ETV Bharat / state

ಕಲ್ಯಾಣ ಕರ್ನಾಟಕ ವೇದಿಕೆ ಭಾಷಣದಲ್ಲಿ ಸಚಿವ ಪ್ರಭು ಚವ್ಹಾಣ ಎಡವಟ್ಟು...!

ಕಲ್ಯಾಣ ಕರ್ನಾಟಕ ವೇದಿಕೆಯಲ್ಲಿ ಭಾಷಣ ಮಾಡುವಾಗ ದೇಶ ಸ್ವಾತಂತ್ರ್ಯವಾದ ನಂತರ ಒಂದು ವರ್ಷ ತಡವಾಗಿ ಹೈದ್ರಾಬಾದ್ ನಿಜಾಮರ ಆಡಳಿತದಿಂದ ಹೈ.ಕ. ಭಾಗ ವಿಮುಕ್ತಿ ಪಡೆದಿತ್ತು ಎಂದು ಹೇಳುವಾಗ ಮುಂಬೈ ಕರ್ನಾಟಕದ ಹೆಸರನ್ನೂ ಸೇರಿಸಿ ಸಚಿವ ಪ್ರಭು ಚವ್ಹಾಣ ಎಡವಟ್ಟು ಮಾಡಿಕೊಂಡಿದ್ದಾರೆ.

ಸಚಿವ ಪ್ರಭು ಚವ್ಹಾಣ
author img

By

Published : Sep 17, 2019, 6:12 PM IST

ಬೀದರ್: ಕಲ್ಯಾಣ ಕರ್ನಾಟಕ ವೇದಿಕೆಯಲ್ಲಿ ಭಾಷಣ ಮಾಡುವಾಗ ಪಶು ಸಂಗೋಪನೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಪ್ರಭು ಚವ್ಹಾಣ ಎಡವಟ್ಟು ಮಾಡಿಕೊಂಡಿದ್ದಾರೆ.

ಹೈ.ಕ. ವಿಮೋಚನಾ ಬದಲಾಗಿ ಮೊದಲ ಬಾರಿ ಕಲ್ಯಾಣ ಕರ್ನಾಟಕ ಉತ್ಸವ ಎಂದು ಹೈ.ಕ. ಭಾಗದಲ್ಲಿ ಆಚರಿಸಲಾಗುತ್ತದೆ. ಈ ಹಿನ್ನೆಲೆ ಬೀದರ್​ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಮೊದಲಿಗೆ ಕನ್ನಡದಲ್ಲೇ ಮಾತನಾಡಲು ಆರಂಭಿಸಿದ ಸಚಿವರು, ನಂತರ ಹಿಂದಿ ಭಾಷೆಯನ್ನು ಬಳಸಿ, ಇವತ್ತು ಐತಿಹಾಸಿಕ ದಿನ. ದೇಶ ಸ್ವಾತಂತ್ರ್ಯ ಪಡೆದ ಒಂದು ವರ್ಷದ ನಂತರ ಹೈದ್ರಾಬಾದ್- ಕರ್ನಾಟಕ ಭಾಗ ಸ್ವಾತಂತ್ರ್ಯ ಪಡೆದಿತ್ತು ಎಂದು ಹೇಳುವಾಗ ಹೈ.ಕ. ಜೊತೆಗೆ ಮುಂಬೈ ಕರ್ನಾಟಕದ ಹೆಸರನ್ನೂ ಸೇರಿಸಿ ಎಡವಟ್ಟು ಮಾಡಿಕೊಂಡರು. ನಂತರ ಮತ್ತೆ ಹೈದ್ರಾಬಾದ್ ಕರ್ನಾಟಕ ಭಾಗ ಎಂದು ಸರಿಪಡಿಸಿಕೊಂಡರು.

