ETV Bharat / state

ಮಹಾರಾಷ್ಟ್ರಕ್ಕೆ ಪ್ರಯಾಣಿಕರನ್ನು ಸಾಗಿಸುತ್ತಿದ್ದ 8 ಖಾಸಗಿ ವಾಹನಗಳ ಜಪ್ತಿ

ಹಬ್ಬದ ನಿಮಿತ್ತ ಬಸವಕಲ್ಯಾಣದಿಂದ ಮಹಾರಾಷ್ಟ್ರದ ತುಳಜಾಪುರಕ್ಕೆ ಜನರನ್ನು ಸಾಗಿಸುತ್ತಿದ್ದ 8 ಖಾಸಗಿ ವಾಹನಗಳನ್ನು ಪೊಲೀಸರು ಜಪ್ತಿ ಮಾಡಿದ್ದಾರೆ. ಸಾರಿಗೆ ಬಸ್‌ಗಳ ಜೊತೆ ಪೈಪೋಟಿಗೆ ಇಳಿದ ಖಾಸಗಿ ವಾಹನಗಳು, ಬಸ್‌ಗಳಿಗಿಂತ ಕಡಿಮೆ ದರದಲ್ಲಿ ತುಳಜಾಪುರಕ್ಕೆ ಕರೆದುಕೊಂಡು ಹೋಗಲಾಗುವುದು ಎಂದು ಪ್ರಯಾಣಿಕರಿಗೆ ಆಮಿಷ ಒಡ್ಡುತ್ತಿದ್ದವು.

8 ಖಾಸಗಿ ವಾಹನಗಳ ಜಪ್ತಿ
author img

By

Published : Oct 3, 2019, 9:46 PM IST

ಬಸವಕಲ್ಯಾಣ: ದಸರಾ ಹಬ್ಬದ ನಿಮಿತ್ತ ಮಹಾರಾಷ್ಟ್ರದ ತುಳಜಾಪುರಕ್ಕೆ ಜನರನ್ನು ಸಾಗಿಸುತ್ತಿದ್ದ ಖಾಸಗಿ ವಾಹನಗಳನ್ನು ಪೊಲೀಸರು ಜಪ್ತಿ ಮಾಡಿದ್ದಾರೆ.

ಸಿಪಿಐ ಮಲ್ಲಿಕಾರ್ಜುನ ಯಾತನೂರ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಿದ ಪೊಲೀಸರ ತಂಡ, ಇಲ್ಲಿಯ ಸಸ್ತಾಪುರ ಬಂಗ್ಲಾದಿಂದ ತುಳಜಾಪುರಕ್ಕೆ ಪ್ರಯಾಣಿಕರನ್ನು ಸಾಗಿಸುತ್ತಿದ್ದ 8 ಖಾಸಗಿ ವಾಹನಗಳನ್ನು ಜಪ್ತಿ ಮಾಡಿಕೊಂಡಿದ್ದಾರೆ.

ಹಬ್ಬದ ನಿಮಿತ್ತ ಮಾತೆ ತುಳಜಾ ಭವಾನಿ ಕ್ಷೇತ್ರ ತುಳಜಾಪುರಕ್ಕೆ ದೇವಿ ದರ್ಶನಕ್ಕಾಗಿ ತೆರಳುವ ಯಾತ್ರಾರ್ಥಿಗಳ ಸುರಕ್ಷತೆ ದೃಷ್ಟಿಯಿಂದ ಸಾರಿಗೆ ಸಂಸ್ಥೆ ಹೆಚ್ಚುವರಿ ಬಸ್‌ಗಳ ಸೌಲಭ್ಯ ಕಲ್ಪಿಸಿದೆ. ಆದರೆ ಸಾರಿಗೆ ಬಸ್‌ಗಳ ಜೊತೆ ಪೈಪೋಟಿಗೆ ಇಳಿದ ಖಾಸಗಿ ವಾಹನಗಳು 50 ರೂ. ಕಡಿಮೆ ದರದಲ್ಲಿ ತುಳಜಾಪುರಕ್ಕೆ ಕರೆದುಕೊಂಡು ಹೋಗಲಾಗುವುದು ಎಂದು ಪ್ರಯಾಣಿಕರಿಗೆ ಆಮಿಷ ಒಡ್ಡುತ್ತಿದ್ದವು.

8 ಖಾಸಗಿ ವಾಹನಗಳ ಜಪ್ತಿ

ಹೀಗಾಗಿ ಜಾಗೃತರಾದ ಪೊಲೀಸರು, ಪ್ರಯಾಣಿಕರ ಸುರಕ್ಷತೆ ದೃಷ್ಟಿಯಿಂದ 8 ಖಾಸಗಿ ಕ್ರೂಸರ್ ವಾಹನಗಳನ್ನು ಜಪ್ತಿ ಮಾಡಿಕೊಳ್ಳುವ ಮೂಲಕ ಉಳಿದ ವಾಹನಗಳಿಗೆ ಎಚ್ಚರಿಕೆ ಸಂದೇಶ ರವಾನಿಸಿದ್ದಾರೆ.

