ETV Bharat / state

ಅನಧಿಕೃತ ಧಾರ್ಮಿಕ ಕಟ್ಟಡಗಳ ಸಾಮೂಹಿಕ ತೆರವು...! - ಗರಸಭೆಯಿಂದ ಸಾಮೂಹಿಕವಾಗಿ ತೆರವು

ಅನಧಿಕೃತವಾಗಿ ನಿರ್ಮಿಸಲಾದ ಧಾರ್ಮಿಕ ಕಟ್ಟಡಗಳನ್ನು ನಗರಸಭೆಯಿಂದ ಸಾಮೂಹಿಕವಾಗಿ ತೆರವುಗೊಳಿಸಿದ ಘಟನೆ ಬೀದರ್​​ ನಗರದ ನೌಬಾದ್​​ನಲ್ಲಿ ನಡೆದಿದೆ.

Mass demolish of unauthorized religious buildings
ಅನಧಿಕೃತ ಧಾರ್ಮಿಕ ಕಟ್ಟಡಗಳ ತೆರವು
author img

By

Published : Mar 3, 2020, 2:08 PM IST

ಬೀದರ್: ಹೊಸ ಲೇಔಟ್ ಹಾಗೂ ಸಾರ್ವಜನಿಕ ಬಳಕೆಯ ರಸ್ತೆಗಳಲ್ಲಿ ಅನಧಿಕೃತವಾಗಿ ನಿರ್ಮಿಸಲಾದ ಧಾರ್ಮಿಕ ಕಟ್ಟಡಗಳನ್ನು ನಗರಸಭೆಯಿಂದ ಸಾಮೂಹಿಕವಾಗಿ ತೆರವುಗೊಳಿಸಲಾಯಿತು.

ಅನಧಿಕೃತ ಧಾರ್ಮಿಕ ಕಟ್ಟಡಗಳ ತೆರವು

ನಗರದ ನೌಬಾದ್ ಭಾಗದಲ್ಲಿ ತಲೆ ಎತ್ತಿದ ಕಟ್ಟಡಗಳನ್ನು ತೆರವುಗೊಳಿಸುವಂತೆ ಹಲವು ಬಾರಿ ನಗರಸಭೆ ನೋಟಿಸ್ ಜಾರಿ ಮಾಡಿತ್ತು. ನೋಟಿಸ್​ಗೆ ಸ್ಪಂದಿಸದಕ್ಕೆ ನಗರಸಭೆ ಆಯುಕ್ತ ಬಿ. ಬಸಪ್ಪ, ತಹಶೀಲ್ದಾರ್ ಕಿರ್ತನಾ ಅವರ ತಂಡ ತೆರವುಗೊಳಿಸುವ ಕಾರ್ಯಕ್ಕೆ ಮುಂದಾಗಿದೆ.

ಬೀದರ್ ಹೊರ ವಲಯದಲ್ಲಿ, ಅಲ್ಲಲ್ಲಿ ಇದ್ದ 18 ಅನಧಿಕೃತ ಧಾರ್ಮಿಕ ಕಟ್ಟಡಗಳನ್ನು ಜಿಲ್ಲಾಡಳಿತ ತೆರವುಗೊಳಿಸಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.