ಪಶು ಸಂಗೋಪನಾ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಪ್ರಭು ಚವ್ಹಾಣ

1947 ರಲ್ಲಿ ಮುಂಬೈ ಕರ್ನಾಟಕ ಹಾಗೂ ಹೈದ್ರಾಬಾದ್ ಕರ್ನಾಟಕ ಭಾಗಕ್ಕೆ ಸ್ವಾತಂತ್ರ್ಯ ಸಿಕ್ಕಿರಲಿಲ್ಲ. ಹೈದ್ರಾಬಾದ್ ಕರ್ನಾಟಕ ಹೆಸರು ಹೋಗಿ ಕಲ್ಯಾಣ ಕರ್ನಾಟಕ ಆಗಬೇಕು ಅಂತ ಶರಣರು, ಸಂತರು, ಹೋರಾಟಗಾರರು ಮನವಿ ಮಾಡಿದ್ದರು. ಆ ಮನವಿಗೆ ಸ್ಪಂದಿಸಿರುವ ರಾಜ್ಯ ಬಿಜೆಪಿ ಸರ್ಕಾರ ಕಲ್ಯಾಣ ಕರ್ನಾಟಕ ಎಂದು ನಾಮಕರಣ ಮಾಡಿದೆ ಎಂದು ಸಚಿವರು ಹೇಳಿದರು.

Intro:ಕಲ್ಯಾಣ ಕರ್ನಾಟಕ ವೇದಿಕೆ ಭಾಷಣದಲ್ಲಿ ಸಚಿವ ಪ್ರಭು ಚವ್ಹಾಣ ಎಡವಟ್ಟು...!

ಬೀದರ್:
ಕಲ್ಯಾಣ ಕರ್ನಾಟಕ ವೇದಿಕೆ ಭಾಷಣದಲ್ಲಿ ಪಶು ಸಂಗೋಪನಾ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಪ್ರಭು ಚವ್ಹಾಣ ಅವರು ಮಾತನಾಡುವಾಗ ಎಡವಟ್ಟು ಮಾಡಿಕೊಂಡಿದ್ದಾರೆ.

ಮೊದಲಿಗೆ ಕನ್ನಡದಲ್ಲೆ ಮಾತನಾಡಲು ಆರಂಭಿಸಿದ ಸಚಿವರು ಹಿಂದಿ ಭಾಷೆಯನ್ನು ಬಳಸಿ ಇವತ್ತು ಐತಿಹಾಸಿಕ ದಿನ ದೇಶ ಸ್ವತಂತ್ರ ವಾದ ನಂತರ ಒಂದು ವರ್ಷ ತಡವಾಗಿ ಹೈದ್ರಾಬಾದ್- ಕರ್ನಾಟಕ ಭಾಗ ಸ್ವತಂತ್ರ ಗೊಂಡಿದೆ ಎಂದು ಹೆಳುವುದರಲ್ಲಿ ಮುಂಬೈ ಕರ್ನಾಟಕ ಸೇರಿಸಿ ಎಡವಟ್ಟು ಮಾಡಿಕೊಂಡರು ನಂತರ ಈ ಭಾಗವನ್ನು ಹೈದ್ರಾಬಾದ್ ಕರ್ನಾಟಕ ಭಾಗ ಎಂದು ಹೇಳಿದರು.

1947 ರಲ್ಲಿ ಮುಂಬೈ ಕರ್ನಾಟಕ ಹಾಗೂ ಹೈದ್ರಾಬಾದ್ ಕರ್ನಾಟಕ ಭಾಗಕ್ಕೆ ಸ್ವತಂತ್ರ ಸಿಕ್ಕಿರಲಿಲ್ಲ ಎಪ್ಪತ್ತು ವರ್ಷದ ಇತಿಹಾಸ ಇದೆ ಹೈದ್ರಾಬಾದ್ ಕರ್ನಾಟಕ ಹೆಸರು ಹೊಗಿ ಕಲ್ಯಾಣ ಕರ್ನಾಟಕ ಆಗಬೇಕು ಅಂತ ಶರಣರು, ಸಂತರು, ಹೋರಾಟಗಾರರು ಮನವಿ ಮಾಡಿದ್ದರು. ಆ ಮನವಿಯನ್ನು ರಾಜ್ಯ ಬಿಜೆಪಿ ಸರ್ಕಾಟ ಕಲ್ಯಾಣ ಕರ್ನಾಟಕ ನಾಮಕರಣ ಮಾಡುವ ಮೂಲಕ ಸ್ಪಂದಿಸಿದೆ ಎಂದರು.
Body:AnilConclusion:Bidar
ETV Bharat Logo

Copyright © 2024 Ushodaya Enterprises Pvt. Ltd., All Rights Reserved.