Intro:
ವರದಿ
ಉದಯಕುಮಾರ ಮುಳೆ
ಈ ಟಿವಿ ಭಾರತ
ಬಸವಕಲ್ಯಾಣ

(ಗಮನಕ್ಕೆ: ನಮ್ಮ ಸುದ್ದಿಗಳನ್ನು ಬಸವಕಲ್ಯಾಣ ಡೇಟ್ ಲೈನ್ ಮೇಲೆ ಹಾಕಿಕೊಳ್ಳಿ ಸರ್)

ಸ್ಲಗ್ ಕೆಎ_ಬಿಡಿಆರ್_ಬಿಎಸ್ಕೆ_೩_೧
ತುಳಜಾಪೂರ ಯಾತ್ರಾರ್ಥಿಗಳನ್ನು ಸಾಗಿಸುವದಕ್ಕಾಗಿ ಇಲ್ಲಿಯ ಸಸ್ತಾಪೂರ ಬಂಗ್ಲಾ ಬಳಿ ನಿಲ್ಲಿಸಿದ ಖಾಸಗಿ ವಾಹನಗಳನ್ನು ಸಿಪೈ ಮಲ್ಲಿಕಾರ್ಜುನ ಯಾತನೂರ ನೇತೃತ್ವದಲ್ಲಿ ಜಪ್ತಿ ಮಾಡಿಕೊಳ್ಳುತ್ತಿರುವದು.

ಈ ಟಿವಿ ಭಾರತ ವರದಿ ಫಲಶೃತಿ
ಎಂಟು ಖಾಸಗಿ ವಾಹನಗಳ ಜಪ್ತಿ
ಬಸವಕಲ್ಯಾಣ: ದಸರಾ ಹಬ್ಬದ ನಿಮಿತ್ತ ಮಹಾರಾಷ್ಟçದ ತುಳಜಾಪೂರದ ಮಧ್ಯೆ ಸಂಚರಿಸುತಿದ್ದ ಖಾಸಗಿ ವಾಹನಗಳನ್ನು ಪೊಲೀಸರು ಜಪ್ತಿ ಮಾಡಿಕೊಂಡ ಘಟನೆ ನಡೆದಿದೆ.
ಸಾರಿಗೆ ಸಂಸ್ಥೆ ಬಸ್‌ಗಳಿಗೆ ಖಾಸಗಿ ವಾಹನಗಳ ಪೈಪೋಟಿ ಎನ್ನುವ ಶೀರ್ಷಿಕೆಯಡಿ ಅ.೧ರಂದು ಪ್ರಕಟವಾದ ವಿಶೇಷ ವರದಿ ಹಿನ್ನೆಲೆಯಲ್ಲಿ ಸಿಪಿಐ ಮಲ್ಲಿಕಾರ್ಜುನ ಯಾತನೂರ ನೇತೃತ್ವದಲ್ಲಿ ಕಾರ್ಯಚರಣೆ ನಡೆಸಿದ ಪೊಲೀಸರ ತಂಡ, ಇಲ್ಲಿಯ ಸಸ್ತಾಪೂರ ಬಂಗ್ಲಾದಿಂದ ತುಳಜಾಪೂರಕ್ಕೆ ಪ್ರಯಾಣಿಕರನ್ನು ಸಾಗಿಸುತಿದ್ದ ೮ ಖಾಸಗಿ ವಾಹನಗಳನ್ನು ಜಪ್ತಿ ಮಾಡಿಕೊಂಡಿದ್ದಾರೆ.
ಹಬ್ಬದ ನಿಮಿತ್ತ ಮಾತೆ ತುಳಜಾಭವಾನಿ ಪವಿತ್ರ ಕ್ಷೆÃತ್ರ ತುಳಜಾಪೂರಕ್ಕೆ ದೇವಿ ದರ್ಶನಕ್ಕಾಗಿ ತೆರಳುವ ಯಾತ್ರಾರ್ಥಿಗಳ ಸುರಕ್ಷತಾ ದೃಷ್ಠಿಯಿಂದ ಸಾರಿಗೆ ಸಂಸ್ಥೆಯಿಂದ ಹೆಚ್ಚುವರಿ ಬಸ್‌ಗಳ ಸೌಲಭ್ಯ ಕಲ್ಪಿಸಲಾಗಿದೆ. ಆದರೆ ಸಾರಿಗೆ ಬಸ್‌ಗಳ ಜೋತೆ ಪೈಪೋಟಿಗೆ ಇಳಿದ ಖಾಸಗಿ ವಾಹನಗಳು ಬಸ್‌ಗಳಿಗಿಂದ ೫೦ ರೂಪಾಯಿ ಕಡಿಮೆ ದರದಲ್ಲಿ ತುಳಜಾಪೂರಕ್ಕೆ ಕರೆದುಕೊಂಡು ಹೊಗಲಾಗುವದು ಎಂದು ಪ್ರಯಾಣಿಕರಿಗೆ ಅಮಿಷ ಒಡ್ಡುತಿದ್ದವು.
ಈ ಕುರಿತು ಈ ಟಿವಿ ಭಾರತದಲ್ಲಿ ಪ್ರಸಾರವಾದ ಸುದ್ದಿಯಿಂದ ಜಾಗೃತರಾದ ಪೊಲೀಸ್ ಇಲಾಖೆ ೮ ಖಾಸಗಿ ಕ್ರೊÃಸರ್ ವಾಹನಗಳನ್ನು ಜಪ್ತಿ ಮಾಡಿಕೊಳ್ಳುವ ಮೂಲಕ ಉಳಿದ ವಾಹನಗಳಿಗೆ ಎಚ್ಚರಿಕೆ ಸಂದೇಶ ರವಾನಿಸಿದೆ.
.
Body:UDAYAKUMAR MULEConclusion:BASAVAKALYAN
ETV Bharat Logo

Copyright © 2024 Ushodaya Enterprises Pvt. Ltd., All Rights Reserved.