ಬೀದರ್: ರಾತ್ರಿ ಸುರಿದ ಧಾರಾಕಾರ ಬಿರುಗಾಳಿ ಸಹಿತ ಮಳೆಯಿಂದಾಗಿ ಜಿಲ್ಲೆಯ ಬೆನಕನಳ್ಳಿ, ಮಾಮನಕೇರಿ, ಚಾಂಬೋಳ, ಫತ್ತೆಪುರ ಸೇರಿದಂತೆ ಹಲವು ಗ್ರಾಮಗಳಲ್ಲಿ ವಿದ್ಯುತ್ ತಂತಿಗಳೆಲ್ಲವೂ ಧ್ವಂಸಗೊಂಡು ಜನರು ಕತ್ತಲೆಯಲ್ಲೇ ಕಾಲ ಕಳೆಯುವಂತಾಗಿತ್ತು.
ಬಿರುಗಾಳಿ ಸಹಿತ ಮಳೆ: ಬೀದರ್ನಲ್ಲಿ ಕಂಗಾಲಾದ ರೈತ - ಬೀದರ್ ಜಿಲ್ಲೆಯಲ್ಲಿ ಸುರಿದ ಗುಡುಗು ಮಿಶ್ರಿತ ಮಳೆ
ಬೀದರ್ ಜಿಲ್ಲೆಯಲ್ಲಿ ಸುರಿದ ಭಾರೀ ಮಳೆಗೆ ಅಪಾರ ಪ್ರಮಾಣದ ಬೆಳೆ ಹಾನಿಯಾಗಿದೆ.
ಬಿರುಗಾಳಿ ಮಿಶ್ರಿತ ಅಕಾಲಿಕ ಮಳೆ.