ETV Bharat / state

ಸೋಯಾ ಬಣವಿಗೆ ಬೆಂಕಿ: ಲಕ್ಷಾಂತರ ರೂ ನಷ್ಟ - ಸೋಯಾಬಿನ್ ಬಣವಿಗಳಿಗೆ ಬೆಂಕಿ ತಗುಲಿ ಲಕ್ಷಾಂತರ ರೂ ನಷ್ಟ

ಸೋಯಾಬಿನ್ ಬಣವಿಗಳಿಗೆ ಬೆಂಕಿ ತಗುಲಿ ಸುಮಾರು 50 ಕ್ವಿಂಟಾಲ್‌ನಷ್ಟು ಸೋಯಾಬಿನ್ ಬೆಂಕಿಗೆ ಸುಟ್ಟು ಭಸ್ಮವಾಗಿದೆ.

Fire on Soybean farm 50 lakhs loss
ಸೋಯಾ ಬಣವಿಗೆ ಬೆಂಕಿ: ಲಕ್ಷಾಂತರ ರೂ ನಷ್ಟ
author img

By

Published : Dec 10, 2019, 2:00 AM IST

ಬಸವಕಲ್ಯಾಣ: ರಾಶಿ ಮಾಡಲೆಂದು ಹೊಲದಲ್ಲಿ ಕೂಡಿಟಿದ್ದ ಸೋಯಾಬಿನ್ ಬಣವಿಗಳಿಗೆ ಬೆಂಕಿ ಬಿದ್ದು ಲಕ್ಷಾಂತರ ರೂ. ಮೌಲ್ಯದ ಸೋಯಾ ಬೆಳೆ ಬೆಂಕಿಗೆ ಆಹುತಿಯಾದ ಘಟನೆ ತಾಲೂಕಿನ ಘಾಟ್ ಹಿಪ್ಪರ್ಗಾ ಗ್ರಾಮದಲ್ಲಿ ನಡೆದಿದೆ.

ಸೋಯಾ ಬಣವಿಗೆ ಬೆಂಕಿ: ಲಕ್ಷಾಂತರ ರೂ ನಷ್ಟ

ಗ್ರಾಮದ ರೈತ ರಾಜಕುಮಾರ ಬೆಳಮಗೆ ಎನ್ನುವರ ಜಮೀನಿನಲ್ಲಿ ಇದ್ದ ಎರಡು ಸೋಯಾಬಿನ್ ಬಣವಿಗೆ ಆಕಸ್ಮಿಕ ಬೆಂಕಿ ತಗುಲಿದ್ದು, ಸುಮಾರು 50 ಕ್ವಿಂಟಾಲ್‌ನಷ್ಟು ಸೋಯಾಬಿನ್ ಬೆಂಕಿಗೆ ಸುಟ್ಟು ಭಸ್ಮವಾಗಿದೆ. ಬಣವಿಗಳಿಗೆ ಬೆಂಕಿ ಬಿದ್ದ ಸುದ್ದಿ ತಿಳಿದ ಗ್ರಾಮಸ್ಥರು ಸ್ಥಳಕ್ಕೆ ಆಗಮಿಸುವಷ್ಟರಲ್ಲಿ ಬಣವಿಗಳು ಸಂಪೂರ್ಣವಾಗಿ ಬೆಂಕಿಗೆ ಆಹುತಿಯಾಗಿದ್ದವು ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.

Intro:

( ಈ ಸುದ್ದಿ ಬಸವಕಲ್ಯಾಣ ಡೇಟ್ ಲೈನ್ ಮೇಲೆ ಹಾಕಿ ಸರ್)

ಒಂದು ವಿಡಿಯೊ ಕಳಿಸಲಾಗಿದೆ

ಬಸವಕಲ್ಯಾಣ: ರಾಶಿ ಮಾಡಲೆಂದು ಹೊಲದಲ್ಲಿ ಕೂಡಿಟಿದ್ದ ಸೋಯಾಬಿನ್ ಬಣವಿಗಳಿಗೆ ಬೆಂಕಿ ಬಿದ್ದು ಲಕ್ಷಾಂತರ ರೂ. ಮೌಲ್ಯದ ಸೋಯಾ ಬೆಳೆ ಬೆಂಕಿಗೆ ಆಹುತಿಯಾದ ಘಟನೆ ತಾಲೂಕಿನ ಘಾಟ್ ಹಿಪ್ಪರ್ಗಾ ಗ್ರಾಮದಲ್ಲಿ ನಡೆದಿದೆ.
ಗ್ರಾಮದ ರೈತ ರಾಜಕುಮಾರ ಬೆಳಮಗೆ ಎನ್ನುವರ ಜಮಿನಿನಲ್ಲಿ ಇದ್ದ ಎರಡು ಸೋಯಾಬಿನ್ ಬಣವಿಗೆ ಆಕಸ್ಮಿಕ ಬೆಂಕಿ ತಗುಲಿದ್ದು, ಸುಮಾರು ೫೦ ಕ್ವಿಂಟಾಲ್‌ನಷ್ಟು ಸೋಯಾಬಿನ್ ಬೆಂಕಿಗೆ ಸುಟ್ಟು ಭಸ್ಮವಾಗಿದೆ. ಬಣವಿಗಳಿಗೆ ಬೆಂಕಿ ಬಿದ್ದ ಸುದ್ದಿ ತಿಳಿದ ಗ್ರಾಮಸ್ಥರು ಸ್ಥಳಕ್ಕೆ ಆಗಮಿಸುವಷ್ಟರಲ್ಲಿ ಬಣವಿಗಳು ಸಂಪೂರ್ಣವಾಗಿ ಬೆಂಕಿಗೆ ಆಹುತಿಯಾಗಿದ್ದವು ಎಂದು ಪ್ರತ್ಯೇಕ್ಷ ದರ್ಶಿಗಳು ತಿಳಿಸಿದ್ದಾರೆ.

ವರದಿ
ಉದಯಕುಮಾರ ಮುಳೆ
ಈ ಟಿವಿ ಭಾರತ
ಬಸವಕಲ್ಯಾಣ:

Body:UDAYAKUMAR MULEConclusion:BASAVAKALYAN
ETV Bharat Logo

Copyright © 2025 Ushodaya Enterprises Pvt. Ltd., All Rights Reserved.