 ಅಭ್ಯರ್ಥಿಗಳ ಭವಿಷ್ಯ ಮತ ಎಣಿಕೆ ನಂತರ ಬಯಲಾಗಲಿದೆ. ಇದಕ್ಕಾಗಿ ನಗರದ ಬಿ.ವಿ ಭೂಮರೇಡ್ಡಿ ಕಾಲೇಜಿನಲ್ಲಿ ಸಕಲ ಸಿದ್ದತೆ ಪೂರ್ಣಗೊಂಡಿದೆ.

ನಗರದ ಬಿವಿಬಿ ಕಾಲೇಜಿನಲ್ಲಿ ಒಟ್ಟು ಎಂಟು ವಿಧಾನಸಭೆ ಕ್ಷೇತ್ರಗಳ ಚಲಾವಣೆಯಾದ 1113312 ಮತಗಳು ಸೇರಿದಂತೆ ಅಂಚೆ ಮತಗಳ ಎಣಿಕೆ ಕಾರ್ಯ ನಡೆಯಲಿದೆ. ಇದಕ್ಕಾಗಿ 14 ಕೊಠಡಿಗಳಲ್ಲಿ ತಲಾ 14 ಟೆಬಲ್ ಗಳಲ್ಲಿ ಮತ ಎಣಿಕೆ ನಡೆಯಲಿದೆ. ಅಲ್ಲದೆ ಅಂಚೆ ಮತಗಳ ಎಣಿಕೆ ಈ ಬಾರಿ ಪ್ರತ್ಯೇಕ ಕೊಠಡಿಯಲ್ಲಿ ನಡೆಯಲಿದ್ದು ಅದಕ್ಕಾ ಐದು ಜನ ಅಧಿಕಾರಿಳ ನೇಮಕ ಮಾಡಿ ಒಂದು ಕೊಠಡಿಯಲ್ಲಿ ಮತ ಎಣಿಕೆ ಮಾಡಲು ಸಿದ್ದತೆ ಕೈಗೊಳ್ಳಲಾಗಿದೆ.

ಬೆಳಿಗ್ಗೆ 8 ಗಂಟೆಯಿಂದ ಆರಂಭವಾಗುವ ಮತ ಎಣಿಕೆ ಕೇಂದ್ರ ಸುತ್ತಲೂ ಬೀಗಿ ಪೊಲೀಸ್ ಬಂದೊಬಸ್ತ ಅಳವಡಿಸಲಾಗಿದ್ದು ಪಾಸ್ ರಹಿತ ಪ್ರವೇಶ ಕ್ಕೆ ಕಡ್ಡಾಯ ನಿಷೇಧ ಹೆರಲಾಗಿದೆ. ಇದಕ್ಕಾಗಿ 400 ಪೊಲೀಸರ ತಂಡ ಕೆಲಸ ಮಾಡಲಿದೆ. ಅಲ್ಲದೆ 1600 ಜನ ಅಧಿಕಾರಿಗಳಿಂದ ಮತ ಎಣಿಕೆ ನಡೆಯಲಿದೆ.

ಮತದಾನವಾದಾಗಿನಿಂದ ಮತದಾರರು, ವಿವಿಧ ಚುನಾವಣಾಪೂರ್ವ ಸಮಿಕ್ಷೆಗಳು ಮತದಾರರಲ್ಲಿ ಕುತೂಹಲ ಹೆಚ್ಚಿಸಿದ್ದು ಈಗ ಅಸಲಿ ಫಲಿತಾಂಶ ದ ಘಳಿಗೆ ಎದುರು ಬಂದಿದ್ದು ಎಲ್ಲಾ ಲೇಕ್ಕಾಚಾರ ಹೊರ ಬಿಳಲಿದ್ದು ಮತ ಎಣಿಕೆಗೆ ಮಾಡಿಕೊಂಡ ಸಿದ್ದತೆ ಕುರಿತು ಬೀದರ್ ರೀಪೋರ್ಟರ್ ನಡೆಸಿದ ಪ್ರತ್ಯಕ್ಷ ವರದಿ ಇಲ್ಲಿದೆ ನೋಡಿ.

ವಾಕ್ ಥ್ರೂ ಬಳಸಿಕೊಳ್ಳಿ: ಅನೀಲಕುಮಾರ್ ದೇಶಮುಖ್-
ಬೀದರ್ ಪ್ರತಿನಿಧಿBody:AnilConclusion:Bidar
ETV Bharat Logo

Copyright © 2025 Ushodaya Enterprises Pvt. Ltd., All Rights Reserved.