ETV Bharat / state

ಬೀದರ್: ಹದಗೆಟ್ಟ ಹೆದ್ದಾರಿ... ಪ್ರಯಾಣಿಕರಿಗೆ ಪ್ರಾಣ ಸಂಕಟ...! - Aurad Taluk of Bidar District

ಬೀದರ್ ಜಿಲ್ಲೆಯ ಔರಾದ್ ತಾಲೂಕಿನ ಹುಲ್ಯಾಳ-ಚಿಮ್ಮೆಗಾಂವ್ ರಾಜ್ಯ ಹೆದ್ದಾರಿ 122 ಸಂಪೂರ್ಣವಾಗಿ ಹದಗೆಟ್ಟಿದ್ದು, ವಾಹನ ಸವಾರರು ವಾಹನ ಚಾಲನೆ ಮಾಡುವಾಗ ಹರಸಾಹಸ ಪಡುವಂತಾಗಿದೆ. ಸುಮಾರು 8 ಕಿಲೋ ಮೀಟರ್ ಉದ್ದದ ಈ ಹದಗೆಟ್ಟ ರಸ್ತೆಯಲ್ಲಿ ಸಾಲು ಸಾಲು ಗುಂಡಿಗಳಿದ್ದು, ವಾಹನ ಸವಾರರು ಸ್ವಲ್ಪ ಯಾಮಾರಿದ್ರು ಅಪಾಯ ಕಟ್ಟಿಟ್ಟ ಬುತ್ತಿ.

Hulyala-Chimmegaav highway need to be repaired
ಬೀದರ್: ಹದಗೆಟ್ಟ ಹೆದ್ದಾರಿ.... ಪ್ರಯಾಣಿಕರಿಗೆ ಪ್ರಾಣ ಸಂಕಟ...!
author img

By

Published : Aug 1, 2020, 4:29 PM IST

ಬೀದರ್: ಲಾಕ್ ಡೌನ್​ನಿಂದಾಗಿ ಹಿಂದುಳಿದ ಪ್ರದೇಶದ ಅಭಿವೃದ್ಧಿಯಲ್ಲೂ ಭಾರಿ ಹಿನ್ನಡೆಯಾಗಿದ್ದು, ಅಭಿವೃದ್ದಿ ಪಥದತ್ತ ಸಾಗುತ್ತಿದ್ದ ಬೀದರ್ ಜಿಲ್ಲೆಗೆ ಕೊರೊನಾ ಬರ ಸಿಡಿಲು ಬಡಿದಿದೆ.

ಬೀದರ್: ಹದಗೆಟ್ಟ ಹೆದ್ದಾರಿ.... ಪ್ರಯಾಣಿಕರಿಗೆ ಪ್ರಾಣ ಸಂಕಟ...!

ಹೌದು, ಜಿಲ್ಲೆಯ ಔರಾದ್ ತಾಲೂಕಿನ ಹುಲ್ಯಾಳ-ಚಿಮ್ಮೆಗಾಂವ್ ರಾಜ್ಯ ಹೆದ್ದಾರಿ 122 ಸಂಪೂರ್ಣವಾಗಿ ಹದಗೆಟ್ಟಿದ್ದು, ವಾಹನ ಸವಾರರು ಹರಸಾಹಸ ಪಡುವಂತಾಗಿದೆ. ಸುಮಾರು 8 ಕಿಲೋ ಮೀಟರ್ ಉದ್ದದ ಈ ಹದಗೆಟ್ಟ ರಸ್ತೆಯಲ್ಲಿ ಸಾಲು ಸಾಲು ಗುಂಡಿಗಳಿದ್ದು, ಬೈಕ್ ಸವಾರರು ಸ್ವಲ್ಪ ಯಾಮಾರಿದರೂ ಅಪಾಯ ಕಟ್ಟಿಟ್ಟ ಬುತ್ತಿ.

ಲಾಕ್​ಡೌನ್ ಅನಲಾಕ್ ಆಗ್ತಿದ್ದಂತೆ ಪ್ರಯಾಣಿಕರ ಓಡಾಟ ಹೆಚ್ಚಾಗಿ ದಿನಕ್ಕೊಂದು ರಸ್ತೆ ಅಪಘಾತ ಸಂಭವಿಸುತ್ತಿದ್ದು, ಆದಷ್ಟು ಬೇಗ ಹದಗೆಟ್ಟ ರಸ್ತೆಯನ್ನು ಸುಧಾರಣೆ ಮಾಡುವಂತೆ ಸ್ಥಳೀಯರು ಒತ್ತಾಯಿಸಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.